ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
  • ಕನ್ನಡ ಭಾಷಾ ಶಿಕ್ಷಕರ ವೇದಿಕೆ ಕಾರ್ಯಾಗಾರ, ನವೆಂಬರ್ 18-22, 2014. ಮೊದಲನೇ ತಂಡ, ಬೆಂಗಳೂರು ನಗರ ಡಯಟ್'

ಕಾರ್ಯಸೂಚಿ

  1. ಈ ಕಾರ್ಯಾಗಾರದ ಕಾರ್ಯಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಭಿಪ್ರಾಯ

ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಸಂಪನ್ಮೂಲಗಳಯ ಮತ್ತು ಕೈಪಿಡಿಗಳು

ದಿನ 1

  1. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  2. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  3. ಬೇಸಿಕ್_Ubuntu_ಕೈಪಿಡಿ


ದಿನ 2

  1. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  2. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  3. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  4. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ

#ಓದಲು ಲೇಖನಗಳು

ದಿನ 3

  1. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  2. ಪ್ರೀಮೈಂಡ್ ಕೈಪಿಡಿ

ದಿನ 4

  1. ಕೊಯರ್_ಹಿನ್ನೆಲೆ_ಟಪ್ಪಣಿ
  2. ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ

ದಿನ 5

  1. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ಆಯ್ಕೆ ಮಾಡಿಕೊಂಡಿರುವ ಪಠ್ಯ ವಿಷಯಗಳು

  • ಬೆಂಗಳೂರು ನಗರ -
  • ಚಿತ್ರದುರ್ಗ -
  • ಚಿಕ್ಕಬಳ್ಳಾಪುರ -
  • ದಕ್ಷಿಣ ಕನ್ನಡ -
  • ಉಡುಪಿ -

ಜಿಲ್ಲಾ ಅನುಕ್ರಮ ಕಾರ್ಯಗಾರ

  1. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಪುಟಗಳು

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

See us at the Workshop

ಕಾರ್ಯಾಗಾರದ ವರದಿ

ಮೊದಲನೇ ದಿನದ ವರದಿ

ಎರಡನೇ ದಿನದ ವರದಿ

ಮೂರನೇ ದಿನದ ವರದಿ

ನಾಲ್ಕು ದಿನದ ವರದಿ

ಐದನೇ ದಿನದ ವರದಿ

ಮುಂದಿನ ಕಾರ್ಯಯೋಜನೆಗಳು

ಮುಂದಿನ ೨ನೇ ಹಂತದ ಕಾರ್ಯಾಗಾರಕ್ಕೂ ಮುನ್ನ

  1. ಕಂಪ್ಯೂಟರ್ ನಲ್ಲಿ ಐ.ಸಿ.ಟಿ ಪಾಠಗಳನ್ನು ಪ್ರಾಕ್ಟೀಸ್ ಮಾಡುವುದು (Tux Typing, Ubuntu, LibreOffice, Firefox)
  2. ಅಂತರ್ಜಾಲ ಬಳಕೆ ಮತ್ತು ಕೊಯರ್ ಬಳಕೆ ಮಾಡುವುದು . ಕೊಯರ್ ನಲ್ಲಿನ ಉಪಯುಕ್ತ ವೆಬ್ ತಾಣಗಳಿಗೆ ಬೇಟಿ ನೀಡುವುದು
  3. htfkarnataka@googlegroups.com ಮೂಲಕ ಪ್ರತಿದಿನ ಇಮೇಲ್ ನೋಡುವುದು ಮತ್ತು ಕಳುಹಿಸುವುದು (Brush your teeth at least once every day)
  4. ಈ ಕೆಳಗಿನ ಡಾಕ್ಯುಮೆಂಟ್ ತಯಾರಿಸಿ ಇಮೇಲ್ ನಲ್ಲಿ ಹಂಚಿಕೊಳ್ಳುವುದು
    1. ಆಯ್ಕೆ ಮಾಡಿಕೊಂಡಿರುವ ವಿಷಯಗಳಿಗೆ ಸಂಪನ್ಮೂಲ ಕ್ರೋಢೀಕರಿಸುವುದು
      1. ಪಠ್ಯ ಸಂಪನ್ಮೂಲ ರಚಿಸುವುದು
      2. ಪೋಟೋಗಳನ್ನು ಸೇರಿಸುವುದು
      3. ಮೊಬೈಲ್ ಮೂಲಕ ಪದ್ಯಗಳನ್ನು ಅಥವಾ ಪಠ್ಯಸಂಭಾಷಣೆಯನ್ನು ರೆಕಾರ್ಡ್ ಮಾಡುವುದು.
    2. ಭಾಷೆಗೆ ಸಂಬಂಧಿಸಿದ ಲೇಖನಗಳನ್ನು ಓದುವುದು
  5. ಸ್ವಂತ ಲ್ಯಾಪ್‌ಟಾಪ್ ಕೊಂಡುಕೊಳ್ಳಲು Buy_a_laptop_or_netbook ವೀಕ್ಷಿಸಿ. I_want_to
  6. ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು website ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು ಇಲ್ಲಿ ವೀಕ್ಷಿಸಿ . ಆಂಡ್ರಾಯಿಡ್ ಪೋನ್ ಮೂಲಕ ನೀವು ಇಮೇಲ್ ಮತ್ತು ಇಂಟರ್‌ನೆಟ್ ಬಳಸಬಹುದು.
    1. ಮುಂದಿನ ಹಂತದ ತರಬೇತಿಗೆ ಬರುವ ಮೊದಲು ಈ ಮೇಲಿನ ಕಾರ್ಯಗಳನ್ನು ಪೂರ್ಣಗೊಳಿಸಿ.

ಸಾರ್ವಜನಿಕ ತಂತ್ರಾಂಶ ಭಿತ್ತಿಚಿತ್ರ