ಉಷ್ಣದ ಇಂಜಿನ್ ಗಳು
ವಿಜ್ಞಾನದ ತತ್ವಶಾಸ್ತ್ರ |
See in English
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಅಂತರ್ದಹನ ಇಂಜಿನ್ ಗಳ ಬಗ್ಗೆ ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಉಷ್ಣ ಇಂಜಿನ್ ಗಳ ಬಗ್ಗೆ ಇನ್ನು ಹೆಚ್ಚು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
೧.ಉಷ್ಣ ಇಂಜಿನ್ ನ ಅರ್ಥ, ಅಂತರ್ದಹನ ಮತ್ತು ಬಹಿರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳು.
೨.ಬಹಿರ್ದಹನ ಇಂಜಿನ್ ಗಳು : ಹಬೆ ಇಂಜಿನ್ ರಚನೆ ಮತ್ತು ಕಾರ್ಯ, ಹಬೆ ಇಂಜಿನ್ ನ ಮಿತಿಗಳು.
೩.ಅಂತರ್ದಹನ ಇಂಜಿನ್ ಗಳು : ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳ ಸ್ವರೂಪ , ಕಾರ್ಯ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು.
೪.ಉಷ್ಣ ಇಂಜಿನ್ ಗಳ ದಕ್ಷತೆ.
ಪರಿಕಲ್ಪನೆ #1
೧.ಉಷ್ಣ ಇಂಜಿನ್ ನ ಅರ್ಥ, ಅಂತರ್ದಹನ ಮತ್ತು ಬಹಿರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳು.
೨.ಬಹಿರ್ದಹನ ಇಂಜಿನ್ ಗಳು : ಹಬೆ ಇಂಜಿನ್ ರಚನೆ ಮತ್ತು ಕಾರ್ಯ, ಹಬೆ ಇಂಜಿನ್ ನ ಮಿತಿಗಳು.
ಕಲಿಕೆಯ ಉದ್ದೇಶಗಳು
೧.ಉಷ್ಣ ಇಂಜಿನ್ ನ ಅರ್ಥವನ್ನು ನಿರೂಪಿಸುವರು.
೨.ಬಹಿರ್ದಹನ ಮತ್ತು ಅಂತರ್ದಹನ ಇಂಜಿನ್ ಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು.
೩ಹಬೆ ಇಂಜಿನ್ ನ ಚಿತ್ರವನ್ನು ಬರೆಯುವರು.
೪.ಹಬೆ ಇಂಜಿನ್ ನ ಮಿತಿಗಳನ್ನು ತಿಳಿಸುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
೧.ಅಂತರ್ದಹನ ಇಂಜಿನ್ ಗಳು : ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳ ಸ್ವರೂಪ , ಕಾರ್ಯ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು.
೨.ಉಷ್ಣ ಇಂಜಿನ್ ಗಳ ದಕ್ಷತೆ.
ಕಲಿಕೆಯ ಉದ್ದೇಶಗಳು
೧.ಪೆಟ್ರೋಲ್ ಇಂಜಿನ್ ನ ಚಿತ್ರವನ್ನು ಬಿಡಿಸುವರು.
೨.ಪೆಟ್ರೋಲ್ ಇಂಜಿನ್ ನ ಕಾರ್ಯ ವಿಧಾನವನ್ನು ವಿವರಿಸುವರು.
೩.ಡೀಸೆಲ್ ಇಂಜಿನ್ ನ ಕಾರ್ಯ ವಿಧಾನವನ್ನು ವಿವರಿಸುವರು.
೪.ಉಷ್ಣ ಇಂಜಿನ್ ನ ಅನ್ವಯಗಳನ್ನು ತಿಳಿಸುವರು.
೫.ಉಷ್ಣ ಇಂಜಿನ್ ನ ದಕ್ಷತೆಯನ್ನು ಲೆಕ್ಕಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು