ಜಿ-ಮೇಲ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್‌ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್‌ನೆಟ್‌ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್‌ನಲ್ಲಿ ಹಲವಾರು ಡೊಮೈನ್‌ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. ಜೀಮೇಲ್ ಎಂಬುದು ಗೂಗಲ್ ವೆಬ್‌ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ.

ಆವೃತ್ತಿ

ಸಂರಚನೆ

ಇದು ಅಂತರ್ಜಾಲಾಧಾರಿತ ಸೇವೆಯಾಗಿದ್ದು, ಜೀಮೇಲ್ ಬಳಸಲು ಅಂತರ್ಜಾಲ ಸಂಪರ್ಕಹೊಂದಿರಬೇಕು.

ಲಕ್ಷಣಗಳ ಮೇಲ್ನೋಟ

ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್‌ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್‌ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್‌ಗಳನ್ನು ಹುಡುಕಬಹುದಾಗಿದೆ.

ಇತರೇ ಸಮಾನ ಅನ್ವಯಕಗಳು

Yahoo.com, Rediffmail, Mail.com, Outlook.com, Inbox.com

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಗೂಗಲ್

ಅನ್ವಯಕ ಬಳಕೆ

ಕಾರ್ಯಕಾರಿತ್ವ






br>

ಕಡತ ರೂಪ

ಕಡತ ಉಳಿಸಿಕೊಳ್ಳುವುದು

ನಿಮ್ಮ ಕಂಪ್ಯೂಟರ್‌ನಲ್ಲಿ ಇಮೇಲ್‌ನ್ನು ಉಳಿಸಿಕೊಳ್ಳಬಹುದು. ಇಮೇಲ್ ಪುಟದಲ್ಲಿ File -> Save As ಕ್ಲಿಕ್ ಮಾಡುವ ಮೂಲಕ ಉಳಿಸಬಹುದು. ಇದು .html ನಮೂನೆಯಲ್ಲಿ ಉಳಿಯುತ್ತದೆ. ಇದರ ಜೊತೆಗೆ "Print" (File -> Print) ಆಯ್ಕೆಯ ಮೂಲಕವೂ ಸಹ ಇಮೇಲ್‌ನ್ನು ಉಳಿಸಿಕೊಳ್ಳಬಹುದು. ಇಲ್ಲಿ "print the file as a PDF file" ಆಯ್ಕೆ ಮಾಡಿಕೊಳ್ಳಬೇಕು.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

  1. ಹೆಚ್ಚಿದ ಸಂಗ್ರಹ ಸ್ಥಳ
  2. ಜೀಮೇಲ್ ಲ್ಯಾಬ್
  3. ಟ್ಯಾಬ್ ಇನ್‌ಬಾಕ್ಸ್‌
  4. ಸ್ಪಾಮ್‌ ಫಿಲ್ಟರ್
  5. ಮೊಬೈಲ್‌ ನಲ್ಲಿ ಜೀಮೇಲ್
  6. ಸಾಮಾಜಿಕ ತಾಣಗಳ ಜೊತೆ ಕೊಂಡಿ
  7. ಧ್ವನಿ ಸಂಭಾಷಣೆ
  8. ಸಂಭಾಷಣೆ ಆಧಾರಿತ ಹುಡುಕಾಟ
  9. ಸ್ಥಳೀಯ ಭಾಷೆ ಬಳಕೆ

ಅನುಸ್ಥಾಪನೆ

ಇದು ಆನ್‌ಲೈನ್‌ ಆಧಾರಿತ ಅನ್ವಯಕವಾಗಿದ್ದು, ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಎಲ್ಲಾ ಆಂಡ್ರಾಯಿಡ್‌ ಮೊಬೈಲ್‌ಗಳಲ್ಲೂ ಜೀಮೇಲ್‌ ಲಬ್ಯವಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು