ಶಬ್ದಮಾಲಿನ್ಯ ಚಟುವಟಿಕೆ
ಬದಲಾವಣೆ ೨೧:೪೩, ೬ ಸೆಪ್ಟೆಂಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಶ್ನಾವಳಿ
ಅಂದಾಜು ಸಮಯ
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ದಿನಿತ್ಯದ ಅನುಭವಿಸುವ ಘಟನೆಗಳ ಆಧಾರದ ಮೇಲೆ ಪ್ರಶ್ನಾವಳಿಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರಗಳನ್ನು ಪಡೆಯುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ದಿನ ನಿತ್ಯ ಜೀವನದಲ್ಲಿ ಆಲಿಸುವ ಶಬ್ದಗಳ್ನು ಪಟ್ಟಿ ಮಾಡಿ
- ನೀವು ಆಲಿಸುವ ಶಬ್ದಗಳ ಆಕರಗಳು ಯಾವುವು ?
- ನೀವು ಆಲಿಸುವ ಶಬ್ದಗಳಲ್ಲಿ ನಿಮಗೆ ಹಿತವೆನಿಸುವ ಹಾಗೂ ಅಹಿತವೆನಿಸುವ ಶಬ್ದಗಳಾಗಿ ವಿಂಗಡಿಸಿ ಬರೆಯಿರಿ .
- ಶಬ್ದ ಎಂದರೇನು ? ಅದು ಹೇಗೆ ಉಂಟಾಗುತ್ತದೆ ?
- ಯಾವ ಶಬ್ದವನ್ನು ಆಲಿಸುವುದರಿಂದ ಮಾನವನ ಆರೋಗ್ಯಕ್ಕೆ ಹಾನಿಕರ ಪರಿಣಾಮವುಂಟು ಮಾಡುತ್ತವೆ. ?
- ಅಹಿತವೆನಿಸುವ ಶಬ್ದಗಳ ನಿಯಂತ್ರಣ ಬಗೆ ಹೇಗೆ ? ತಿಳಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಶಬ್ದ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
- ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಉಪಕರಣಗಳ ಚಿತ್ರಗಳನ್ನು ಸಂಗ್ರಹಿಸಿ
- ಶಬ್ದ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ಅಗಲ ಎಲೆಯ ಸಸ್ಯಗಳಾವುವು ? ಅವು ಹೇಗೆ ಶಬ್ದ ಮಾಲಿನ್ಯ ಕಡಿಮೆ ಮಾಡುವ ಬಗೆ ಹೇಗೆ ? ಅಂತರ್ಜಾಲ ಸಹಾಯದಿಂದ ಮಾಹಿತಿ ಸಂಗ್ರಹಿಸಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್