"ಮಾರುತಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
===ಮಾರುತಗಳು=== | ===ಮಾರುತಗಳು=== | ||
− | [[File: | + | [[File:wind.png|400px|thumb|left]] |
+ | ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿ ವ್ಯತ್ಯಾಸಗಳಿಂದ ಉಂಟಾಗುತ್ತವೆ.ವಾಯು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ಪವನದಿಕ್ಸೂಚಿ ಉಪಕರಣವನ್ನು ಬಳಸುವರು. ಅದೇ ರೀತಿ ವಾಯುವಿನ ವೇಗವನ್ನು ಅಳೆಯಲು ಪವನವೇಗಮಾಪಕ ಉಪಕರಣವನ್ನು ಉಪಯೋಗಿಸುವರು. | ||
+ | |||
+ | ===ಮಾರುತಗಳ ವಿಧಗಳು=== | ||
+ | # '''ನಿರಂತರ ಮಾರುತಗಳು (planetary winds) :''' ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು. | ||
+ | # '''ಋತುಮಾನ ಮಾರುತಗಳು (seasonal winds) :''' ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ. | ||
+ | # '''ಸ್ಥಳೀಯ ಮಾರುತಗಳು (local winds) :''' ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ. | ||
+ | # '''ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :'''ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು. |
೨೧:೧೨, ೭ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಮಾರುತಗಳು
ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿ ವ್ಯತ್ಯಾಸಗಳಿಂದ ಉಂಟಾಗುತ್ತವೆ.ವಾಯು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ಪವನದಿಕ್ಸೂಚಿ ಉಪಕರಣವನ್ನು ಬಳಸುವರು. ಅದೇ ರೀತಿ ವಾಯುವಿನ ವೇಗವನ್ನು ಅಳೆಯಲು ಪವನವೇಗಮಾಪಕ ಉಪಕರಣವನ್ನು ಉಪಯೋಗಿಸುವರು.
ಮಾರುತಗಳ ವಿಧಗಳು
- ನಿರಂತರ ಮಾರುತಗಳು (planetary winds) : ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು.
- ಋತುಮಾನ ಮಾರುತಗಳು (seasonal winds) : ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ.
- ಸ್ಥಳೀಯ ಮಾರುತಗಳು (local winds) : ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ.
- ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು.