ಭಾರತದ ಪ್ರಾಕೃತಿಕ ವಿಭಾಗಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
==ಪರಿಕಲ್ಪನೆ #1==ಉತ್ತರದ ಮಹಾ ಮೈದಾನ
ಉತ್ತರದ ಮಹಾ ಮೈದಾನವನ್ನು ಸಟ್ಲೆಜ್ ಗಂಗಾ ಮೈದಾನವೆಂದೂ ಕರೆಯುತ್ತಾರೆ.
ಕಲಿಕೆಯ ಉದ್ದೇಶಗಳು
೧) ಉತ್ತರದ ಮಹಾ ಮೈದಾನದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು . ೨) ಉತ್ತರದ ಮಹಾ ಮೈದಾನ ದ ವಿಭಾಗಗಳನ್ನು ಅರಿಯು ವರು . ೩) ಉತ್ತರದ ಮಹಾ ಮೈದಾನದ ರಚನೆ ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳನ್ನು ತಿಳಿಯುವುದು . ೩) ಉತ್ತರದ ಮಹಾ ಮೈದಾನ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. . ೪)ಉತ್ತರದ ಮೈದಾನ ಮತ್ತು ಭಾರತದ ಇತರ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು . ೫)ಭಾರತದ ನಕ್ಷೆಯಲ್ಲಿ ಉತ್ತರದ ಮಹಾ ಮೈದಾನವನ್ನು ಗುರುತಿಸುವುದು. ೬))ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .
ಶಿಕ್ಷಕರಿಗೆ ಟಿಪ್ಪಣಿ
[ ಉತ್ತರದ ಮಹಾ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ , ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ, ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು.]|[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು