೩ ಹಣ ಮತ್ತು ಸಾಲ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
೧. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಹಣ ಮತ್ತು ಸಾಲ ಎಂಬ ಘಟಕದಲ್ಲಿ ಹಣದ ವಿಕಾಸ ಮತ್ತು ಕಾರ್ಯಗಳ ಮಹತ್ವ, ದೇಸಿಯ ಬ್ಯಾಂಕುಗಳು ಮತ್ತುಸಾಲದ ವಿಧಗಳು, ಬ್ಯಾಂಕುಗಳ ವಿಕಾಸ ಮತ್ತು ಅವುಗಳ ವಿಧಗಳು, ಬ್ಯಾಂಕುಗಳ ವಿವಿಧ ಠೇವಣಿಗಳ ಪರಿಚಯ ಹಾಗೂ ಭಾರತದ ಕೇಂದ್ರ ಬ್ಯಾಂಕ್‌ನ ಸ್ಥಾಪನೆ ಮತ್ತು ಅದರ ಕಾರ್ಯಗಳ ಕುರಿತು ಸಾಕಸ್ಟು ಮಾಹಿತಿಯನ್ನು ಸಂಗ್ರಹಿಸಲಾಗಿದೆ.