ಪರಿಸರ ಸಮತೋಲನ ಗುಂಪು ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗುಂಪು ಚಟುವಟಿಕೆಗಳು

ಪಾಠದ ತಯಾರಿ

ವೀಡಿಯೋವನ್ನು ನೋಡಿ ಚರ್ಚೆ ಮಾಡುವುದು

ಕೆಳಗಿನ ಪ್ರಶ್ನೆಗಳನ್ನು ಕೇಳಿ ಚರ್ಚೆ ಮಾಡುವುದು

  1. ಮಕ್ಕಳಿಗೆ ಆಹಾರ ಸರಪಳಿ ವೀಡೀಯೋವನ್ನು ತೋರಿಸಿ ಅದರ ಬಗ್ಗೆ ಚರ್ಚೆ ಮಾಡುವುದು.
  2. ಮಕ್ಕಳಿಗೆ ತಮ್ಮ ದಿನನಿತ್ಯ ನೋಡುವ ಪ್ರಾಣಿ ಮತ್ತು ಪಕ್ಷಿಗಳ ಆಹಾರ ಪದ್ದತಿಯ ಬಗ್ಗೆ ಚರ್ಚೆ ಮಾಡುವುದು.
  3. ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಒಂದು ಗುಂಪಿಗೆ ಒಂದು ವಿಷಯವನ್ನು ನೀಡಿ ಅದರ ಬಗ್ಗೆ ಚರ್ಚೆ ಮಾಡುವುದು

ವಿಷಯಗಳು:

  • ಸಸ್ಯಗಳ ಆಹಾರ
  • ಸಸ್ಯಹಾರಿ ಪ್ರಾಣಿಗಳ ಆಹಾರ
  • ಮಾಂಸಹಾರಿ ಪ್ರಾಣಿಗಳು ಆಹಾರ ಪದ್ದತಿ
  • ಕೀಟಗಳು ಮತ್ತು ಜಲಚಾರ ಪ್ರಾಣಿಗಳ
  • ಮಾನವರು

ಗುಂಪು ೧ ರ ಚಟುವಟಿಕೆಗಳು

ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು ಆಹಾರ ಸರಪಳಿ .png

ಗುಂಪು ೨ ರ ಚಟುವಟಿಕೆಗಳು

ಗುಂಪು ೩ ರ ಚಟುವಟಿಕೆಗಳು