ಭಾರತದ ಪ್ರಾಕೃತಿಕ ವಿಭಾಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

==ಪರಿಕಲ್ಪನೆ #1==ಉತ್ತರದ ಮಹಾ ಮೈದಾನ

ಉತ್ತರದ ಮಹಾ ಮೈದಾನವನ್ನು ಸಟ್ಲೆಜ್ ಗಂಗಾ ಮೈದಾನವೆಂದೂ ಕರೆಯುತ್ತಾರೆ.

ಕಲಿಕೆಯ ಉದ್ದೇಶಗಳು

೧) ಉತ್ತರದ ಮಹಾ ಮೈದಾನದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು . ೨) ಉತ್ತರದ ಮಹಾ ಮೈದಾನ ದ ವಿಭಾಗಗಳನ್ನು ಅರಿಯು ವರು . ೩) ಉತ್ತರದ ಮಹಾ ಮೈದಾನದ ರಚನೆ ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳನ್ನು ತಿಳಿಯುವುದು . ೩) ಉತ್ತರದ ಮಹಾ ಮೈದಾನ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. . ೪)ಉತ್ತರದ ಮೈದಾನ ಮತ್ತು ಭಾರತದ ಇತರ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು . ೫)ಭಾರತದ ನಕ್ಷೆಯಲ್ಲಿ ಉತ್ತರದ ಮಹಾ ಮೈದಾನವನ್ನು ಗುರುತಿಸುವುದು. ೬))ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .

ಶಿಕ್ಷಕರಿಗೆ ಟಿಪ್ಪಣಿ

ಉತ್ತರದ ಮಹಾ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು  ,  ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,

ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆ, ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು

 ಮತ್ತು  ವ್ಯತ್ಯಾಸಗಳ  ಮೂಲಕ ಪರಿಕಲ್ಪನೆ ಮೂಡಿಸುವುದು.

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು