ಕುಟ್ಯತೆ ಮತ್ತು ತನ್ಯತೆ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಕುಟ್ಯತೆ ಮತ್ತು ತನ್ಯತೆ
ಅಂದಾಜು ಸಮಯ
೩೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
೧ಲೋಹಕ್ಕೆ: ತಂತಿ ಮತ್ತು ಸುತ್ತಿಗೆ ೨ಅಲೋಹಕ್ಕೆ: ಇದ್ದ್ದಿಲು ಮತ್ತು ಸುತ್ತಿಗೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಲೋಹದ ತಂತಿ ತೆಗೆದುಕೊಂಡು ಅದನ್ನು ಸುತ್ತಿಗೆಯ ಸಹಾಯದಿಂದ ಹೊಡೆದರೆ ಲೋಹವು ಅಗಲವಾಗುತ್ತದೆ. ಲೋಹವು ಮೆರುಗನ್ನು ಕೊಡುತ್ತದೆ ಮತ್ತು ವಿದ್ಯುತ್ ನ್ನು ಉಂಟುಮಾಡುತ್ತದೆ. ಇದಕ್ಕೆ ಕುಟ್ಯತೆ ಮತ್ತು ತನ್ಯತೆ ಇರುತ್ತದೆ. ಅಲೋಹದ ಗುಣ: ಅಲೋಹವನ್ನು ತೆಗೆದುಕೊಂಡು ಅದನ್ನು ಸುತ್ತಿಗೆಯಿಂದ ಹೊಡಿದಾಗ ಅದು ಲೋಹದಂತೆ ಕುಟ್ಯತೆ ಗುಣವನ್ನು ತೋರುವುದಿಲ್ಲ. ಅಲೋಹ ಮೆರುಗನ್ನು ಕೊಡುವುದಿಲ್ಲ. ವಿದ್ಯುತ್ ನ್ನು ಉಂಟು ಮಾಡುವುದಿಲ್ಲ. ಇದಕ್ಕೆ ಕುಟ್ಯತೆ ಮತ್ತು ತನ್ಯತೆ ಇರುವುದಿಲ್ಲ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಲೋಹಗಳು