"ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು ವಾಯುಗುಣದ ಅರ್ಥ ಚಟುವಟಿಕೆ2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:
  
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ಅವಧಿಯಲ್ಲಿ ಬೇರೆ ಬೇರೆ ಉಷ್ಣಾಂಶವನ್ನೇಕೆ ಕಾಣುತ್ತೇವೆ?
 +
# ಒಂದು ವರ್ಷದ ಅವಧಿಯಲ್ಲಿ ಹವಾಮಾನದಲ್ಲಾಗುವ ಬದಲಾವಣೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿ.
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಪ್ರಶ್ನೆಗಳು==
 
==ಪ್ರಶ್ನೆಗಳು==

೧೩:೦೧, ೨೪ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ


ಚಟುವಟಿಕೆ - ಚಟುವಟಿಕೆಯ ಹೆಸರು

ಕೊಟ್ಟ ಮಾಹಿತಿ ಓದಿ ಅದರಲ್ಲಿ ಬಂದಿರುವ ಪ್ರದೇಶಗಳನ್ನು ಭಾರತದ ನಕ್ಷೆಯಲ್ಲಿ ಗುರುತಿಸಿ.

ಒಂದೇ ಕಾಲದಲ್ಲಿ ವಿವಿಧ ರೀತಿಯ ವಾಯುಗುಣವನ್ನು ನಾವು ಕಾಣುತ್ತೇವೆ. ಜೈಸಲ್ಮೇರ ಮತ್ತು ಬಿಕಾನೇರ ಗಳಂತಹ ರಾಜಸ್ಥಾನದ ಮರುಭೂಮಿಗಳಲ್ಲಿ ಅತೀ ಉಷ್ಣವಾದ ವಾಯುಗುಣವನ್ನು ಕಾಣುತ್ತೇವೆ. ಜಮ್ಮು ಮತ್ತು ಕಾಶ್ಮೀರ ದ ಡ್ರಾಸ್ ಮತ್ತು ಕಾರ್ಗಿಲ್ ಗಳಲ್ಲಿ ಶೀತವಾದ ವಾಯುಗುಣ ವನ್ನು ಕಾಣುತ್ತೇವೆ. ಅದೇ ರೀತಿ ಕರಾವಳಿ ಪ್ರದೇಶಗಳಾದ ಮುಂಬೈ ಮತ್ತು ಕೋಲ್ಕತಾ ಗಳಲ್ಲಿ ಮಧ್ಯಮ ರೀತಿಯ ವಾಯುಗುಣವನ್ನು ಕಾಣುತ್ತೇವೆ.

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್, ಪೆನ್ಸಿಲ್, ಕರಲ್ ಬಾಕ್ಸ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಭಾರತದ ಅಂದವಾದ ನಕ್ಷೆ ಬಿಡಿಸಿರಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ನಿಮ್ಮ ಪೇಪರ್ ನಲ್ಲಿ ಭಾರತದ ಅಂದವಾದ ನಕ್ಷೆ ಬಿಡಿಸಿರಿ. ಅದರಲ್ಲಿ ಉಷ್ಣಾಂಶಕ್ಕೆ ಸಂಬಂಧಿಸಿದಂತೆ ನೀಡಿರುವ ಪಠ್ಯವನ್ನು ಓದಿ . ಅದರಲ್ಲಿ ಇರುವ ಪ್ರದೇಶಗಳನ್ನು ಬೇರೆ ಬೇರೆ ಬಣ್ಣಗಳಿಂದ ನಕ್ಷೆಯಲ್ಲಿ ಗುರುತಿಸಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ಅವಧಿಯಲ್ಲಿ ಬೇರೆ ಬೇರೆ ಉಷ್ಣಾಂಶವನ್ನೇಕೆ ಕಾಣುತ್ತೇವೆ?
  2. ಒಂದು ವರ್ಷದ ಅವಧಿಯಲ್ಲಿ ಹವಾಮಾನದಲ್ಲಾಗುವ ಬದಲಾವಣೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು