ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಒಂದರಿಂದ ಎರಡು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸುವುದು ಅದನ್ನು ಗುಂಪು ಚರ್ಚೆ/ ಬುದ್ದಿ ಮಂಥನಕ್ಕೆ ಸಹಾಕಾರಿಯಾಗುವಂತೆ ಈ ಅವಧಿಯನ್ನು ಸುಲಭಗೊಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಅನ್ನ ಭಾಗ್ಯ ಸಾಕ್ಷಚಿತ್ರ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುತ್ತದೆಯಾ? ಅವು ಯಾವುವು?

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ಈ ವೆಬ್ ಪುಟಗಳಿಂದ ಸುದ್ದಿಯನ್ನು ಡೌನಲೊಡ್ ಮಾಡಿಕೊಳ್ಳಬಹುದು http://Samachar.com and http://Kannada.Samachar.com http://ahara.kar.nic.in/annabhagyyojana.html

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಗಳು ಸರ್ಕಾರ ಒದಗಿಸುವ ವಿವಿಧ ಸಾರ್ವಜನಿಕ ಸರಬರಾಜುಗಳ ಬಗ್ಗೆ ಸುದ್ದಿ ಮತ್ತು ಲೇಖನಗಳನ್ನು ಸಂಗ್ರಹಿಸುವುದು ಉದಾಹರಣೆಗೆ-ಸಾರ್ವಜನಿಕ (ಶಾಲೆ) ಶಿಕ್ಷಣ, ಪ್ರಾಥಮಿಕ ಆರೋಗ್ಯ, ಸಾರ್ವಜನಿಕ ಸಾರಿಗೆ, ರಸ್ತೆ ಮತ್ತು ರೈಲು ಇತ್ಯಾದಿ
  2. ಇವುಗಳಿಗೆ ಸರ್ಕಾರ ಹಣ ಒದಗಿಸಲು ಕಾರಣಗಳೇನು?

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್