ಶಕ್ತಿಯ ಪರ್ಯಾಯ ಆಕರಗಳು
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕ್ಲಾಸ್ ವರ್ಕ್ ಬುಕ್
- ಪೆನ್
- ಬೇವಿನ ಬೀಜಗಳು,Neem([೧]Azadirachta indica)
- ಹಿಪ್ಪೆ ಬೀಜಗಳು, (Madhuka longifolia,[೨] Bassia latifolia)
- ಜಟ್ರೋಪಾ (ಮರಾಳ -ಮಂಡ್ಯ, ಔಟಲು-ಚಿಕ್ಕಮಗಳೂರು, ತುರ್ಕಳ್ಳಿ-ತುಮಕೂರು, ಕಾಡ ಹರಳು-ದಕ್ಷಿಣ ಕನ್ನಡ)([೩]Jatropha curcas)''
- ಹೊಂಗೆ ಬೀಜ ([೪]Pongamia pinnata)
- ಹರಳು (Castor) ([೫]Ricinus cumminis)
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ನೆನಪಿಡಿ: ರೂಪಣಾತ್ಮಕ ಮೌಲ್ಯಮಾಪನಕ್ಕಾಗಿ ಈ ಚಟುವಟಿಕೆ ಮಾಡಿಸಿದಲ್ಲಿ ಮೇಲೆ ತಿಳಿಸಿದ ಕನಿಷ್ಟ ಯಾವುದಾದರೂ ಮೂರು ಬೀಜಗಳ ಸಂಗ್ರಹಿಸುವುದು ಮತ್ತು ಈ ಕೆಳಗಿನಂತೆ ಮಾಹಿತಿ ರಚಿಸುವುದು
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- https://www.karnataka.gov.in/biofuelboard
- https://www.kscst.iisc.ernet.in/spp-biofuel.html
- https://www.niecrest.in/index.php?option=com_content&view=article...
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು
ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು
(ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು)
- ಸಸ್ಯದ ಸಾಮಾನ್ಯ ಹೆಸರು:
- ವೈಜ್ಞಾನಿಕ ಹೆಸರು:
- ಕುಟುಂಬ:
- ಏಕದಳ / ದ್ವಿದಳ:
- ಆವಾಸ:
- ಹೂ-ಬಿಡುವ ಕಾಲ (ತಿಂಗಳು):
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ಚಟುವಟಿಕೆಯ ಮೂಲ ಉದ್ದೇಶವೇನು?
- ಸಂಗ್ರಹಿಸಿರುವ ಸಸ್ಯಗಳ ಬೀಜಗಳಲ್ಲದೆ ಬೇರೆ ಯಾವ ಸಸ್ಯಗಳು ಡೀಸೆಲ್ ಉತ್ತಪತ್ತಿ ಮಾಡಬಹುದಾದ ಸಾಮರ್ಥ್ಯ ಹೊಂದಿವೆ?
- ಈ ಸಸ್ಯಗಳ ಉತ್ಪನ್ನಗಳ ಬಳಕೆಯು ಆರ್ಥಿಕವಾಗಿ ಉಪಯುಕ್ತವಾಗುತ್ತದೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಚಟುವಟಿಕೆ – 1
ವಿಷಯ: ಭವಿಷ್ಯದಲ್ಲಿ ಡೀಸೆಲ್‍ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ
ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು
ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು (ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು)
1. ಸಸ್ಯದ ಸಾಮಾನ್ಯ ಹೆಸರು:
2. ವೈಜ್ಞಾನಿಕ ಹೆಸರು:
3. ಕುಟುಂಬ:
4. ಏಕದಳ / ದ್ವಿದಳ:
5. ಆವಾಸ:
6. ಹೂ-ಬಿಡುವ ಕಾಲ (ತಿಂಗಳು):
ಮೌಲ್ಯಮಾಪನ ವಿಧಾನ:
1. ಬೀಜಗಳ ಸಂಗ್ರಹಣೆಗೆ – 2 ಅಂಕ
2. ಮೇಲೆ ತಿಳಿಸಿದ ಮಾಹಿತಿ ಸಂಗ್ರಹಣೆಗೆ 3 ಅಂಕಗಳು
( ವಿದ್ಯಾರ್ಥಿಗಳು ಕನಿಷ್ಟ ಮೂರು ವಿಧವಾದ ಬೀಜಗಳನ್ನು ಸಂಗ್ರಹಿಸಿ, ಅವುಗಳ ಮಾಹಿತಿಯನ್ನು ಬಿಳಿಹಾಳೆಯಲ್ಲಿ ಬರೆದಿರಬೇಕು, ಪ್ರತಿಯೊಂದಕ್ಕೂ 5 ಅಂಕಗಳಂತೆ 3ವಿಧವಾದ ಬೀಜಗಳಿಗೆ ಒಟ್ಟು ಹದಿನೈದು ಅಂಕಗಳು)
(ದಾಖಲೆ: ವಿದ್ಯಾರ್ಥಿಗಳು ಸಂಗ್ರಹಿಸಿದ ಬೀಜಗಳು ಮಾಹಿತಿ ರಚನೆಯ ಹಾಳೆಗಳು)
ಚಟುವಟಿಕೆ-2
ಶಕ್ತಿಯ ಸಂರಕ್ಷಣೆಯ ವಿಧಾನಗಳ ಕೊಲ್ಯಾಜ್ ಕೆಲಸ: (ವೈಯಕ್ತಿಕ ಅಥವಾ ಗುಂಪು ಚಟುವಟಿಕೆ)
ವಿಧಾನ: ವಿವಿಧ ಬಗೆಯ ಶಕ್ತಿಯ ಪರ್ಯಾಯ ಆಕರಗಳ ಚಿತ್ರಗಳನ್ನು ಸಂಗ್ರಹಿಸಿ ಕಾರ್ಡ್‍ಬೋರ್ಡ್ ಹಾಳೆಯಲ್ಲಿ ಅಂಟಿಸಿ ಅದರ ಬಗ್ಗೆ ಕಿರು ಮಾಹಿತಿ ರಚಿಸುವುದು
ಮೌಲ್ಯಮಾಪನ ವಿಧಾನ:
ಸೌರಶಕ್ತಿಯ ವಿವಿಧ ರೂಪಾಂತರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರ ಬೇಕು
ಜೈವಿಕ ಇಂಧನ ಸಸ್ಯಗಳ ಚಿತ್ರಗಳು ಮತ್ತು ಅವುಗಳ ಬಗ್ಗೆ ಕಿರು ಮಾಹಿತಿ ರಚಿಸಿರಬೇಕು
ಗಾಳಿಯಂತ್ರಗಳ ಬಗ್ಗೆ ಕಿರುಮಾಹಿತಿ ಸಂಗ್ರಹಣೆ ರಚನೆ
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು