ವಿಜಯನಗರ ಸಂತತಿಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
==ಪ್ರಮುಖ ಪರಿಕಲ್ಪನೆಗಳು #==೧ ವಿಜಯನಗರದ ಸಂತತಿಗಳು - ಸಂಗಮ
ಕಲಿಕೆಯ ಉದ್ದೇಶಗಳು
- ವಿಜಯನಗರ ಮನೆತನವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಮೊದಲನೆಯ ಮನೆತನವಾದ ಸಂಗಮ ಸಂತತಿಯ ಮೂಲವನ್ನು ಚರ್ಚಿಸುವುದು.
- ಸಂಗಮ ಸಂತತಿಯ ಪ್ರಮುಖ ರಾಜರುಗಳು ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದು.
ಶಿಕ್ಷಕರ ಟಿಪ್ಪಣಿ
ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. ಹಕ್ಕರಾಯ ಮತ್ತು ಬುಕ್ಕರಾಯರಿಗೆ ಅವರ ಗುರುಗಳಾದ ವಿದ್ಯಾರಣ್ಯರು ಸಾಮ್ರಾಜ್ಯವನ್ನು ಕಟ್ಟಲು ಸಹಾಯ ಮಾಡಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ. ಹಕ್ಕ - ಬುಕ್ಕರು ಕುರಬ ಸಮಜದವರಾಗಿದ್ದರು.ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗುಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.ನಗರ ೧೪ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ ಬಹಮನಿ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ.
ಸಂಗಮ ಸಂತತಿ
೧ ಹರಿಹರರಾಯ I 1336–1356
೨ ಬುಕ್ಕರಾಯ I 1356–1377
೩ ಹರಿಹರರಾಯ II 1377–1404
೪ ವಿರುಪಾಕ್ಷರಾಯ 1404–1405
೫ ಬುಕ್ಕರಾಯ II 1405–1406
೬ ದೇವರಾಯ I 1406–1422
೭ ರಾಮಚಂದ್ರ ರಾಯ 1422
೮ ವೀರ ವಿಜಯ ಬುಕ್ಕರಾಯ 1422–1424
೯ ದೇವರಾಯ II 1424–1446
೧೦ ಮಲ್ಲಿಕಾರ್ಜುನ ರಾಯ 1446–1465
೧೧ ವಿರುಪಾಕ್ಷರಾಯ II 1465–1485
೧೨ ಪ್ರಬುದ್ಧ ರಾಯ 1485
ಚಟುವಟಿಕೆಗಳು #
೧.ಎರಡನೇ ದೇವರಾಯನ ಸಾಧನೆಗಳ ಕುರಿತು ಒಂದು ಪ್ರಬಂಧ ಸಿದ್ಧಪಡಿಸಿ.
- ಅಂದಾಜು ಸಮಯ : ಒಂದು ಅವಧಿ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆಪರ್,ಪೆನ್ಸಿಲ್,
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ಪ್ರಬಂದವನ್ನು ೫೦೦ ಪದಗಳಿಗೆ ಮೀರದಂತೆ ಬರೆಯಿರಿ.
- ಬಹುಮಾಧ್ಯಮ ಸಂಪನ್ಮೂಲಗಳು : ಇಲ್ಲ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು : ಇಲ್ಲ
- ಅಂತರ್ಜಾಲದ ಸಹವರ್ತನೆಗಳು : ಇಲ್ಲ
- ವಿಧಾನ : ಪ್ರಬಂಧ ಮಾದರಿ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? : ಇಲ್ಲ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು : ವಿದ್ಯಾರ್ಥಿಗಳಿಂದಲೇ ಪ್ರಬಂಧ ಮೌಲ್ಯಮಾಪನ ಮಾಡಿಸುವುದು.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ #
೨.ವಿಜಯನಗರದ ಸಂತತಿಗಳಿ - ಸಾಳುವ
ಕಲಿಕೆಯ ಉದ್ದೇಶಗಳು
- ವಿಜಯನಗರ ಮನೆತನವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಮೊದಲನೆಯ ಮನೆತನವಾದ ಸಾಳುವ ಸಂತತಿಯ ಮೂಲವನ್ನು ಚರ್ಚಿಸುವುದು.
- ಸಾಳುವ ಸಂತತಿಯ ಪ್ರಮುಖ ರಾಜರುಗಳು ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದು.
ಶಿಕ್ಷಕರ ಟಿಪ್ಪಣಿ
ಶಾಸನಗಳ ಪ್ರಕಾರ ಸಾಳುವ ಸಂತತಿಯ ಮೂಲವು ಮಂಗಲದೇವನಿಂದ ಪ್ರಾರಂಭವಾಗುತ್ತದೆ. ಮಂಗಲದೇವನು ಮಧುರೈನ ಸುಲ್ತಾನರ ವಿರುದ್ಧ ರಾಜ ಬುಕ್ಕ ರಾಯನ ವಿಜಯಗಳಲ್ಲಿ ಬಹು ಮುಖ್ಯ ಪಾತ್ರವನ್ನು ಮಾಡಿದ್ದಾನೆ.ಸುಮಾರು ೧೪೮೫ ರಿಂದ ೧೫೦೫ ರವರೆಗೆ ಪ್ರಮುಖ ಮೂರು ರಾಜರು ವಿಜಯನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು.
ಸಾಳುವ ಸಂತತಿಯ ಪ್ರಮುಖ ಅರಸರು.
೧. ಸಾಳುವ ನರಸಿಂಹ ದೇವರಾಯ 1485–1491
೨. ತಿಮ್ಮ ಭೂಪಾಲ 1491
೩. ನರಸಿಂಹ ರಾಯ II 1491–1505
===ಚಟುವಟಿಕೆಗಳು #=== ೧
ಸಾಳುವ ನರಸಿಂಹ ನಾಯಕನು ಹೊರಡಿಸಿದ ನಾಣ್ಯಗಳನ್ನು ಸಂಗ್ರಹಿಸಿರಿ
- ಅಂದಾಜು ಸಮಯ : ೬ ತಿಂಗಳು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಹೊರ ಸಂಚಾರಕ್ಕೆ ಹೋಗುವದು
- ಪೂರ್ವಾಪೇಕ್ಷಿತ/ ಸೂಚನೆಗಳು : ಹಳೆಯ ನಾಣ್ಯಗಳನ್ನಯ ಮಾತ್ರ ಸಂಗ್ರಹಿಸಿರಿ
- ಬಹುಮಾಧ್ಯಮ ಸಂಪನ್ಮೂಲಗಳು : ಇಲ್ಲ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು :ಇಲ್ಲ
- ವಿಧಾನ : ಪ್ರವಾಸ ಮಾಡುವುದು
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಹಂಪೆಗೆ ಹೋಗಿ ಅಲ್ಲಿ ಸುತ್ತಾಡಿ ಸ್ಥಳೀಯರನ್ನು ಕೇಳಿ ನಾಣ್ಯ ಸಂಗ್ರಹಿಸಿರಿ
- ನಾಣ್ಯಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ವಿದ್ಯಾರ್ಥಿಗಳೇ ನಾಣ್ಯಗಳನ್ನು ಸಂಗ್ರಹಿಸಿ ಮಾಹಿತಿ ನೀಡುವರು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಬೋಧನಾ ರೂಪರೇಷಗಳು #
ವಿಜಯನಗರ ಸಾಮ್ರಾಜ್ಯವನ್ನಾಳಿದ ತುಳುವ ಸಂತತಿಯ ಅದ್ಯಯನ
ಪರಿಕಲ್ಪನೆ #
ವಿಜಯನಗರ ಸಾಮ್ರಾಜ್ಯ -ತುಳುವ ಸಂತತಿ
ಕಲಿಕೆಯ ಉದ್ದೇಶಗಳು
ವಿದ್ಯಾರ್ಥಿಗಳು ತುಳುವ ಸಂತತಿಯ ಜ್ಞಾನ ಪಡೆಯುವರು
ಶಿಕ್ಷಕರ ಟಿಪ್ಪಣಿ
ತುಳುವ ಸಂತತಿಯ ಅರಸರು
- ವೀರ ನರಸಿಂಹ - 1503 – 1505
- 2 ನೇ ನರಸಿಂಹ - 1050 – 1509
- ಕೃಷ್ಮದೇವರಾಯ - 1509 – 1529
- ಅಚ್ಚುತ ರಾಯ - 1529 – 1542
- 1 ನೇ ವೆಂಕಟರಾಯ - 1542
- ಸದಾಶಿವರಾಯ - 1542 – 1570
ಚಟುವಟಿಕೆಗಳು #
ಕೃಷ್ಣದೇವರಾಯನ ಸಾಧನೆಗಳನ್ನು ಪಟ್ಟಿ ಮಾಡಿ
- ಅಂದಾಜು ಸಮಯ :೩೦ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ