ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
ಸಭಾ ಯೋಜನೆ
ಸಮಯ
|
ಅಧಿವೇಶನದ ಹೆಸರು
|
ಅಧಿವೇಶನದ ವಿವರಣೆ
|
ಕಾರ್ಯಗಾರದ ಸಂಪನ್ಮೂಲಗಳು
|
ದಿನ 1
|
|
|
|
9.30-10.00
|
ಕಾರ್ಯಕ್ರಮದ ಸಮಗ್ರ ನೋಟ
|
- ಕಾರ್ಯಕ್ರಮದ ಆರಂಭ
- ಕಾರ್ಯಕ್ರಮದ ಸಭಾ ಯೋಜನೆಯ ಪರಿಚಯ
- ಕಳೆದ ಕಾರ್ಯಾಗಾರದ ಲ್ಯಾಬ್ ಚಟುವಟಿಕೆಗಳ ಅಭ್ಯಾಸ
|
|
10.00 - 11.30
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
ಮೂಲ ಡಿಜಿಟಲ್ ಸಾಕ್ಷರತೆ ಅಭ್ಯಾಸ
- ಅಂತರ್ಜಾಲ - ಚಿತ್ರ ಸಂಪನ್ಮೂಲಗಳಿಗಾಗಿ ಪ್ರವೇಶ, ಡೌನ್ಲೋಡ್ ಮಾಡುವುದು, ಹೆಸರು ನೀಡುವುದು, ನಕಲು - ಕತ್ತರಿಸುವುದು - ಅಂಟಿಸು, ಸ್ಥಳ ಬದಲಾವಣೆ
- ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು)- ಕಡತ ಸೇರಿಸುವುದು, ಹೆಸರು ನೀಡುವುದು, ಮರುಹೆಸರು, ಸ್ಥಳ ಬದಲಾವಣೆ,
|
- ಪೈರ್ಫಾಕ್ಸ್_ಕಲಿಯಿರಿ
- ಇಮೇಜ್ ವ್ಯೂವರ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
|
11.30 – 11.45
|
ಟೀ ವಿರಾಮ
|
|
|
11.45 – 1.೦೦
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ಕನ್ನಡ ಟೈಪಿಂಗ್ ಕಲಿಕೆ -
- ಪಠ್ಯ ಸಂಪಾದನೆ (ಲಿಬ್ರೆ ಆಫೀಸ್ ರೈಟರ್ ಬಳಕೆಯ ಕಲಿಕೆ) - ಒಂದು ಕ್ರಿಯಾತ್ಮಕ ದಾಖಲೆ ರಚಿಸಿ, ಕಡತವನ್ನು ಉಳಿಸುವುದು, ದಪ್ಪ ಅಕ್ಷರ, ಅಂತರ್ಜಾಲದ ಲಿಂಕ್, ಚಿತ್ರಸೇರಿಸುವುದು, ಕಡತಕ್ಕೆ ಹೆಸರು ನೀಡುವುದು, ಮರುಹೆಸರು ನೀಡುವುದು, ಬುಲೆಟ್ ಮತ್ತು ಸಂಖ್ಯೆ ನೀಡುವುದು
|
- ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
|
1.೦೦ – 1.45
|
ಊಟದ ವಿರಾಮ -
|
- ತಂಡಕ್ಕೆ ೫ ಪಾಠಗಳನ್ನು ಹಂಚಿಕೆಮಾಡುವುದು
- ಟೈಪಿಂಗ್ ಅಭ್ಯಾಸ
|
ಟಕ್ಸ್ ಟೈಪಿಂಗ್
|
1.45-2.30
|
ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ
|
- ೫ ಪಾಠ ಆಯ್ಕೆ ಮಾಡಬೇಕು
- ಈ ಪಾಠಗಳನ್ನು ಅವರು ಹೇಗೆ ಮಾಡುತ್ತಾರೆ? - ಸಂಪನ್ಮೂಲವನ್ನು ನೀಡಬೇಕು
- ಡಿಜಿಟಲ್ ಸಂಪನ್ಮೂಲ ನೀಡಿ, ಇವುಗಳನ್ನು ಬಳಸಿಕೊಂಡು ಹೇಗೆ ಬೋಧನೆ ಮಾಡುತ್ತೀರಾ?
|
- ಸಾರ್ಥಕ ಬದುಕಿನ ಸಾಧಕ - ೮ ನೇ ತರಗತಿ ಪ್ರ ಭಾಷೆ - ಪಾಠ
- ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ - ೯ ನೇ ತರಗತಿ ಪ್ರ ಭಾಷೆ - ಪಾಠ
- ಜನಪದ ಕಲೆಗಳ ವೈಭವ ೯ ನೇ ತರಗತಿ ಪ್ರ ಭಾಷೆ - ಪಾಠ
- ಕನ್ನಡಿಗರ ತಾಯಿ - ೮ ನೇ ತರಗತಿ ಪ್ರ ಭಾಷೆ - ಪದ್ಯ
- ಬೆಡಗಿನತಾಣ ಜಯಪುರ -೯ ನೇ ತರಗತಿ - ಪ್ರ ಭಾಷೆ - ಪದ್ಯ
|
2.30 - 4.00
|
|
- ಆಯ್ಕೆಯಾದ ಸಂಪನ್ಮೂಲವನ್ನು ಸಮೃದ್ದಗೊಳಿಸುವುದು - ಮುಂದುವರಿಕೆ
- ಅಂತರ್ಜಾಲದಲ್ಲಿ ಚಿತ್ರ ಸಂಪನ್ಮೂಲವನ್ನು ಹುಡುಕುವುದು ಮತ್ತು ರಚಿಸುವುದು
|
- ಚಿತ್ರಗಳ ಡೌನ್ಲೋಡ್
- ಟಕ್ಸ್ಪೇಂಟ್
- ಬಳಸಿ ಚಿತ್ರ ರಚನೆ
|
4.00 - 4.30
|
ಸಂಪರ್ಕ ಮತ್ತು ಕಲಿಕೆ
|
ಡಿಜಿಡಲ್ ಸಂಪನ್ಮೂಲಗಳನ್ನು ಒಳಗೊಂಡಿರುವ ಬೋಧನಾ ಕಲಿಕೆಯ ಅನುಭವದ ಹಂಚಿಕೆ
|
- ಶಿಕ್ಷಕರ ಅನುಭವವನ್ನು ಟೆಲಿಗ್ರಾಂ ನಲ್ಲಿ ಹಂಚಿಕೊಳ್ಳುವುದುದು
- ಆಯ್ಕೆ ಮಾಡಿದ ವಿಷಯದ ಯಾವುದಾದರು ಒಂದು ಲಿಂಕ್ಅನ್ನು ಹಂಚಿಕೊಳ್ಳುವುದು
|
|
ಮನೆಗೆಲಸ
|
ಓದುವಿಕೆ -
- ಕುಮಾರಸ್ವಾಮಿ ಸರ್ ರವರ ಸಾರಾಂಶದ 2 ಪುಟಗಳು
|
ಓದಿನ ನಂತರ ಈ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಟೆಲಿಗ್ರಾಂನಲ್ಲಿ ಚರ್ಚಿಸಿರಿ
1. ಈ ಲೇಖನವನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ
ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ .
2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ?
|
ದಿನ 2
|
|
|
|
9.30 –1.00
|
- ಆಯ್ಕೆಮಾಡಿದ ಪಾಠ ವಿಷಯದ ಮೇಲೆ ಸಂಪನ್ಮೂಲ ಸೃಷ್ಟಿ
|
- ಸಂಪನ್ಮೂಲವನ್ನು ಸಮೃದ್ಧ ಗೊಳಿಸುವುದು- ಚಿತ್ರ ಪಠ್ಯ ವೀಡಿಯೋ ಸೇರಿಸುವುದು . ಮೊಬೈಲ್ ಅಥವ ಲ್ಯಾಪ್ ಟಾಪ್ ಮೂಲಕ ಧ್ವನಿ ಮುದ್ರಣ
- ICT ಬೆಂಬಲ / ಮಾದರಿ ಪಾಠ ಪ್ರಸ್ತುತಿಗೆ ತಯಾರಿ -
|
- ಪೈರ್ಫಾಕ್ಸ್_ಕಲಿಯಿರಿ
- ಇಮೇಜ್ ವ್ಯೂವರ್ ಕಲಿಯಿರಿ
- ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ
|
1.00 - 1.30
|
ಊಟದ ವಿರಾಮ
|
|
|
1.30 – 2.30
|
- ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ
|
- ತಂಡದಿಂದ ಒಬ್ಬರು ಪ್ರಸ್ತುತ ಪಡಿಸುತ್ತಾರೆ.
- ಆಯ್ಕೆಮಾಡಿಕೊಂಡಿರುವ ಪಾಠದ ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ
|
|
2.30 - 4.00
|
ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ
|
- ಚಿತ್ರಗಳು- ಟಕ್ಸ್ಪೇಂಟ್
- ಆಡಿಯೋ ಸಂಪನ್ಮೂಲವನ್ನು ಹುಡುಕುವುದು
- ಮೊಬೈಲ್ ಬಳಸಿ ಧ್ವನಿ ಮುದ್ರಣ
|
|
4.00 - 4.30 –
|
ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ.
|
- ಟೆಲಿಗ್ರಾಮ್ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ
- ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ
|
Google form
|
ಕಾರ್ಯಗಾರದ ಸಂಪನ್ಮೂಲಗಳುಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ನಂತರದ ಕಾರ್ಯಾಗಾರದ ಮುಂದಿನ ದಾರಿ
- ಒಂದು ಪಾಠಕ್ಕೆ ಯೋಜನೆ
- ಮುಂದಿನ ಕಾರ್ಯಾಗಾರದ ಅಪೇಕ್ಷೆಗಳ ಚರ್ಚೆ
- ಟೆಲಿಗ್ರಾಂ ಹಂಚಿಕೆ