ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
Jump to navigation
Jump to search
೨೦೧೪-೧೫ ರ ಕಾರ್ಯಕ್ರಮಗಳು
೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]
- ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ ಶಿಕ್ಷಕರಿಗೆ ತರಬೇತಿ ನಿಡಲಾಗಿದೆ ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
- ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,ಜಿಲ್ಲಾ ಮಟ್ಟದ ಕನ್ನಡ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
- ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೬ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ
- ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು.
- ಶಿಕ್ಷಕರು ಪ್ರಮುಖವಾಗಿ ಕೋಯರ್ ಗುಂಪುವಿನ ಹತ್ತನೇ ತರಗತಿಯ ವಿಷಯಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ಪ್ರವೇಶ ಮತ್ತು ಸಹಭಾಗಿತ್ವದ ರಚನೆಯ ಕೆಲಸ. ವರ್ಷದಲ್ಲಿ 5, 3 ಮತ್ತು 3 ದಿನಗಳ 3 ಕಾರ್ಯಾಗಾರದಲ್ಲಿ ಮುಟ್ಟುವ ಸಮಂಜಸತೆ .
2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ
2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು.೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ