ಟಕ್ಸ್‌ ಪೈಂಟ್‌ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಐ.ಸಿ.ಟಿ ಸಾಮರ್ಥ್ಯ

  1. ಟಕ್ಸ್ ಪೈಂಟ್ ಎಂಬುದು ಡಿಜಿಟಲ್ ವರ್ಣಚಿತ್ರಕಾರರಿಗೆ ಒಂದು ವೇಗದ ಮತ್ತು ಸುಲಭವಾದ ತೆರೆದ ಸಂಪನ್ಮೂಲವಾಗಿದೆ. ಇದು ನಿಮಗೆ ಕಾರ್ಯಕ್ರಮದ ಬದಲು ಕಲೆಯ ಕಡೆಗೆ ಗಮನ ಹರಿಯುವಂತೆ ಮಾಡುತ್ತದೆ.
  2. ಟಕ್ಸ್ ಪೈಂಟ್ ಅನೇಕ ವಿವಿಧ ರೀತಿಯ ಬ್ರಷ್ ಗಳನ್ನು ಹೊಂದಿರುವ ಜೊತೆಗೆ ಇದ್ದಿಲು ಮತ್ತು ಚಿತ್ರವನ್ನು ನೈಸರ್ಗಿಕವಾಗಿ ಬಿಡಿಸಲು ಬೇಕಾದ ಶಾಯಿಗಳನ್ನು ಹೊಂದಿದೆ. ಆದರೆ ಹೆಚ್ಚು ವಿನ್ಯಾಸವುಳ್ಳ ಬ್ರಷ್ ಎಂಜಿನ್ ನಿಮ್ಮ ಸ್ವಂತ ಬ್ರಷ್(ಕುಂಚ)ಗಳ ಜೊತೆ ಪ್ರಯೋಗ ಮಾಡಲು ಮತ್ತು ಸಂಪೂರ್ಣ ನೈಸರ್ಗಿಕವಲ್ಲದ ಚಿತ್ರಕಲೆಗೆ ಅನುಮತಿಸುತ್ತದೆ.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಟಕ್ಸ್ ಪೈಂಟ್ ಎಂಬುದು ಸ್ವತಂತ್ರ ಮತ್ತು ಮುಕ್ತ ಗ್ರಾಫಿಕ್ ಎಡಿಟಿಂಗ್ ಅನ್ವಯಕವಾಗಿದ್ದು ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ತುಂಬಾ ಸರಳವಾದ ಇಂಟರ್‌ಪೇಸ್ ಹೊಂದಿದ್ದು, ಈ ಹಿಂದೆ ಚಿತ್ರಗಳ ಪರಿಕರಗಳೊಂದಿಗೆ ಡ್ರಾಯಿಂಗ್ ಜಾಗವನ್ನು ಹೊಂದಿರುತ್ತದೆ. ಕಾರ್ಟೂನ್ ತಂತ್ರಾಂಶಗಳಂತಹ ಹಲವು ಪರಿಕರಗಳನ್ನು ಮತ್ತು ಯುವ ಕಲಿಕಾರ್ಥಿಗಳನ್ನು ಉತ್ತೇಜಿಸುವಂತಹ ಹಲವಾರು ರೀತಿಯ ಪರಿಕರಗಳನ್ನು ಟಕ್ಸ್ ಪೈಂಟ್ ಹೊಂದಿದೆ.

ಆವೃತ್ತಿ

1. Tool Version The Tux Paint version – 0.9.21

ಸಂರಚನೆ

ಟಕ್ಸ್‌ಪೈಂಟ್‌ನ್ನು ಈ ಮೂಲಕ ತೆರೆಯಬಹುದು. Applications → Education → Tux Paint

ಲಕ್ಷಣಗಳ ಮೇಲ್ನೋಟ

  1. ಟೂಲ್‌ಬಾಕ್ಸ್‌ನಲ್ಲಿ ಹಲವಾರು ಪರಿಕರಗಳನ್ನು ಮತ್ತು ಅನ್ವಯಕ ನಿಯಂತ್ರಖಗಳನ್ನು ಕಾಣಬಹುದು.(undo, save, new, print)
  2. ಚಿತ್ರಗಳನ್ನು ರಚಿಸಲು ಹಾಗು ಸಂಕಲನ ಮಾಡಲು ಸೂಕ್ತವಾದ ಕ್ಯಾನ್ವಾಸ್
  3. ಕಲರ್‌ಪ್ಯಾಲೆಟ್‌ನ್ನು ಹೊಂದಿದ್ದು, ಬೇಕಾದ ಬಣ್ಣವನ್ನು ಆರಿಸಿಕೊಳ್ಳಬಹುದಾಗಿದೆ.
  4. ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಟೂಲ್‌ಗಳನ್ನು ನೀಡಲಾಗಿದೆ. (ಉದಾ: brushes, fonts or sub-tools, depending on the current tool)
  5. ಮಾಹಿತಿ ಲಭ್ಯತೆ, ಸೂಚನೆಗಳು ಮತ್ತು ಟಿಪ್ಪಣಿಗಳ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

ಇತರೇ ಸಮಾನ ಅನ್ವಯಕಗಳು

Similar applications include GIMP, MyPaint, Kolorpaint

ಅಭಿವೃದ್ದಿ ಮತ್ತು ಸಮುದಾಯ ಸಹಾಯ

1. Tux paint help document is Here 2. Tux paint tutorials are Here.

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು