ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ
ಬದಲಾವಣೆ ೧೪:೨೮, ೬ ನವೆಂಬರ್ ೨೦೧೪ ರಂತೆ Bsjolapure (ಚರ್ಚೆ | ಕಾಣಿಕೆಗಳು) ಇವರಿಂದ (→ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು:- ಏಕಪಾತ್ರಾಭಿನಯ
ಅಂದಾಜು ಸಮಯ
1 ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬ್ರಿಟಿಷ ಅಧಿಕಾರಿಗಳ ಉಡುಪುಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳಿಗೆ ಬ್ರಿಟಿಷ ಅಧಿಕಾರಿಗಳ ಕಲ್ಪನೆ ಇದೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ) ವಿದ್ಯಾರ್ಥಿಗಳಿಗೆ ಲಾರ್ಡ್ ವೆಲ್ಲಸ್ಲಿ ಮತ್ತು ಡಾಲ್ಹೌಸಿ ನೀತಿಯ ಬಗ್ಗೆ ತಿಳಿಸಿ ಅದರ ಕುರಿತು ಅಧಿಕಾರಿಗಳ ವರ್ತನೆಯನ್ನು ಪಾತ್ರಾಭಿನಯದ ಮುಖಾಂತರ ಮಾಡಲು ತಿಳಿಸುವುದು. ಆ ಪದ್ದತಿಗಳಿಗಳಿಂದ ಭಾರತೀಯರ ಮೇಲಾದ ಪರಿಣಾಮ ಮತ್ತು ಬ್ರಿಟಿಷರಿಗೆ ಆದ ಲಾಭವನ್ನು ಮಂಡಿಸಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಡಾಲ್ ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರಲು ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ
- ಸಹಾಯಕ ಸೈನ್ಯ ಪದ್ದತಿಯು 'ಭಾರತದ ಮೇಲೆ ನಿಯಂತ್ರಣ ಸಾದಿಸಲು ಬ್ರಿಟಿಷರಿಗೆ ಅನುಕೂಲವಾಯಿತು' ಚರ್ಚಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು) ಬ್ರಿಟಿಷರು ಏಕರೂಪ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ಆದ ಲಾಭಗಳನ್ನು ಪಟ್ಟಿ ಮಾಡಿ
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ