ಬಹುಭುಜಾಕೃತಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಇಲ್ಲಿ ಬಹುಬುಜಾಕ್ರತಿ ಲಕ್ಷಣಗಳ ವಿಡಿಯೊಗಳಿರುತ್ತವೆ. [[೧]]

ಸಂಬಂಧ ಪುಸ್ತಕಗಳು

ಎನ್, ಸಿ, ಅರ್, ಟಿ ಯ ೮ನೇ ತರಗತಿ ಅಧ್ಯಾಯ ೩ ಮತ್ತು ೪ ರಲ್ಲಿ ಮಾಹಿತಿ ಕೂಡಲಾಗಿದೆ.

  1. [[೨]]
  2. [[೩]]

ಬೋಧನೆಯ ರೂಪರೇಶಗಳು

  1. ಬಹುಭುಜಾಕೃತಿಗಳ ಪರಿಚಯ
  2. ಬಹುಭುಜಾಕೃತಿಗಳ ವರ್ಗೀಕರಣ
  3. ಬಹುಭುಜಾಕೃತಿಗಳ ಲಕ್ಷಣಗಳು
  4. ಬಹುಭುಜಾಕೃತಿಗಳ ಉಪ ಪ್ರಮೇಯಗಳು

ಪರಿಕಲ್ಪನೆ #

ಬಹುಬುಜಾಕೃತಿಗಳ ಪರಿಚಯ

ಕಲಿಕೆಯ ಉದ್ದೇಶಗಳು

  1. ಬಹುಭುಜಾಕೃತಿಗಳ ವ್ಯಾಖ್ಯಾನಿಸುವುದು
  2. ವಿವಿಧ ಬಹುಭುಜಾಕೃತಿಗಳನ್ನು ಗುರುತಿಸುವುದು
  3. ಬಹುಭುಜಾಕೃತಿಗಳನ್ನು ಬಾಹುಗಳ ಆಧಾರದ ಮೇಲೆ ಹೇಸರಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರ ಟಿಪಣೆ :- ವಿವಿಧ ಆಕೃತಿಯ ಬಹುಭುಝಾಕೃತಿಗಳನ್ನು ತಿಳಿಯುವುದು

ಚಟುವಟಿಕೆಗಳು #1

ಎಲ್ಲಾ ಮಕ್ಕಳಿಗೆ ಹಾಳೆಯನ್ನು ನೀಡಿ ಅದನ್ನು ಮಡಚುವ ವಿಧಾನವನ್ನು ವಿವರಿಸಲಾಗುವುದು , ಮಕ್ಕಳಿಗೆ ಮಡಚುವಾಗ ಕೋನ ಮತ್ತು ಬಾಹುಗಳ ಸಂಖ್ಯೆಯನ್ನು ಗಮನಿಸಲು ತಿಳಿಸಲಾಗುವುದು.

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆಗಳು #2

  1. ನಿಮ್ಮ ಮನೆಯಲ್ಲಿ ಕಂಡುಬರುವ ಬಹುಭುಜಾಕೃತಗಳನ್ನು ಪಟ್ಟಿ ಮಾಡಿ .
  2. ಕಡಿಮೆ ವೆಚ್ಚದಲ್ಲಿ ಸೀಗುವ ವಸ್ತುಗಳನ್ನು ಬಳಸಿ ವಿವಿಧ ಬಹುಭುಜಾಕೃತಿಗಳನ್ನು ತಯಾರಿಸಿ.
  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಪರಿಕಲ್ಪನೆ #2

ಬಹುಜಾಕೃತಿಯ ವರ್ಗಿಕರಣ

ಕಲಿಕೆಯ ಉದ್ದೇಶಗಳು

  1. ಬಹುಭುಜಾಕೃತಿಗಳನ್ನು ನಿಯಮೀತ ಮತ್ತು ಅನೀಯಮೀತಗಳಾಗಿ ವರ್ಗೀಕರಿಸುವುದು.
  2. ಅಂತರವಕ್ರ ಬಹುಭುಜಾಕೃತಿಗಳು ಮತ್ತು ಬಹಿರ್ ಚಕ್ರ ಬಹುಭುಜಾಕೃತಿಗಳು ಮತ್ತು ಅವುಗಳ ಲಕ್ಷಣಗಳನ್ನು ತಿಳಿಯುವುದು .

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ಜೀಯೋಜಿಬ್ರಾ ಟೂಲನ್ನು ಬಳಸುವುದು.

ಚಟುವಟಿಕೆಗಳು #1

ಬಹುಭುಜಾಕೃತಿಗಳ ಪ್ರಶ್ನಾವಳಿಗಳು(ಅಂತರವಕ್ರ ಮತ್ತು ಬಾಹ್ಯವಕ್ರ) [[೪]]

ಈ ಲಿಂಕನ್ನು  ಕ್ಲೀಕ್ ಮಾಡಿದಾಗ ನಮ್ಮಗೆ  ಅಂತರವಕ್ರ ಮತ್ತು  ಬಾಹ್ಯವಕ್ರ ಸಂಭದಿಸಿದಂತೆ  ಪ್ರಶ್ನೆಗಳನ್ನು  ಉತ್ತರ ಸಹೀತ ಕಾಣಬಹುದಾಗಿದೆ.
  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆಗಳು #೨

  1. ವಿವಿಧ ಬಹುಭುಜಾಕೃತಿಗಳನ್ನು ಕೊಟ್ಟು ಅವುಗಳಲ್ಲಿ ಅಂತರ ವಕ್ರ ಮತ್ತು ಬಹುವಕ್ರ ಬಹುಭುಜಾಕೃತಿಗಳನ್ನು ಗುರುತಿಸಲೂ ಹೇಳುವುದು.
 [[೫]] ಇಲ್ಲಿ ಪ್ರಶ್ನೋತ್ತರಗಳ ಬಳಕೆ ಮೂಲಕ ವರ್ಗಿಕರಿಸುವುದು.
  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

  1. ನಿಮ್ಮ ಮನೆಯಲ್ಲಿ ಕಂಡುಬರುವ ಬಹುಭುಜಾಕೃತಿಗಳನ್ನು ಪಟ್ಟಿ ಮಾಡಿ .
  2. ಕಡಿಮೆ ವಚ್ಚದಲ್ಲಿ ಸಿಗುವ ವಸ್ತುಗಳನ್ನು ಬಳಸಿ ವಿವಿಧ ಬಹುಭುಜಾಕೃತಿಗಳನ್ನು ತಯಾರಿಸಿ.

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ