ಯಾಂತ್ರಿಕ ತರಂಗದ ವಿಧಗಳು ಚಟುಚಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೫೮, ೨೭ ಆಗಸ್ಟ್ ೨೦೧೪ ರಂತೆ Prashantha (ಚರ್ಚೆ | ಕಾಣಿಕೆಗಳು) ಇವರಿಂದ (→‎ಅಂದಾಜು ಸಮಯ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ -1.ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :

ಅಂದಾಜು ಸಮಯ

ಈ ಪ್ರಯೋಗ ಕೈಗೊಳ್ಳಲು 5 ರಿಂದ 10ನಿಮಿಷಗಳು ಬೇಕಾಗುವುದು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಸಪುರ ಹಗ್ಗದ ಒಂದು ತುದಿಯನ್ನು ಯಾವುದಾದರೂ ಆಧಾರಕ್ಕೆ (ಕಂಬ್ಬಕ್ಕೆ ) ಕಟ್ಟಿ. ಹಗ್ಗ ಕ್ಷಿತಿಜೀಯವಾಗಿರುವಂತೆ ಇನ್ನೊಂದು ತುದಿಯನ್ನು ಹಿಡಿದು ಹಗ್ಗದ ನೇರಕ್ಕೆ ಲಂಬವಾಗಿ ಮೇಲಕ್ಕೂ ಕೆಳಕ್ಕೂ ಅಲುಗಾಡಿಸುತ್ತಿರಿ. ಆಗ ತರಂಗಗಳು ಉತ್ಪಿತ್ತಿಯಾಗುತ್ತವೆ. ನಿಮ್ಮ ಕೈ ಹತ್ತಿರ ಉತ್ಪತ್ತಿ ಆದ ತರಂಗಗಳು ಹಗ್ಗದ ಗುಂಟ ಇನ್ನೊಂದು ತುದಿಯತ್ತ ಸಾಗಿದಂತೆ ಕಾಣಿಸುತ್ತದೆ. ಈ ನಮೂನೆಯ ತರಂಗಗಳೇ ಅಡ್ಡ ತರಂಗಗಳು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ತರಂಗ_ಚಲನೆ