ರೇಖಾಗಣಿತ ಉಪಕರಣದ ಉಪಯೋಗಗಳು ಚಟುವಟಿಕೆ- 2
Jump to navigation
Jump to search
ಅಳತೆ ಪಟ್ಟಿ: ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ
ಕೋನಮಾಪಕ: ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ .
ಕೈವಾರ: ಕಂಸ, ವೃತ್ತಗಳನ್ನು ಎಳೆಯಲು ಇದನ್ನು ಬಳಸಲಾಗುತ್ತದೆ.
ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು: ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ: 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ.