ಬಹುಭುಜಾಕೃತಿಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಇಲ್ಲಿ ಬಹುಬುಜಾಕ್ರತಿ ಲಕ್ಷಣಗಳ ವಿಡಿಯೊಗಳಿರುತ್ತವೆ. [[೧]]
ಸಂಬಂಧ ಪುಸ್ತಕಗಳು
ಎನ್, ಸಿ, ಅರ್, ಟಿ ಯ ೮ನೇ ತರಗತಿ ಅಧ್ಯಾಯ ೩ ಮತ್ತು ೪ ರಲ್ಲಿ ಮಾಹಿತಿ ಕೂಡಲಾಗಿದೆ.
ಬೋಧನೆಯ ರೂಪರೇಶಗಳು
- ಬಹುಭುಜಾಕೃತಿಗಳ ಪರಿಚಯ
- ಬಹುಭುಜಾಕೃತಿಗಳ ವರ್ಗೀಕರಣ
- ಬಹುಭುಜಾಕೃತಿಗಳ ಲಕ್ಷಣಗಳು
- ಬಹುಭುಜಾಕೃತಿಗಳ ಉಪ ಪ್ರಮೇಯಗಳು
ಪರಿಕಲ್ಪನೆ #
ಬಹುಬುಜಾಕೃತಿಗಳ ಪರಿಚಯ
ಕಲಿಕೆಯ ಉದ್ದೇಶಗಳು
- ಬಹುಭುಜಾಕೃತಿಗಳ ವ್ಯಾಖ್ಯಾನಿಸುವುದು
- ವಿವಿಧ ಬಹುಭುಜಾಕೃತಿಗಳನ್ನು ಗುರುತಿಸುವುದು
- ಬಹುಭುಜಾಕೃತಿಗಳನ್ನು ಬಾಹುಗಳ ಆಧಾರದ ಮೇಲೆ ಹೇಸರಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರ ಟಿಪಣೆ :- ವಿವಿಧ ಆಕೃತಿಯ ಬಹುಭುಝಾಕೃತಿಗಳನ್ನು ತಿಳಿಯುವುದು
ಚಟುವಟಿಕೆಗಳು #1
ಎಲ್ಲಾ ಮಕ್ಕಳಿಗೆ ಹಾಳೆಯನ್ನು ನೀಡಿ ಅದನ್ನು ಮಡಚುವ ವಿಧಾನವನ್ನು ವಿವರಿಸಲಾಗುವುದು , ಮಕ್ಕಳಿಗೆ ಮಡಚುವಾಗ ಕೋನ ಮತ್ತು ಬಾಹುಗಳ ಸಂಖ್ಯೆಯನ್ನು ಗಮನಿಸಲು ತಿಳಿಸಲಾಗುವುದು.
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆಗಳು #2
- ನಿಮ್ಮ ಮನೆಯಲ್ಲಿ ಕಂಡುಬರುವ ಬಹುಭುಜಾಕೃತಗಳನ್ನು ಪಟ್ಟಿ ಮಾಡಿ .
- ಕಡಿಮೆ ವೆಚ್ಚದಲ್ಲಿ ಸೀಗುವ ವಸ್ತುಗಳನ್ನು ಬಳಸಿ ವಿವಿಧ ಬಹುಭುಜಾಕೃತಿಗಳನ್ನು ತಯಾರಿಸಿ.
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಪರಿಕಲ್ಪನೆ #2
ಬಹುಜಾಕೃತಿಯ ವರ್ಗಿಕರಣ
ಕಲಿಕೆಯ ಉದ್ದೇಶಗಳು
- ಬಹುಭುಜಾಕೃತಿಗಳನ್ನು ನಿಯಮೀತ ಮತ್ತು ಅನೀಯಮೀತಗಳಾಗಿ ವರ್ಗೀಕರಿಸುವುದು.
- ಅಂತರವಕ್ರ ಬಹುಭುಜಾಕೃತಿಗಳು ಮತ್ತು ಬಹಿರ್ ಚಕ್ರ ಬಹುಭುಜಾಕೃತಿಗಳು ಮತ್ತು ಅವುಗಳ ಲಕ್ಷಣಗಳನ್ನು ತಿಳಿಯುವುದು .
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರು ಜೀಯೋಜಿಬ್ರಾ ಟೂಲನ್ನು ಬಳಸುವುದು.
ಚಟುವಟಿಕೆಗಳು #1
ಬಹುಭುಜಾಕೃತಿಗಳ ಪ್ರಶ್ನಾವಳಿಗಳು(ಅಂತರವಕ್ರ ಮತ್ತು ಬಾಹ್ಯವಕ್ರ) [[೪]]
ಈ ಲಿಂಕನ್ನು ಕ್ಲೀಕ್ ಮಾಡಿದಾಗ ನಮ್ಮಗೆ ಅಂತರವಕ್ರ ಮತ್ತು ಬಾಹ್ಯವಕ್ರ ಸಂಭದಿಸಿದಂತೆ ಪ್ರಶ್ನೆಗಳನ್ನು ಉತ್ತರ ಸಹೀತ ಕಾಣಬಹುದಾಗಿದೆ.
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆಗಳು #೨
- ವಿವಿಧ ಬಹುಭುಜಾಕೃತಿಗಳನ್ನು ಕೊಟ್ಟು ಅವುಗಳಲ್ಲಿ ಅಂತರ ವಕ್ರ ಮತ್ತು ಬಹುವಕ್ರ ಬಹುಭುಜಾಕೃತಿಗಳನ್ನು ಗುರುತಿಸಲೂ ಹೇಳುವುದು.
[[೫]] ಇಲ್ಲಿ ಪ್ರಶ್ನೋತ್ತರಗಳ ಬಳಕೆ ಮೂಲಕ ವರ್ಗಿಕರಿಸುವುದು.
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಯೋಜನೆಗಳು
- ನಿಮ್ಮ ಮನೆಯಲ್ಲಿ ಕಂಡುಬರುವ ಬಹುಭುಜಾಕೃತಿಗಳನ್ನು ಪಟ್ಟಿ ಮಾಡಿ .
- ಕಡಿಮೆ ವಚ್ಚದಲ್ಲಿ ಸಿಗುವ ವಸ್ತುಗಳನ್ನು ಬಳಸಿ ವಿವಿಧ ಬಹುಭುಜಾಕೃತಿಗಳನ್ನು ತಯಾರಿಸಿ.
ಗಣಿತ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ