ಮಾನ್ಸೂನ್ ವಾಯುಗುಣದ ಲಕ್ಷಣಗಳು ಚಟುವಟಿಕೆ 1
ಬದಲಾವಣೆ ೧೭:೨೯, ೨೪ ಆಗಸ್ಟ್ ೨೦೧೪ ರಂತೆ Rajashekharbagewadi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು ಭಾರತದ ಅಂದವಾದ ನಕ್ಷೆ ಬರೆದು ಅದರಲ್ಲಿ ಮಾನ್ಸೂನ್ ಮಾರುತಗಳನ್ನು ಗುರುತಿಸಿ.)
ಚಟುವಟಿಕೆಯ ಹೆಸರು : ಭಾರತದ ಅಂದವಾದ ನಕ್ಷೆ ಬರೆದು ಅದರಲ್ಲಿ ಮಾನ್ಸೂನ್ ಮಾರುತಗಳನ್ನು ಗುರುತಿಸಿ.
ಅಂದಾಜು ಸಮಯ
1ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್,ಪೆನ್ಸಿಲ್,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪೇಪರ್ ನಲ್ಲಿ ಭಾರತದ ಅಂದವಾದ ನಕ್ಷೆಯನ್ನು ಬಿಡಿಸಿರಿ.ಅದರಲ್ಲಿ ಬಾಣದ ಗುರುತಿರುವಂತೆ ನೈಋತ್ಯ ಮಾನ್ಸೂನ್ ಮಾರುತ ಹಾಗೂ ಈಶಾನ್ಯ ಮಾನ್ಸೂನ್ ಮಾರುತಗಳನ್ನು ಗುರುತಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನೈಋತ್ಯ ಮಾನ್ಸೂನ್ ಮಾರುತಗಳು ಸಮಭಾಜಕ ವೃತ್ತಗಳನ್ನು ದಾಟಿದಾಗ ಏಕೆ ದಿಕ್ಕನ್ನು ಬದಲಾಯಿಸುತ್ತವೆ?
- ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಮಾನ್ಸೂನ್ ಮಾರುತಗಳು ಹಿಂದಿರುಗಲು ಪ್ರಾರಂಭಿಸುತ್ತವೆ ಏಕೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಜೂನ್ ತಿಂಗಳಿನಿಂದ ಯಾವ ಮಾರುತಗಳು ಬೀಸಲು ಪ್ರಾರಂಭಿಸುತ್ತವೆ?
- ತಮಿಳುನಾಡಿಗೆ ಯಾವ ಮಾರುತಗಳು ಮಳೆ ತರುತ್ತವೆ?
ಪ್ರಶ್ನೆಗಳು
- ಮಾನ್ಸೂನ್ ಮಾರುತಗಳು ಭಾರತದ ವ್ಯವಸಾಯದೊಡನೆ ಆಡುವ ಜೂಜಾಟ ಏಕೆ?
- ಮಾನ್ಸೂನ್ ಮಾರುತಗಳು ಬೀಸುವ ಸಂದರ್ಭದಲ್ಲಿ ಭಾರತದ ಯಾವ ಯಾವ ಭಾಗಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮಾನ್ಸೂನ್ ವಾಯುಗುಣದ ಲಕ್ಷಣಗಳು