ಗೆಳೆತನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಪಠ್ಯಪುಸ್ತಕ

ಸಾರಾಂಶ

ಕಲಿಕೋದ್ದೇಶಗಳು

ಪಠ್ಯದ ಸಂದರ್ಭ

ಕವಿ ಪರಿಚಯ

ಕನ್ನಡದ ಪ್ರಖ್ಯಾತ ಕವಿಗಲ್ಲಿ ಶ್ರೀ ಚೆನ್ನವೀರ ಕಣವಿ ಅವರು ಒಬ್ಬರು. ಸಮನ್ವಯ ಕವಿಗಳು, ಬೆಂಬೆಳಕಿನ ಕವಿಗಳು ಎಂದು ಹೆಸರಾದವರು ಚೆನ್ನವೀರ ಕಣವಿಅವರು. ಚೆನ್ನವೀರ ಕಣವಿಅವರು ಹುಟ್ಟಿದು ೧೯೨೮ ರ ಜೂನ್ ೨೮ ರಂದು ಈಗಿನ ಗದಗ ಜಿಲ್ಲೆ  ಗದಗ ತಾಲುಕಿನ ಹೊಂಬಳ ಗ್ರಾಮದಲ್ಲಿ. ತಂದೆ ಶ್ರೀ ಸಕ್ಕರೆಪ್ಪನವರು ವೃತ್ತಿಯಿಂದ ಶಿಕ್ಷಕರು.  ತಾಯಿ ಪಾರ್ವತವ್ವ. ತಮ್ಮ ಬಾಲ್ಲ್ಯದ ದಿನಗಳನ್ನು ಕಳೆದದ್ದು ಗದಗ ಜಿಲ್ಲೆಯ ಶಿರುಂದ ಗ್ರಾಮದಲ್ಲಿ. ಮುಂದೆ ಹೈಸ್ಕೂಲು ವಿಧ್ಯಾಭ್ಯಸಕ್ಕಾಗಿ ಧಾರವಾಡದ ಮುರುಗಾಮಠದ ಉಚಿತ ಪ್ರಸಾದ ನಿಲಯ ಸೇರಿಕೊಂಡ ಕಣವಿಅವರು ಅಲ್ಲಿದ್ದ ಮೃತುಂಜಯ ಮಹಾಸ್ವಾಮಿಗಳ ಪ್ರಭಾವಕ್ಕೆ ಒಳಗಾದರು. ಅಲ್ಲಿರುವಾಗಲೇ ಮಲ್ಲಿಕಾರ್ಜುನ ಮನ್ಸೂರ್,ಬಸವರಾಜ್ ರಾಜೀಗುರು ಮೊದಲಾದ ಸಂಗೀತ ದಿಗ್ಗಜರು ಹಾಡುತ್ತಿದ್ದ ವಚನ ಕೇಳಿ ಸಾಹಿತ್ಯ-ಸಂಗೀತ ಇವೆರಡರ ಸಾರವನ್ನು ಹೀರಿಕೊಂಡು ಬೆಳೆದರು. ಮುಂದೆ ಬಿ.ಎ. ಪದವಿ ಓದುವ ಸಲುವಾಗಿ ಅವರು ‘ಕರ್ನಾಟಕ ಕಾಲೇಜು’ ಸೇರಿದರು. ಕರ್ನಾಟಕಕಾಲೇಜಿನಲ್ಲಿ ಓದುತ್ತಿರುವಾಗಲೇ ಕವಿತೆಯ ರಚಿಸಲು ಪ್ರಾರಂಬಿಸಿದರು. 1949ರಲ್ಲಿ ಕಣವಿಅವರ ಮೊದಲ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು.1950ರಲ್ಲಿ ಕಣವಿಅವರ ಕವಿತಾ ಸಂಕಲನ ಕವಾಷಿಯು ಬಿಡುಗಡೆ ಆಯಿತು. ಕಣವಿಯವರು `ಭಾವಜೀವಿ’ಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದಾರೆ. ಧಾರವಾಡದ `ಗೆಳೆಯರ ಗುಂಪು’ ಸ್ಥಾಪಿಸಿದ ಬೇಂದ್ರೆಯವರಿಗೆ ಸ್ನೇಹವೂ ಒಂದು ಯೋಗವಾಗಿತ್ತು. ವ್ಯಕ್ತಿಗಳ ಮೇಲೆ ಅವರು ಬರೆದಷ್ಟು ಕವಿತೆಗಳನ್ನು (ಸುಮಾರು ನೂರೈವತ್ತು) ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ. ಗುರುಹಿರಿಯರು, ಸಮಾನವಯಸ್ಕರು, ಶಿಷ್ಯರು, ಕಿರಿಯರು ಕೂಡ ಅವರ ಕಾವ್ಯಕ್ಕೆ ವಿಷಯವಾಗುತ್ತಾರೆ. ಧಾರವಾಡದ ಕವಿ ಕಣವಿಯವರಿಗೆ ಕೂಡ ಸ್ನೇಹ ಒಂದು ಯೋಗವಾದಂತೆ ತೋರುತ್ತದೆ. ಸುಮಾರು ಐವತ್ತು ವ್ಯಕ್ತಿಗಳ ಬಗ್ಗೆ ಕವನ ಬರೆದಿದ್ದಾರೆ. ಅವುಗಳಲ್ಲಿ ಒಂದು ಕವಿತೆ `ಮಧುರಚೆನ್ನರ ನೆನಪಿಗೆ’ ಎಂಬುದು. ಒಂದರಂತೆ ಇನ್ನೊಂದು ಕವಿತೆ ಇಲ್ಲ, ಒಂದೊಂದಕ್ಕೂ ಅವರದ್ದೇ ಆದ ಅಂದವಿದೆ. ವಿಶೇಷವಾಗಿ ಸುನೀತದಲ್ಲಿ ವ್ಯಕ್ತಿಗಳ ಮೇಲೆ ಕವಿತೆ ಬರೆದಾಗ, ಬೇಂದ್ರೆಯವರಂತೆ, ಇವರ ಪ್ರತಿಭೆಯೂ ಗರಿಗೆದರುತ್ತದೆ, ಸೂಕ್ಷ್ಮವಾಗಿ ಹೆಚ್ಚಿನ ಕುಸುರಿನ ಕೆಲಸ ಮಾಡುತ್ತದೆ. ವ್ಯಕ್ತಿಯ ನೈಜ ಚಿತ್ರವನ್ನು ಇವರು ಶಬ್ದಗಳಲ್ಲಿ ಮೂಡಿಸುವುದೇ ಒಂದು ವಿಸ್ಮಯ.

ನಿರೀಕ್ಷಿತ ಭಾಷಾ ಕೌಶಲ (ಆಲಿಸುವಿಕೆ & ಗ್ರಹಿಕೆ,ಮಾತುಗಾರಿಕೆ,ಓದುವಿಕೆ &ಗ್ರಹಿಕೆ,ಬರವಣಿಗೆ)

ಭಾಷಾ ವೈವಿಧ್ಯತೆಗಳು

ಶಬ್ದ ಸಂಪತ್ತು

ವ್ಯಾಕರಣ

ಬೋಧನಾ ವಿಧಾನ

ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲಗಳು

ಉಪಯುಕ್ತ ವೆಬ್ ಪುಟಗಳು

ಆಡಿಯೋ

ವೀಡಿಯೋ

  1. ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಕೃಷ್ಣ ಮತ್ತು ಕುಚೇಲನ ಗೆಳತನದ ಬಗೆಗಿನ ವೀಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
  3. [www.youtube.com/results?search_query=affiaction+of+friendship+in+kumaravsya+bharata ಕುಮಾರವಾಸ್ಯಭಾರತದಲ್ಲಿ ದುರ್ಯೋಧನ ಮತ್ತು ಕರ್ಣ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ]
  4. ಪಂಚತಂತ್ರದಲ್ಲಿನ ಗೆಳೆತನದ ಬಗೆಗಿನ ವೀಡಿಯೊವನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ

ಸಾಹಿತ್ಯ ಪೂರಕ ಪುಸ್ತಕಗಳು

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯದ ಬಗ್ಗೆ ಹಿಮ್ಮಾಹಿತಿ