ಶ್ರಮವಿಭಜನೆ ಮತ್ತು ವರ್ಗಗಳು
ಬದಲಾವಣೆ ೨೦:೦೮, ೧೪ ಜನವರಿ ೨೦೧೫ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
ಚಟುವಟಿಕೆ - ಚಟುವಟಿಕೆಯ ಹೆಸರು- ನಮ್ಮೂರಿನ ವೃತ್ತಿಗಳನ್ನು ಪಟ್ಟಿ ಮಾಡುವುದು
ಅಂದಾಜು ಸಮಯ
40 ನಿಮಿಷದ ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್ ಮತ್ತು ಪೆನ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಶಿಕ್ಷಕರು ಅವರ ಸಮಾಜದಲ್ಲಿರುವ ವೃತ್ತಿಗಳು , ವಿವಿಧ ವರ್ಗಗಳು ಅವಲಂಬಿಸಿರುವ ವೃತ್ತಿಗಳನ್ನು ಪಟ್ಟಿ ಮಾಡಲು ಹೇಳುವಾಗ ಯಾವುದೇ ವೃತ್ತಿ ಅನುಸರಿಸುತ್ತಿರುವವರ ಮಕ್ಕಳು ನಿಮ್ಮ ತರಗತಿಯಲ್ಲಿ ಇರಬಹುದು. ಅವರ ಮನಸ್ಸಿಗೆ ಬೇಸರ, ಅಸಮಾಧಾನವಾಗದಿರುವಂತೆ,ಅವಮಾನವಾಗದಿರುವಂತೆ ಜಾಗ್ರತೆಯನ್ನು ವಹಿಸಬೇಕಾಗುತ್ತದೆ.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯವಾಗಿರುವ ಗುಡಿಕೈಗಾರಿಕಾ ಮನೆ ಅಥವಾ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಆ ವೃತ್ತಿಗೆ ಇರಬೇಕಾದ ವಿಶೇಷ ಪರಿಣತಿಯನ್ನು ತಿಳಿಯುವಂತೆ ಮಾಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- . ಶ್ರಮವಿಭಜನೆಯಲ್ಲಿ ಪ್ರಧಾನವಾಗಿ ಪಾತ್ರವಹಿಸುವ ಅಂಶಗಳು ಇದನ್ನು ವೀಕ್ಷಿಸಲು ಈ ಲಿಂಕ್ ನ್ನು ಕ್ಲಿಕ್ಕಿಸಿ
- .ಶ್ರಮವಿಭಜನೆಯು ಪುರಾತನ ಕಾಲದಿಂದಲೇ ಬೆಳವಣಿಗೆಯಾದ ರೀತಿಯನ್ನು ನೋಡಲು "ಜಾತಿ ವರ್ಗ ಮತ್ತು ಧರ್ಮ" ಲೇಖನವನ್ನು ನೋಡಿರಿ.
- .ಶ್ರಮವಿಭಜನೆಗೆ ಸಂಬಂದಿಸಿದ ಚಿತ್ರವನ್ನು ವೀಕ್ಷಣೆ ಮಾಡಲು ಈ ಲಿಂಕ್ ನ್ನು ನೋಡಿರಿ.
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ