ಪ್ರವೇಶದ್ವಾರ:ಐಸಿಟಿ ಜ್ಞಾನ/ಉಪಯುಕ್ತ ಸಂಪನ್ಮೂಲಗಳು
ಅಂತರ್ಜಾಲ ಸುರಕ್ಷತೆ
ಅಂತರ್ಜಾಲವು ಮಾಹಿತಿ ಪಡೆಯಲು , ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಲು ಹಾಗೂ ಸಂಪರ್ಕಿಸಲು ಒಂದು ಉಪಯುಕ್ತ ತಾಣವಾದರೂ,ಅಸುರಕ್ಷಿತ ತಾಣವೂ ಆಗಬಹುದು. ಅಂತರ್ಜಾಲವನ್ನು ಉಪಯೋಗಿಸುವಾಗ ವಯಸ್ಕರು, ಶಿಕ್ಷಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಕೆಲವು ಮೂಲ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಹಾಗೂ ಈ ನಿಯಮಗಳು ವಿದ್ಯಾರ್ಥಿಗಳಿಗೆ ಅರ್ಥವಾಗಲು ಸಹಾಯ ಮಾಡಬೇಕು. ಬಹಳಷ್ಟು ತಾಣಗಳು ಅಂತರ್ಜಾಲ ಸುರಕ್ಷತೆಗೆ ಚರ್ಚೆ ಮಾಡಿವೆ ,(ಅಂತರ್ಜಾಲ ಸುರಕ್ಷತೆಗಾಗಿ)Internet Safety - UNESCO Newsletter
ಐರ್ಲ್ಯಾಂಡ್ ಎಜ್ಯುಕೇಶನ್ ಡಿಪಾರ್ಟ್ ಮೆಂಟ್ ಈ ಪ್ರದೇಶದಲ್ಲಿ ಬಹಳಷ್ಟು ಕೆಲಸ ಮಾಡಿದೆ ಹಾಗೂ ಅಂತರ್ಜಾಲ ಸುರಕ್ಷತೆ ಮಾಹಿತಿಗಾಗಿ ಬಹಳಷ್ಟು ತಾಣಗಳನ್ನು ಒಳಗೊಂಡಿದೆ. (ಶಾಲೆಗಳಿಗಾಗಿ ಅಂತರ್ಜಾಲ ಸುರಕ್ಷತೆ) Internet safety for schools
(ಅಂತರ್ಜಾಲ ಸುರಕ್ಷತೆ) Safe use of the Internet