ಜೀವಭೂರಾಸಾಯನಿಕ ಚಕ್ರದ ಘಟಕಗಳು ಚಟುವಟಿಕೆ
ಬದಲಾವಣೆ ೧೯:೦೫, ೨೨ ಅಕ್ಟೋಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಆಶುಭಾಷಣ
ಅಂದಾಜು ಸಮಯ
05 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ , ಅಂತರ್ಜಾಲ , ಜೀವಜಗತ್ತು - ೪ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಗ್ರಂಥ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸ್ತಳದಲ್ಲಿ ಜೀವಭೂರಾಸಾಯನಿಕ ಚಕ್ರದ ಘಟಕಗಳ ಸಂಬಧಿಸಿದ ಪದಗಳನ್ನು ಒಳಗೊಂಡಿರುವ ಉದಾಹರಣೆ ಸ್ಥೀರಿಕರಣ ,ಮರುಚಕ್ರೀಕರಣ , ಸಂಗ್ರಹಮೂಲ ,ವಿನಿಮಯ ಮೂಲ ,ಜೀವಭೂರಾಸಾಯನಿಕ ಚಕ್ರಗಳಂಥಹ ಪದಗಳನ್ನು ಚೀಟಿಗಳಲ್ಲಿ ಬರೆದು ,ಚೀಟಿ ಎತ್ತಿ ಮಾತನಾಡಲು ಅವಕಾಶ ನೀಡುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಜೀವಭೂರಾಸಾಯನಿಕ ಚಕ್ರಗಳು ಎಂದರೇನು ? ಉದಾಹರಣೆ ನೀಡುವುದು
- ಸಂಗ್ರಹ ಮೂಲ ಮತ್ತು ವಿನಿಮಯ ಮೂಲ ಎಂದರೇನು ? ಉದಾಹರಣೆ ನೀಡುವುದು
- ಸಂಗ್ರಹ ಮೂಲ ಮತ್ತು ವಿನಿಮಯ ಮೂಲಗಳಿಗಿರುವ ನಡುವಿನ ವ್ಯತ್ಯಾಸಗಳೇನು ?
- ಮರುಚಕ್ರೀಕರಣ ಮತ್ತು ಸ್ಥೀರೀಕರಣ ಎಂದರೇನು ?
- ಜೀವಭೂರಾಸಾಯನಿಕ ಚಕ್ರಗಳ ವಿಧಗಳನ್ನು ಉದಾಹರಣೆಯೊಂದಿಗೆ ತಿಳಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮಾನಕಗಳು
- ಪಾಲಿಗೆ ಬಂದ ವಿಷಯವನ್ನು ಒಪ್ಪಿಕೊಂಡಿರುವುದು
- ವೇದಿಕೆ ಬಳಸುವ ಕೌಶಲ್ಯ
- ವಿಷಯ ತಯಾರಿಕೆ ಉತ್ತಮವಾಗಿರುವುದು
- ಕಪ್ಪು ಹಲಗೆ ಬಳಸುವುದು
- ಸಹಪಾಠಿಗಳು ನೀಡಿರುವ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು