ಊರುಭಂಗ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಕಲಿಕೋದ್ದೇಶಗಳು
ಕವಿ ಪರಿಚಯ
ಭಾಸನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ. ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾಲ್ಕನೇ ಶತಮಾನದವರೆಗಿನ ನಡುವಿನ ಅವಧಿಯಲ್ಲಿ ಇದ್ದನು. ಆದ್ದರಿಂದ ಭಾಸನು ಕ್ರಿ.ಪೂ. ೨ ನೇ ಶತಮಾನ ಮತ್ತು ಕ್ರಿ.ಶ. ೨ ನೇ ಶತಮಾನದ ನಡುವಿನ ಅವಧಿಯಲ್ಲಿ ಇದ್ದನು ಎಂದು ತಿಳಿಯಬಹುದು. ಭಾಸನ ಕೃತಿಗಳಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಅವನು ಕ್ರಿ.ಶ. ಐದನೇ ಶತಮಾನದಲ್ಲಿ ಇದ್ದನು ಎಂದೂ ಹೇಳುತ್ತಾರೆ. ಅವನ ನಾಟಕಗಳು ಶತಮಾನಗಳ ಕಾಲ ನಾಪತ್ತೆ ಆಗಿದ್ದವು. ಕ್ರಿ.ಶ. ೮೮೦-೯೨೦ ರ ನಡುವೆ ಹೆಸರಾಂತ ಕವಿ, ನಾಟಕಕಾರ ಮತ್ತು ವಿಮರ್ಶಕ ರಾಜಶೇಖರನು ಬರೆದ ಕಾವ್ಯಮೀಮಾಂಸೆಯಂತಹ ಇತರ ಕೃತಿಗಳಲ್ಲಿನ ಉಲ್ಲೇಖದ ಮೂಲಕವೇ ಅವನ ಬಗ್ಗೆ ತಿಳಿದಿತ್ತು. ಕಾವ್ಯಮೀಮಾಂಸೆಯಲ್ಲಿ ರಾಜಶೇಖರನು ಸ್ವಪ್ನವಾಸವದತ್ತ ನಾಟಕವನ್ನು ಭಾಸನದೆಂದು ಹೇಳುತ್ತಾನೆ. (ಸಂಗ್ರಹ: ವಿಕಿಪೀಡಿಯಾ)
ರಾಮಾಯಣ ಆಧರಿಸಿದ ನಾಟಕಗಳು
- ಪ್ರತಿಮಾ-ನಾಟಕ
- ಅಭಿಷೇಕ-ನಾಟಕ
ಮಹಾಭಾರತ ಆಧರಿಸಿದ ನಾಟಕಗಳು
- ಪಂಚರಾತ್ರ
- ಮಧ್ಯಮವ್ಯಾಯೋಗ
- ದೂತಘಟೋತ್ಕಚ
- ದೂತವಾಕ್ಯ
- ಊರುಭಂಗ
- ಕರ್ಣಭಾರ
ಹರಿವಂಶದ ಮೇಲೆ ಆಧಾರಿತ
- ಬಾಲಚರಿತ
ಬೃಹತ್ಕಥೆಯ ಆಧಾರದ ಮೇಲೆ ರಚಿತ:
- ಪ್ರತಿಜ್ಞಾಯೌಗಂಧರಾಯಣ
- ಸ್ವಪ್ನವಾಸವದತ್ತ
- ಅವಿಮಾರಕ
- ಚಾರುದತ್ತ
ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಹೆಸರು ವೀರಮ್ಮ ; ತಂದೆ ಹೆಸರು ಲಿಂಗಪ್ಪ. ಇವರ ಗುರು ಕುವೆಂಪುರವರು. ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವಸಾಹಿತ್ಯ - ಸಿದ್ಧಾಂತಗಳಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರು ಒಬ್ಬ ಅಪ್ಪಟ ಮಾನವತಾವಾದಿಯಾಗಿದ್ದರು.
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು