ವರ್ಗಮೂಲ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm> Flash</mm>

ವರ್ಗಮೂಲಗಳು

ಎರಡು ಸಮನಾದ ವಿಭಿನ್ನ ಅಪವರ್ತನಗಳ ಗುಣಲಬ್ದಗಳಲ್ಲಿ ಒಂದನ್ನು ವರ್ಗಮೂಲ ಎನ್ನುವರು. ಅಥವಾ M ಒಂದು ವರ್ಗ ಸಂಖ್ಯೆಯಾದರೆ N=M^2 ಆದರೆ m^2= mxm ಅಥವಾ (-m)x(- m)ಆಗುತ್ತದೆ. ಉದಾಹರಣೆ :-9=3x3 ಅಥವಾ (-3)x(-3)

ಇಲ್ಲಿ 3ನ್ನು 9ರ ವರ್ಗಮೂಲ ಎನ್ನುವರು .

Square number.png

ಪಠ್ಯಪುಸ್ತಕ

ಕರ್ನಾಟಕ ರಾಜ್ಯದ 8 & 9 ನೇ ತರಗತಿಯ ಗಣಿತ ಪಠ್ಯ ಪುಸ್ತಕಗಳು

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಈ ವೆಬ್ ಪುಟದಲ್ಲಿ 1 ರಿಂದ 1000 ವರೆಗಿನ ಸ್ವಾಭಾವಿಕ ಸಂಖ್ಯೆಗಳ ವರ್ಗಗಳ ಮತ್ತು ಅಟಗಳ ಬಗ್ಗೆ ಮತ್ತು ತಿಳಿಯಬಹು ದು ಹಾಗೂ ಚಟುವಟಿಕೆಗಾಗಿ ಬಳಸಬಹುದು .

ಈ ವೆಬ್ ಪುಟದಲ್ಲಿ ಥಿಯೋಟರಸ್ ನ ಚಕ್ರ ಅಂದರೆ ವರ್ಗಮೂಲವನ್ನು ಸಂಖ್ಯಾರೇಖೆಯ ಮೇಲಿಂದ ಪೈಥಾಗೋರಸ್ ನ ಪ್ರಮೇಯದ ಆಧಾರದ ಮೇಲೆ ವರ್ಗಮೂಲವನ್ನು ಚಟುವಟಿಕೆ ಮೂಲಕ ಮಾಡುವುದನ್ನು ಕಲಿಯಬಹುದು . ಸಂಖ್ಯೆಗಳ ವರ್ಗಮೂಲದ ಬಗ್ಗೆ ತಿಳಿಯಬಹುದು

ವಿದ್ಯಾರ್ಥಿಗಳು ತಮ್ಮದೇ ಆದ ಜ್ಞಾನದಿಂದ ವರ್ಗಮೂಲಗಳಿಗೆ ಸಂಬಂಧಿಸಿದ ವಿವಿಧ ಹಂತದ ರಸ ಪ್ರಶ್ನೆಗಳು ಇವೆ. ತಮ್ಮ ಕಲಿಕೆಯನ್ನು ತಾವೇ ಮೌಲ್ಯಮಾಪನ ಮಾಡಬಹುದು.

  • [ www.mymaths.co.uk
www.mathopolis.com

ಸಂಬಂಧ ಪುಸ್ತಕಗಳು

     NCERT  CBSE  text books of 7th & 8th

ಬೋಧನೆಯ ರೂಪರೇಶಗಳು

=ಪರಿಕಲ್ಪನೆ #1 ಪೂರ್ಣ ವರ್ಗ ಸಂಖ್ಯೆಗಳು

ಕಲಿಕೆಯ ಉದ್ದೇಶಗಳು

*  ಪೂರ್ಣ ವರ್ಗ ಸಂಖ್ಯೆಗಳ  ನ್ನು   ಕಂಡು ಹಿಡಿಯುವುದು 
* ಕೊಟ್ಟಿರುವ ಸಂಖ್ಯೆಗಳಲ್ಲಿ ವರ್ಗಸಂಖ್ಯೆಗಳನ್ನು  ಗುರುತಿಸುವುದು
* ವರ್ಗಸಂಖ್ಯೆಗಳ ವಿನ್ಯಾಸವನ್ನು ತಿಳಿಯುವುದು.
* ವರ್ಗಸಂಖ್ಯೆಗಳಿಗೆ ಮತ್ತು ಇತರ ಸಂಖ್ಯೆಗಳಿಗೆ ಇರುವ ವ್ಯತ್ಯಾಸ ಗುರುತಿಸುವುದು

ಶಿಕ್ಷಕರಿಗೆ ಟಿಪ್ಪಣಿ

                                 ವರ್ಗಸಂಖ್ಯೆಗಳ ವಿನ್ಯಾಸ  ಮತ್ತು  ಆಟ ಗಳನ್ನು      ವಿದ್ಯಾರ್ಥಿಗಳಿಗೆ ನೀಡಬಹುದು 

ಚಟುವಟಿಕೆಗಳು #

೧)ಕೆಲವು ಸಂಖ್ಯೆಗಳನ್ನು ಕೊಟ್ಟು , ಆ ಸಂಖ್ಯೆ ಗಳಿಗೆ ಅದೇ ಸಂಖ್ಯೆ ಯಿಂದ ಗುಣಿಸಿ ಗುಣಲಬ್ಧ ಕಂಡುಹಿಡಿಯಲು ತಿಳಿಸಬೇಕು.

ಇದಕ್ಕಾಗಿ ಒಂದು ಹಾಳೆಯಲ್ಲಿ  N    ,        NxN      & ಗುಣಲಬ್ಧ      ಎಂಬ  ಮೂರು   ಕಾಲಂ ಗಳನ್ನು ಮಾಡಿ .
N ಕಾಲಂ ಕೆಳಗೆ     ಕೆಲವು ಸಂಖ್ಯೆಗಳನ್ನು   ಕೊಟ್ಟು    ಅದರ ಮುಂದಿನ ಕಾಲಂ ಗಳನ್ನು    ಭರ್ತಿ  ಮಾಡಲು ತಿಳಿಸಿ.
  • ಅಂದಾಜು ಸಮಯ :-10 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-ಒಂದು ಬಿಳಿ ಹಾಳೆಯಲ್ಲಿ N , NxN ಮತ್ತು ಗುಣಲಬ್ಧ ಎಂಬ ಮೂರು ಕಾಲಂ ಗಳಿರುವ ಒಂದು ಹಾಳೆ (ಪ್ರತಿ ವಿದ್ಯಾರ್ಥಿಗೆ ) ,ಪೆನ್ಸಿಲ್ ಅಥವಾ ಪೆನ್
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:-ವಿದ್ಯಾರ್ಥಿಗಳಿಗೆ ಸಂಖ್ಯೆಗಳ ಗುಣಲಬ್ದದ ಮಾಹಿತಿ ಗೊತ್ತಿರಬೇಕು .
  • ಬಹುಮಾಧ್ಯಮ ಸಂಪನ್ಮೂಲಗಳು :-
  • ಅಂತರ್ಜಾಲದ ಸಹವರ್ತನೆಗಳು :-
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು :-
  • ಮೌಲ್ಯ ನಿರ್ಣಯ :-ವಿದ್ಯಾರ್ಥಿಗಳು ಇದರಿಂದ ವರ್ಗ ಸಂಖ್ಯೆಗಳನ್ನು ಕಂಡುಹಿಡಿಯುತ್ತಾರೆ.
  • ಪ್ರಶ್ನೆಗಳು 1)25 ರ ವರ್ಗ ಎಷ್ಟು ?

2) ಒಂದು ಚೌಕದ ಬಾಹುವಿನ ಉದ್ದ ೨ ಸೆಂ ಮೀ ಇದ್ದರೆ ಅದರ ವಿಸ್ತೀರ್ಣ =......

ಚಟುವಟಿಕೆಗಳು #

೨)ವಿದ್ಯಾರ್ಥಿಗಳಿಗೆ 1ರಿಂದ 100 ರ ವರೆಗಿನ ಸಂಖ್ಯೆಗಳನ್ನು ಚೌಕಾಕಾರದಲ್ಲಿ ಒಂದು ಹಾಳೆಯಲ್ಲಿ ಬರೆದು ಎಲ್ಲ ವಿದ್ಯಾರ್ಥಿಗಳಿಗೆ ಕೊಡಬೇಕು. ಅವುಗಳಲ್ಲಿ ವರ್ಗ ಸಂಖ್ಯಗಳನ್ನು ಗುರುತಿಸಿ ಅವುಗಳಿಗೆ ವೃತ್ತ ಹಾಕಲು ತಿಳಿಸಬೇಕು .

  • ಅಂದಾಜು ಸಮಯ :-10ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :-1ರಿಂದ 100 ರ ವರೆಗೆ ಬರೆದ ಒಂದು ಹಾಳೆ (ಪ್ರತಿ ವಿದ್ಯಾರ್ಥಿಗೆ ) ಪೆನ್ಸಿಲ್ ಅಥವಾ ಪೆನ್
  • ಬಹುಮಾಧ್ಯಮ ಸಂಪನ್ಮೂಲಗಳು :-File|images.jpeg|200px|centre ಇಲ್ಲಿ ಕ್ಲಿಕ್ ಮಾಡಿ
  • ಅಂತರ್ಜಾಲದ ಸಹವರ್ತನೆಗಳು:
  • ಮೌಲ್ಯ ನಿರ್ಣಯ :- ವರ್ಗಸಂಖ್ಯೆಗಳನ್ನು ಗುರುತಿಸುವರು.
  • ಪ್ರಶ್ನೆಗಳು:-೧) ೧೨೧ ಇದು ಎಷ್ಟರ ವರ್ಗ ಸಂಖ್ಯೆ ಯಾಗಿರುತ್ತದೆ ?

೨) ವರ್ಗಸಂಖ್ಯೆಗಳ ಬಿಡಿಸ್ಥಾನದಲ್ಲಿರುವ ಅಂಕಿಗಳು ಯಾವವು?

ಪರಿಕಲ್ಪನೆ #

ವರ್ಗಮೂಲಗಳು

  ಎರಡು  ಸಮನಾದ  ವಿಭಿನ್ನ  ಅಪವರ್ತನಗಳ     ಗುಣಲಬ್ದಗಳಲ್ಲಿ  ಒಂದನ್ನು  ವರ್ಗಮೂಲ  ಎನ್ನುವರು.ವರ್ಗಮೂಲದ ಸಂಕೇತ                

ವರ್ಗಮೂಲಗಳು ಯಾವಾಗಲೂ ಋಣಪೂರ್ಣಾಂಕಗಳಾಗಿರುವುದಿಲ್ಲ .

    M^2 =m 
 ಸಂಖ್ಯೆಗಳ   ವರ್ಗಮೂಲ     ಕಂ ಡು  ಹಿಡಿಯುವುದು .
 

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ :-10 ನಿಮಿಷಗಳು
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ