ಪ್ರಕೃತಿ ಸಂರಕ್ಷಿಸುವ ಅಗತ್ಯತೆ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಭಾಷಣ : ಪ್ರಕೃತಿಯನ್ನು ಸಂರಕ್ಷಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ .ಏಕೆ ?

ಅಂದಾಜು ಸಮಯ

05 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳಿಗೆ ಈ ಮೊದಲೇ ಭಾಷಣದ ವಿಷಯ ತಿಳಿಸಬೇಕು.ಅಥವಾ ಸ್ತಳದಲ್ಲಿಯೇ ಆಶುಭಾಷಣ ಕೂಡ ಕೈಗೊಳ್ಳಬಹುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಭಾಷಣ ಅಥವಾ ಆಶು ಭಾಷಣ ರೂಪದಲ್ಲಿಯಾದರೂ ನಡೆಸಬುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಭಾಷಣದ ತಯಾರಿ ಅಥವಾ ನಿರೂಪಣೆ ಹೇಗಿತ್ತು ?
  2. ವೇದಿಕೆ ನಿರ್ವಹಣೆ
  3. ನಿರ್ಗಳತೆ
  4. ವಿಷಯ ಸಂಗ್ರಹ
  5. ಸಮಯ ಪಾಲನೆ

ಪ್ರಶ್ನೆಗಳು

ಪ್ರಕೃತಿಯನ್ನು ಸಂರಕ್ಷಿಸುವವಲ್ಲಿ ನಿಮ್ಮ ಪಾತ್ರ ಬಗ್ಗೆ ಟಿಪ್ಪಣಿ ಬರೆಯಿರಿ ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ