ರಾಸಾಯನಿಕ ದ್ವಿವಿಭಜನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ರಾಸಾಯನಿಕ ದ್ವಿವಿಭಜನೆ

ಅಂದಾಜು ಸಮಯ

40 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಸೋಡಿಯಂ ಕಾರ್ಬೋನೇಟ್(SODIUM CARBONATE)
ಕ್ಯಾಲ್ಸಿಯಂ ಕ್ಲೋರೈಡ್ (CALCIUM CHLORIDE)
ಪ್ರನಾಳ,(TEST TUBE)
ವಚಮಚ,(SPATULA)
ಗಾಜಿನ ಕಡ್ಡಿ ,(GLASS ROD)
ಭಟ್ಟಿ ಇಳಿಸಿದ ನೀರು /DISTILLED WATER etc.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಪ್ರಯೋಗ ಶಾಲೆಯಲ್ಲಿ ಎಪ್ರಾನ್ ಧರಿಸಬೇಕು./ wear apron in laboratory
  2. ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಈ ಪ್ರಯೋಗವನ್ನು ಮಾಡಬೇಕು./ Perform this experiment in the presence of teacher
  3. ರಾಸಾಯನಿಕ ವಸ್ತುಗಳನ್ನು ಗಾಳಿಯಲ್ಲಿ ತೆರೆದಿಡಬಾರದು./ Don't expose chemicals to air
  4. ಈ ಪ್ರಯೋಗ ಮಾಡುವಾಗ ಮುಖ ಗವಸನ್ನು ಬಳಸಬೇಕು./ wear mask during the experiment
  5. ಪ್ರಯೋಗದ ನಂತರ ಉಪಕರಣಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಬೇಕು./ Clean the apparatus properly after the experiment to avoid chemical reactions.


ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಮೊದಲಿಗೆ Na2CO3ಬೀಕರಿಗೆ ಹಾಕಿಕೊಂಡು ಬಟ್ಟಿ ಇಳಿಸಿದ ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
  • ಅದೇ ರೀತಿ CaCl2ದ್ರಾವಣವನ್ನು ತಯಾರಿಸಿಕೊಳ್ಳಬೇಕು , ಸ್ವಲ್ಪ ಪ್ರಮಾಣದ CaCl2 ಬೀಕರಿಗೆ ತೆಗೆದುಕೊಂಡು ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
  • ಒಂದು ಪ್ರಣಾಳದಲ್ಲಿ CaCl2 ದ್ರಾವಣವನ್ನು ಸ್ವಲ್ಪ ಪ್ರಮಾಣ ತೆಗೆದುಕೊಳ್ಳಬೇಕು
  • ಅದೆ ಪ್ರಣಾಳಕ್ಕೆ Na2CO3 ದ್ರಾವಣವನ್ನು ಸ್ವಲ್ಪ ಪ್ರಮಾಣ ಬೆರಸಬೇಕು.ದ್ರಾವಣದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ , Na2CO3 ಮತ್ತು CaCl2 ಪ್ರತಿವರ್ತಿಸಿ ಒಂದು ಬಿಳಿ ಒತ್ತರ ಉಂಟಾಗುತ್ತದೆ.

ತೀರ್ಮಾನ Na2CO3 ಮತ್ತು CaCl2 ಪರಸ್ಪರ ಕ್ರಿಯಾಗುಂಪುಗಳನ್ನು ವಿನಿಮಯ ಮಾಡಿಕೊಂಡು NaCl , CaCO3 ಆಗುತ್ತದೆ.
CaCO3 ನೀರಿನಲ್ಲಿ ವಿಲಿನಗೊಳ್ಳದೆ ಬಿಳಿಯ ಒತ್ತರ ರೂಪದಲ್ಲಿ ಸೇಕರಣೆ ಆಗುತ್ತದೆ , NaCl ನೀರಿನಲ್ಲಿ ವಿಲಿನ ಸ್ಥಿತಿಯಲ್ಲಿರುತ್ತದೆ.

ರಾಸಾಯನಿಕ ಸಮೀಕರಣ
Na2CO3 + CaCl2 -------> 2NaCl + CaCO3.


{{#ev:youtube|XooVjIWo_pA| 500|left }}






















ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  • ನಮ್ಮ ಜೀವನದಲ್ಲಿ ನಡೆಯುವ ಹಲವಾರು ರಾಸಾಯನಿಕ ಸಂಯೋಜನೆ ಕ್ರಿಯೆಗಳಿಗೆ ಇದೊಂದು ಉತ್ತಮ ನಿದರ್ಶನವಾಗಿದೆ.

(It is a good example for various chemical reactions taking place around us in our daily life.)

  • ಈ ಪ್ರಯೊಗದಲ್ಲಿ ಯಾವ ಯಾವ ಗುಂಪುಗಳು ವಿನಿಮಯವಾಗಿದೆ ?
  • Na2CO3 ಮತ್ತು CaCl2 ದ್ರಾವಣವನ್ನು ಬೆರೆಸಿದಾಗ ಎಂತಹ ಬದಲಾವಣೆಯನ್ನು ಕಾಣುವಿರಿ ?
  • ಬಿಳಿ ಒತ್ತರ ಉಂಟಾಗುವುದರ ಕಾರಣವೇನು ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಗಂಧಕವನ್ನು ಉರಿಸಿದಾಗ ಬೇಗನೇ ದ್ರವಿಸಲು ಕಾರಣವೇನು ? / why the sulphur liquifies quickly while heating ?
  2. ಈ ಪ್ರಯೋಗದಲ್ಲಿ ಬಿಡುಗಡೆಯಾಗುವ ಅನಿಲ ಯಾವುದು ? / which is the gas liberated during the experiment ?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್