ಪ್ರಾಣಿ ಸಾಮ್ರಾಜ್ಯ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- http://www.iteachbio.com
- http://www.ikenstore.com
- http://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಗನಾಯ್_ಡೀ
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಸಿ.ಸಿ.ಇ . ಅಧಾರಿತ ಘಟಕ ಯೋಜನೆ
ಪರಿಕಲ್ಪನೆ #1ಕಾರ್ಡೇಟಾಗಳ ವರ್ಗೀಕರಣ
ಕಲಿಕೆಯ ಉದ್ದೇಶಗಳು
- ಕಾರ್ಡೇಟಾಗಳ 3 ಪ್ರಮುಖ ಲಕ್ಷಣಗಳನ್ನು ತಿಳಿಯುವರು
- ಕಾರ್ಡೇಟಾಗಳ ವರ್ಗೀಕರಣವನ್ನು ಗುರುತಿಸುವರು
ಶಿಕ್ಷಕರಿಗೆ ಟಿಪ್ಪಣಿ
ಕಾರ್ಡೇಟಾ ವಂಶದ ಪ್ರಾಣಿಗಳ ಮೂರು ಪ್ರಮುಖ ಲಕ್ಷಣಗಳುಓರೆ ಅಕ್ಷರಗಳು
- ದೇಹದ ಮೇಲ್ಭಾಗದಲ್ಲಿ ಆಧಾರ ನೀಡುವ "ನೋಟೋಕಾರ್ಡ್(notochord)" ಎಂಬ ಘನ ರಚನೆ ಇರುತ್ತದೆ.
- ದೇಹದ ಮೇಲ್ಭಾಗದಲ್ಲಿ ನೀಳವಾದ ಕೊಳವೆಯಾಕಾರದ "ನರಬಳ್ಳಿ(nervecord)" ಇರುತ್ತದೆ.
- ಕನಿಷ್ಟಪಕ್ಷ ಭ್ರೂಣಾವಸ್ಥೆಯಲ್ಲಾದರೂ ಗಂಟಲಿನ ಪಾರ್ಶ್ವಪ್ರದೇಶದಲ್ಲಿ "ಕಿವಿರು ರಂಧ್ರಗಳು(gill slits)" ಇರುತ್ತವೆ.
ಕಾರ್ಡೇಟಾಗಳನ್ನು ನಾಲ್ಕು ಉಪವಂಶಗಳಾಗಿ ವರ್ಗೀಕರಿಸಲಾಗಿದೆ.
- ಹೆಮಿಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ದೇಹದ ಮುಂಭಾಗದ ಅರ್ಧಕ್ಕೆ ಮಾತ್ರ ಸೀಮಿತವಾಗಿದೆ. ಉದಾ :ಬೆಲನೋಗ್ಲಾಸಸ್
- ಯುರೋಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ಕೇವಲ ಡಿಂಭಾವಸ್ಥೆಯ ಬಾಲದಲ್ಲಿ ಮಾತ್ರ ಕಂಡುಬರುತ್ತದೆ. ಪ್ರೌಢಾವಸ್ಥೆಯಲ್ಲಿರುವುದಿಲ್ಲ. ಉದಾ : ಹರ್ಡ್ ಮೇನಿಯಾ
- ಸೆಫಲೋಕಾರ್ಡೇಟಾ : ಇಲ್ಲಿ ನೋಟೋಕಾರ್ಡ್ ದೇಹದ ಉದ್ದಕ್ಕೂ ವ್ಯಾಪಿಸಿರುತ್ತದೆ. ಉದಾ : ಆಂಫಿಯಾಕ್ಸಸ್
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು
ಕಲಿಕೆಯ ಉದ್ದೇಶಗಳು
- ಕಶೇರುಕಗಳ ಪ್ರಮುಖ ಲಕ್ಷಣಗಳನ್ನು ತಿಳಿಯುವರು
- ಕಶೇರುಕಗಳ ವರ್ಗೀಕರಣವನ್ನು ಗುರುತಿಸುವರು
ಶಿಕ್ಷಕರಿಗೆ ಟಿಪ್ಪಣಿ
ಕಶೇರುಕಗಳ ಪ್ರಮುಖ ಲಕ್ಷಣಗಳು
- ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು
- ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ
- ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ
- ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ
- ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ
- ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ
- ಇವು ಮುಪ್ಪದರದ (triploblastic) ಪ್ರಾಣಿಗಳಾಗಿವೆ.
- ಇವು ಸೀಲೋಮೇಟ್(ದೇಹಾಂತರಾವಕಾಶವನ್ನು ಹೊಂದಿರುವ) ಗಳಾಗಿವೆ.
ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ
- ಪೈಸಿಸ್ / ಮೀನುಗಳು
- ಆಂಫಿಬಿಯಾ / ಉಭಯವಾಸಿಗಳು
- ರೆಪ್ಟೀಲಿಯಾ / ಸರೀಸೃಪಗಳು
- ಏವ್ಸ್ / ಹಕ್ಕಿಗಳು
- ಮೆಮಾಲಿಯಾ / ಸ್ತನಿಗಳು
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #3ಪೈಸಿಸ್(ಮೀನುಗಳು)
ಕಲಿಕೆಯ ಉದ್ದೇಶಗಳು
- ಮೀನಿನ ಬಾಹ್ಯಲಕ್ಜ್ಷಣಗಳನ್ನು ವೀಕ್ಷಿಸುವರು
- ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು
- ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #1
ಕೃತಕ ಜಲೋದ್ಯಾನದಲ್ಲಿ ಮೀನುಗಳ ವೀಕ್ಷಣೆ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕೃತಕ ಜಲೋದ್ಯಾನ, ನೋಟ್ ಪುಸ್ತಕ, ಪೆನ್ಸಿಲ್,ರಬ್ಬರ್,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಮೀನಿನ ಆವಾಸ, ಬಾಹ್ಯಲಕ್ಷಣಗಳನ್ನು ವೀಕ್ಷಿಸುವುದು
ವಿಧಾನ
ಕೃತಕ ಜಲೋದ್ಯಾನವಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು ಜಲೋದ್ಯಾನದ ಪಕ್ಕ ಸ್ವಲ್ಪ ಹತ್ತಿರವಿರುವಂತೆ ವೃತ್ತಾಕಾರದಲ್ಲಿ ನಿಂತು ಜಲೋದ್ಯಾನದಲ್ಲಿರುವ ಮೀನುಗಳನ್ನು ವೀಕ್ಷಿಸಿ ಅದರ ಬಾಹ್ಯಲಕ್ಷಣಗಳನ್ನು ವೀಕ್ಷಿಸಿ ತಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸುವುದು
ರಚನಾತ್ಮಕ ಪ್ರಶ್ನೆಗಳು
- ಮೀನಿನ ಬಾಹ್ಯ ಭಾಗಗಳನ್ನು ಹೆಸರಿಸಿ.
- ಮೀನಿನ ದೇಹದ ಆಕಾರವೇನು ?
ಮಾಲ್ಯಮಾಪನ
- ಮೀನಿನ ದೇಹವುಜಲ ಆವಾಸಕ್ಕೆ ಹೇಗೆ ಹೊಂದಿಕೊಂಡಿದೆ ?
- ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #5ರೆಪ್ಟೀಲಿಯಾ(ಸರೀಸೃಪಗಳು)
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #6ಏವ್ಸ್(ಹಕ್ಕಿಗಳು)

ಪರಿಕಲ್ಪನೆ #7ಮೆಮಾಲಿಯಾ(ಸ್ತನಿಗಳು)

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ ವರದಿ ತಯಾರಿಸುವುದು
- ಜಲೋದ್ಯಾನವನ್ನು ನಿರ್ವಹಿಸುವುದು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 57 ಸಾಲಿನ ಸಂಖ್ಯೆ7) ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು.
ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 63 ಸಾಲಿನ ಸಂಖ್ಯೆ10)ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು.
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
- https://www.youtube.com/watch?v=DVUxMMAueuU
- https://www.youtube.com/watch?v=IT_y1jOoaXc
- https://www.youtube.com/watch?v=bHwAguHqYnU
- https://www.youtube.com/watch?v=ZUsARF-CBcI
- http://www.slideshare.net/mudaserahmad/five-kingdom-classification-31607233?related=2&utm_campaign=related&utm_medium=1&utm_source=21
- http://www.slideshare.net/wanville/fish-amphibians?utm_campaign=ss_search&utm_medium=qf1&utm_source=3&qid=f6c7802b-53ba-4eb8-a7e4-1f84c88ed5e8&v=qf1&b=&from_search=3
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್