ಹಳೆಗನ್ನಡದ ಕೆಲವು ಕೃತಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೨೪, ೧೧ ಫೆಬ್ರುವರಿ ೨೦೧೪ ರಂತೆ Babagowdapatil (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search



ಹಳೆಗನ್ನಡದ ಕೆಲವು ಕೃತಿಗಳು

ಕ್ರ.ಸಂ...............ಕವಿ...........................ಕೃತಿ.............................................................ಕಾಲ..................ಧರ್ಮ/ಜಾತಿ

01...................ಪಂಪ.....................ಆದಿಪುರಾಣ, ವಿಕ್ರಮಾರ್ಜುನ ವಿಜಯ..........................ಕ್ರಿ. ಶ ೯೪೧.....................ಜೈನ

02...................ಪೊನ್ನ....................ಶಾಂತಿ ಪುರಾಣ...................................................ಕ್ರಿ. ಶ. ೯೫೦....................ಜೈನ

03...................ನಾಗವರ್ಮ..............ಕರ್ಣಾಟಕ ಕಾದಂಬರಿ............................................ಕ್ರಿ. ಶ. ೯೯೦....................ಬ್ರಾಹ್ಮಣ

04...................ರನ್ನ.........................ಅಜಿತನಾಥ ಪುರಾಣ, ಗದಾಯುದ್ಧ..........................ಕ್ರಿ. ಶ. ೯೯೨....................ಜೈನ

05...................ದುರ್ಗಸಿಂಹ...............ಪಂಚತಂತ್ರ......................................................ಕ್ರಿ. ಶ. ೧೦೨೫...................ಬ್ರಾಹ್ಮಣ

06...................ನಾಗವರ್ಮ................ವರ್ಧಮಾನ ಪುರಾಣ...........................................ಕ್ರಿ. ಶ. ೧೦೪೨...................ಜೈನ

07...................ಶಾಂತಿನಾಥ................ಸುಕುಮಾರಚರಿತ.............................................ಕ್ರಿ. ಶ. ೧೦೬೮...................ಜೈನ

08...................ನಾಗಚಂದ್ರ................ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತ ಪುರಾಣ...........ಕ್ರಿ. ಶ. ೧೧೦೦..................ಜೈನ

09...................ಬ್ರಹ್ಮ ಶಿವ.................ಸಮಯ ಪರೀಕ್ಷೆ................................................ಕ್ರಿ. ಶ. ೧೧೦೦..................ಜೈನ

10...................ನಯಸೇನ................ಧರ್ಮಾಮೃತ..................................................ಕ್ರಿ. ಶ. ೧೧೧೨.................ಜೈನ

11...................ಕರ್ಣಪಾರ್ಯ..............ಹರಿವಂಶ ಪುರಾಣ.............................................ಕ್ರಿ. ಶ. ೧೧೪೦.................ಜೈನ

12...................ನೇಮಿಚಂದ್ರ...............ನೇಮಿನಾಥ ಪುರಾಣ, ಲೀಲಾವತಿ ಪ್ರಬಂಧ..................ಕ್ರಿ. ಶ. ೧೧೭೦.................ಜೈನ

13...................ರುದ್ರಭಟ್ಟ..................ಜಗನ್ನಾಥ ವಿಜಯ............................................ಕ್ರಿ. ಶ. ೧೧೮೫.................ಬ್ರಾಹ್ಮಣ

14...................ಅಗ್ಗಳ......................ಚಂದ್ರಪ್ರಭ ಪುರಾಣ...........................................ಕ್ರಿ. ಶ. ೧೧೮೯..................ಜೈನ

15...................ಆಚಣ್ಣ......................ವರ್ಧಮಾನ ಪುರಾಣ..........................................ಕ್ರಿ. ಶ. ೧೧೯೫..................ಜೈನ

16...................ದೇವಕವಿ.................ಕುಸುಮಾವಳಿ..................................................ಕ್ರಿ. ಶ. ೧೨೦೦..................ಬ್ರಾಹ್ಮಣ

17...................ಹರಿಹರ..................ಗಿರಿಜಾ ಕಲ್ಯಾಣ................................................ಕ್ರಿ. ಶ. ೧೨೦೦.................ವೀರಶೈವ

18...................ಬಂಧುವರ್ಮ..............ಜೀವಸಂಬೋಧನೆ, ಹರಿವಂಶಾಭ್ಯುದಯ...................ಕ್ರಿ. ಶ. ೧೨೦೦...................ಜೈನ

19...................ಪಾರ್ಶ್ವಪಂಡಿತ..............ಪಾರ್ಶ್ವನಾಥ ಪುರಾಣ.......................................ಕ್ರಿ. ಶ. ೧೨೦೫...................ಜೈನ

20...................ಜನ್ನ.....................ಅನಂತನಾಥ ಪುರಾಣ, ಯಶೋಧರ ಚರಿತೆ...................ಕ್ರಿ. ಶ. ೧೨೦೯...................ಜೈನ

21...................೨ನೇ ಗುಣವರ್ಮ............ಪುಷ್ಪದಂತ ಪುರಾಣ.......................................ಕ್ರಿ. ಶ. ೧೨೧೫...................ಜೈನ

22...................ಸೋಮರಾಜ................ಶೃಂಗಾರ ಸಾರ............................................ಕ್ರಿ. ಶ. ೧೨೨೨..................ವೀರಶೈವ

23...................ಅಂಡಯ್ಯ..................ಕಬ್ಬಿಗರ ಕಾವ್ಯ...............................................ಕ್ರಿ. ಶ. ೧೨೩೪...................ಜೈನ

24...................ಕಮಲಭವ.................ಶಾಂತೀಶ್ವರ ಪುರಾಣ.........................................ಕ್ರಿ. ಶ. ೧೨೩೫...................ಜೈನ

25...................ಮಹಾಬಲಕವಿ..............ನೇಮಿನಾಥ ಪುರಾಣ.......................................ಕ್ರಿ. ಶ. ೧೨೫೪...................ಜೈನ

26...................ಚೌಂಡರಸ................ಅಭಿನವದಶಕುಮಾರಚರಿತ, ನಳಚರಿತ.......................ಕ್ರಿ. ಶ. ೧೩೦೦...................ಬ್ರಾಹ್ಮಣ

27...................ನಾಗರಾಜ..................ಪುಣ್ಯಾಸ್ರವ.................................................ಕ್ರಿ. ಶ. ೧೩೩೧...................ಜೈನ

28...................ಬಾಹುಬಲಿ ಪಂಡಿತ..........ಧರ್ಮನಾಥ ಪುರಾಣ.......................................ಕ್ರಿ. ಶ. ೧೩೫೨...................ಜೈನ

29...................ವೃತ್ತ ವಿಲಾಸ...............ಧರ್ಮಪರೀಕ್ಷೆ...............................................ಕ್ರಿ. ಶ. ೧೨೬೦...................ಜೈನ

30...................ಮಧುರ.....................ಧರ್ಮನಾಥ ಪುರಾಣ......................................ಕ್ರಿ. ಶ. ೧೨೮೫...................ಜೈನ

31...................ಆಯತವರ್ಮ.............ಕನ್ನಡ ರತ್ನಕರಂಡಕ...........................................ಕ್ರಿ. ಶ. ೧೪೦೦...................ಜೈನ

32...................ಕವಿಮಲ್ಲ.....................ಮನ್ಮಥ ವಿಜಯ...........................................ಕ್ರಿ. ಶ. ೧೪೦೦...................ಜೈನ

33...................ಚಂದ್ರಕವಿ....................ವಿರೂಪಾಕ್ಷಸ್ಥಾನ.............................................ಕ್ರಿ. ಶ. ೧೪೩೦..................ವೀರಶೈವ

34....................ಸುರಂಗ.....................ತ್ರಿಷಷ್ಠಿ, ಪುರಾತನಚಾರಿತ್ರ್ಯ...................................ಕ್ರಿ. ಶ. ೧೫೦೦...................ವೀರಶೈವ

35....................ಪ್ರಭುಗ....................ಚೂಡನಾಸ್ಥಾನ..............................................ಕ್ರಿ. ಶ. ೧೫೨೦...................ವೀರಶೈವ

36....................ವೀರಭದ್ರರಾಜ............ವೀರಭದ್ರ ವಿಜಯ..........................................ಕ್ರಿ. ಶ. ೧೫೩೦...................ವೀರಶೈವ

37....................ಮುರಿಗೆ ದೇಶಿಕೇಂದ್ರ.........ರಾಜೇಂದ್ರ ವಿಜಯ........................................ಕ್ರಿ. ಶ. ೧೫೬೦...................ವೀರಶೈವ

38....................ಅನಂತ ಜಿನೇಶ್ವರ...........ಅನಂತನಾಥ ಚರಿತೆ..........................................ಕ್ರಿ. ಶ. ೧೫೮೫...................ಜೈನ

39....................ಕುಂಡಲಗಿರಿ.................ರಸಿಕಮನೋರಂಜನ ವಿಲಾಸ................................ಕ್ರಿ. ಶ. ೧೫೯೦....................?

40....................ವೆಂಕಕವಿ....................ವೆಂಕಟೇಶ್ವರ ಪ್ರಬಂಧ.......................................ಕ್ರಿ. ಶ. ೧೬೫೦..................ಬ್ರಾಹ್ಮಣ

41....................ಶಾಂತವೀರದೇಶಿಕ.........ಶಿವಲಿಂಗಚಾರಿತ್ರ.............................................ಕ್ರಿ. ಶ. ೧೬೫೦..................ವೀರಶೈವ

42....................ಶಂಕರಕವಿ....................ಪಂಚತಂತ್ರ................................................ಕ್ರಿ. ಶ. ೧೬೪೦-೬೦..................?

43....................ಕವಿಮಾದಣ್ಣ................ನನ್ನಯ್ಯಗಳ ಚಾರಿತ್ರ......................................ಕ್ರಿ. ಶ. ೧೬೫೫...................ವೀರಶೈವ

44....................ಷಡಕ್ಷರ....................ರಾಜಶೇಖರ ವಿಳಾಸ, ಬಸವರಾಜ ವಿಜಯ..................ಕ್ರಿ. ಶ. ೧೬೫೫...................ವೀರಶೈವ

45.....................ತಿರುಮಲಾರ್ಯ.............ಚಿಕ್ಕದೇವರಾಜ ವಿಜಯ....................................ಕ್ರಿ. ಶ. ೧೬೭೦....................ಶ್ರೀ ವೈಷ್ಣವ

46....................ಚಿಕ್ಕುಪಧ್ಯಾಯ...............ಅರ್ಥಪಂಚಕ, ಕಮಲಾಚಲ ಮಹಾತ್ಯ....................ಕ್ರಿ. ಶ. ೧೬೭೨...................ಶ್ರೀ ವೈಷ್ಣವ

47....................ತಿಮ್ಮಕವಿ......................ಯಾದವಗಿರಿ ಮಹಾತ್ಮ...........................................?..........................?

48....................ಮಲ್ಲಿಕಾರ್ಜುನ................ಶ್ರೀರಂಗ ಮಹಾತ್ಮ್ಯ.........................................ಕ್ರಿ. ಶ. ೧೯೭೮....................ಬ್ರಾಹ್ಮಣ

49....................ವೇಣುಗೋಪಾಲವರಪ್ರಸಾದ......ಚಿಕ್ಕದೇವರಾಜ ವಂಶಾವಳಿ................................ಕ್ರಿ. ಶ. ೧೬೮೦....................ಬ್ರಾಹ್ಮಣ

50....................ಮಲ್ಲರಸ........................ದಶಾವತಾರ ಚರಿತ.........................................ಕ್ರಿ. ಶ. ೧೬೮೦ ....................ಬ್ರಾಹ್ಮಣ

51....................ಕೃಷ್ಣಶರ್ಮ....................ಸರಜಾಹನುಮೇಂದ್ರ ಚರಿತೆ.................................ಕ್ರಿ. ಶ. ೧೭೦೦.....................ಬ್ರಾಹ್ಮಣ

52....................ಸಿದ್ದಲಿಂಗದೇವ.................ರೇಣುಕಾವಿಜಯ.........................................ಕ್ರಿ. ಶ. ೧೭೦೦......................ವೀರಶೈವ

53....................ಇಮ್ಮಡಿಮುರಿಗೆಯಸ್ವಾಮಿ........ಲಾಸ್ಯ ಪುರಾಣ..........................................ಕ್ರಿ. ಶ. ೧೭೨೦......................ವೀರಶೈವ

54....................ದೇವ.........................ಬತ್ತೀಸಪುತ್ಥಳಿ ಕಥೆ...........................................ಕ್ರಿ. ಶ. ೧೭೨೫.....................ಬ್ರಾಹ್ಮಣ

55....................ವೆಂಕಟೇಶ....................ಹಾಲಾಸ್ಯ ಮಹಾತ್ಯ..........................................ಕ್ರಿ. ಶ. ೧೮೧೦......................ಜೈನ

56....................ವೆಂಕಮಾತ್ಯ...................ರಮಾಭ್ಯುದಯ............................................ಕ್ರಿ. ಶ. ೧೯೪೦......................ಬ್ರಾಹ್ಮಣ

57....................ಚಂದ್ರಸಾಗರ...................ಭವ್ಯಾಮೃತ ಮಹಾಪುರಾಣ..............................ಕ್ರಿ. ಶ. ೧೮೧೦......................ಜೈನ

58....................ಚಾರುಕೀರ್ತಿಪಂಡಿತ..........ಭವ್ಯಜನ ಚಿಂತಾಮಣಿ.....................................ಕ್ರಿ. ಶ. ೧೮೧೫......................ಜೈನ

59....................ದೇವಚಂದ್ರ....................ರಾಮಕಥಾವತಾರ....................................ಕ್ರಿ. ಶ. ೧೮೩೮......................ಜೈನ

60....................ವೆಂಕಟರಮಣಯ್ಯ................ಗಯೋಪಖ್ಯಾನ....................................ಕ್ರಿ. ಶ. ೧೮೫೨......................ಬ್ರಾಹ್ಮಣ

61....................ಹಿರಣ್ಯಗರ್ಭ....................ಸರಸ್ವತೀ ಪ್ರಬಂಧ........................................ಕ್ರಿ. ಶ. ೧೮೬೦......................ಜೈನ

62....................ಶಿವಶಂಕರಶಾಸ್ರ್ತಿ.................ನಳೋಪಖ್ಯಾನ..........................................ಕ್ರಿ. ಶ. ೧೯ನೇ ಶತಮಾನ................ಬ್ರಾಹ್ಮಣ

63....................ಶ್ರೀನಿವಾಸ ಅಯ್ಯಂಗಾರ್.............ರುಕ್ಮಿಣೀ ಪರಿಣಯ.............................ಕ್ರಿ. ಶ. ೧೯ನೇ ಶತಮಾನ.................ಶ್ರೀ ವೈಷ್ಣವ

64....................ಧೊಂಡೋ ನರಸಿಂಹ ಮುಳಬಾಗಿಲು..ಹಿತೋಪದೇಶ....................................ಕ್ರಿ. ಶ. ೧೯ನೇ ಶತಮಾನ.................ಬ್ರಾಹ್ಮಣ