ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1
ಬದಲಾವಣೆ ೦೭:೩೮, ೨೮ ಆಗಸ್ಟ್ ೨೦೧೪ ರಂತೆ Radha (ಚರ್ಚೆ | ಕಾಣಿಕೆಗಳು) ಇವರಿಂದ (→ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕರ್ನಾಟಕ,ಭಾರತ ಮತ್ತು ಪ್ರಪಂಚದಲ್ಲಿ ವಲಸೆಗೆ ಸಂಬಂಧಿಸಿದಂತ ವೆಬ್ ಸಂಪನ್ಮೂಲಗಳು.
- ವಲಸಗೆ ಸಂಬಂಧಿಸಿದ ವಾತ್ರಾ ಪತ್ರಿಕೆ ಮತ್ತು ಲೇಖನಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ನಿಮ್ಮ ಹಳ್ಳಿಯಲ್ಲಿ ಹತ್ತಿರ ಅಥಾವ ದೂರದ ನಗರ/ಪಟ್ಟಣಗಳಿಗೆ ವಲಸೆ ಹೋಗಿದ್ದರಾ?ಅವರ ಸಂಬಂದಿಕರ ಜೊತೆ ಅವರು ವಲಸೆ ಹೊಗಿದ್ದಕ್ಕೆ ಕಾರಣಗಳನ್ನು ಚರ್ಚಿಸಿ.
- ನೀವು ನಗರ ಪ್ರದೇಶಗಳಲ್ಲಿ ಇದ್ದರೆ, ನಿಮ್ಮ ಸುತ್ತಮುತ್ತ ಗ್ರಾಮೀಣ ಪ್ರದೇಶದಿಂದ ವಲಸೆ ಬಂದವರನ್ನು ನೋಡಿದ್ದಿರಾ?
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಯಾರು ನಗರ ಪ್ರದೇಶಗಳಿಗೆ ವಲಸೆಯನ್ನು ಹೋಗಿದ್ದರೆ ಅವರಿಗೆ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ದುಬಾರಿ ವಸತಿ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅವರು ನಗರದಲ್ಲಿ ಕಳಪೆ ಸ್ಥಿತಿಯಲ್ಲಿ ಕೊಳಚೆ ಪ್ರದೇಶದಲ್ಲಿ ಇದ್ದಾರೆ,ಕೆಳಗಿನ ಚಿತ್ರವು ಭಾರತದಲ್ಲಿ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಚಿತ್ರಣ ಸಿಗುತ್ತದೆ.
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳು ಗುಂಪುಗಳಲ್ಲಿ ನಗರ ಪ್ರದೇಶಕ್ಕೆ ಹೊಲಸೆ ಹೊಗುತ್ತಿರುವ ವಿಷಯದ ಬಗ್ಗೆ ಅಧ್ಯಯನ ಮಾಡುವರು, ವಿದ್ಯಾರ್ಥಿಗಳು ಕೆಳಗೆ ನೀಡಿರುವ ಪ್ರಶ್ನೆಗಳಿಗೆ ತಯಾರಿಯನ್ನು ಮಾಡುತ್ತಾರೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಲಸೆ ಎಂದರೇನು?
- ಜನರು ಯಾವ ಪ್ರದೇಶದಿಂದ ವಲಸೆ ಹೋಗುತ್ತಾರೆ?
- ಜನರು ಯಾವ ಪ್ರದೇಶಕ್ಕೆ ವಲಸೆ ಹೋಗುತ್ತಾರೆ?
- ಜನರು ತಮ್ಮ ವಾಸಸ್ಥಳದಲ್ಲಿ ಯಾವ ವೃತ್ತಿಯನ್ನು/ಜೀವನೋಪಯಕ್ಕೆ ಯಾವ ಕೆಲಸವನ್ನು ಮಾಡುತ್ತಿರುತ್ತಾರೆ?
- ವಲಸೆ ಹೋದ ಪ್ರದೇಶದಲ್ಲಿ ಜನರು ಯಾವ ವೃತ್ತಿಯನ್ನು ಮಾಡುತ್ತಾರೆ?
- ಜನರು ವಲಸೆ ಹೋಗುವುದು ಉತ್ತಮವಾಗಿದೆ ಎಂದು ತಿಳಿಯುತ್ತಾರಾ? ವಲಸೆ ಹೋಗುವಲ್ಲಿನ ಲಾಭಗಳು ಮತ್ತು ಆಗುವ ನಷ್ಟಗಳು ಯಾವುವು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಸಾಮಾಜಿಕ ವಿದ್ಯಾಮಾನದ ಪ್ರಕಾರ ವಲಸೆ ಹೋಗುವುದು ಬಹಳ ಸಂಕೀರ್ಣವಾದ ವಿಷಯವಾಗಿದೆ,ವಲಸೆ ಹೋಗಲು ಕಾರಣಗಳು ಮತ್ತು ವಲಸೆ ಹೋಗಲು ಕಾರಣವಾದ ವಿಷಯಗಳನ್ನು ಹೇಗೆ ಕಂಡುಹಿಡಿಯುವುದು ಹಾಗೂ ವಲಸೆಯಿಂದ ಆಗುವ ಪರಿಣಾಮಗಳು ಯಾವುವು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಗ್ರಾಮೀಣಾಭಿವೃದ್ಧಿ