ರಾಜಕುಮಾರಿಯ ಜಾಣ್ಮೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
ರಾಜಕುಮಾರಿಯ ಜಾಣ್ಮೆ ಜಾನಪದ ಕಥಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದು.
ಕಲಿಕೋದ್ದೇಶಗಳು
- ಜಾನಪದ ಕಥಾ ಸಾಹಿತ್ಯವನ್ನು ಪರಿಚಯಿಸುವುದು.
- ಜನಪದ ಸಾಹಿತ್ಯ ಹಿರಿಮೆಯನ್ನು ಪರಿಚಯಿಸುವುದು (ಕಥೆ,ಲಾವಣಿ,ಕಲೆ,ಗೀತೆ. . . ಪರಿಚ ಯ.)
- ಜನಪದ ಸಾಹಿತ್ಯ ಅರಿವನ್ನು ಮೂಡಿಸುವುದು, ಅಭಿಮಾನ ಮೂಡಿಸುವುದು.
- ಜನಪದ ಸಾಹಿತ್ಯ ರಕ್ಷಣೆಯ ಹಾಗೂ ಸಂಗ್ರಹಾಕ ಮನೋಭಾವ ಬೆಳೆಸುವುದು.
- ಜನಪದ ಕಥೆಯನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹೇಳುವ ಕಲೆ ಬೆಳೆಸುವುದು.
ಕವಿ ಪರಿಚಯ
ಕಣಜದಲ್ಲಿನ ಡಿ ಕೆ ರಾಜೇಂದ್ರ ರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.
ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು.
ಹೆಚ್ಚುವರಿ ಸಂಪನ್ಮೂಲ
'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ; ಜಾನಪದ ಸಾಹಿತ್ಯ ಪರಿಚಯವನ್ನು ಎಲ್ಲಾ ಮಕ್ಕಳಿಗೂ ಮಾಡಿಸಲೇಬೇಕಿರುವುದರಿಂದ, ಶಿಕ್ಷಕರು ಕತೆ ವಿವರಿಸುವ ಮಾದರಿಯಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯ ಬಗ್ಗೆ ಪರಿಚಯಿಸುವರು.
- ಸ್ತ್ರೀ ಯರಿಗಿದ್ದ ಸ್ವಾತಂತ್ರ್ಯ ಮನೋಭಾವವನ್ನು ಕುರಿತು ವಿಶ್ಲೇಷಣೆ.
- ರಾಜಕುಮಾರಿ ಧೈರ್ಯದ ಆತ್ಮವಿಶ್ವಾಸದ ವಿಮರ್ಶೆ.
- ರಾಜರ ಸಾಮರ್ಥ್ಯ ಕುರಿತು ಚಿಂತನೆ.
- ಸಮಯ;20 ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು;
- ಸಂಗ್ರಹಕಾರರಾದ ಡಿ.ಕೆ.ರಾಜೇಂದ್ರರವರ ಭಾವಚಿತ್ರ.
- ರಾಜಕುಮಾರಿಯ ಭಾವ ಚಿತ್ರಗಳು
- ಮಾತನಾಡುವ ಗಿಳಿ ಚಿತ್ರ ಮತ್ತು ವಿಡಿಯೋ
- ಹಂತಗಳು; ಕಥೆ ಹೇಳುವುದು.
- ಸಂಗ್ರಹಿಸಿದ ಜಾನಪದ ಕಥೆ ಹೇಳುವುದು.
- ಚರ್ಚಾ ಪ್ರಶ್ನೆಗಳು;
- ಸ್ರ್ತೀ ಸ್ವಾತಂತ್ರ್ಯ ದ ಬಗ್ಗೆ ಚರ್ಚೆ.
ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು