ಕ್ರಿಯಾತ್ಮಕ ಚಿಂತನೆ ಮತ್ತು ಕ್ರಿಯಾತ್ಮಕ ಬರವಣಿಗೆ
ಅಧ್ಯಯ-3 - ಕ್ರಿಯಾತ್ಮಕ ಚಿಂತನೆ ಮತ್ತು ಕ್ರಿಯಾತ್ಮಕ ಬರವಣಿಗೆ
ಪಾಠ1. ಗೋಡೆ ಪತ್ರಿಕೆ
- ಮುನ್ನುಡಿ ಮತ್ತು ವಿವಿಧ ಮಾದರಿ ಗೋಡೆ ಪತ್ರಿಕೆಗಳ ಪರಿಚಯ ಮತ್ತು ಪದಾಧಿಕಾರಿಗಳ ಆಯ್ಕೆ
- ಕಡತ ತಯಾರಿಕೆ,ಸಂಪನ್ಮೂಲ ಸಂಗ್ರಹ,ತಯಾರಿಕೆ-1
- ತಯಾರಿಕೆ-2
- ಡಿಜಿಟಲ್ ಮಾಡುವ ಬಗ್ಗೆ ಕೆಲವು ಮಾದರಿ ಡಿಜಿಟಲ್ ಲೇಔಟ್ ಪರಿಚಯ
- ತರಬೇತಿ 1
- ತರಬೇತಿ 2 ಮತ್ತು ಉತ್ತಮ ಪತ್ರಿಕೆಯ ಆಯ್ಕೆ.
ಪಾಠ 2. ರಸಪ್ರಶ್ನೆ
- ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
- ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
- ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
- ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ
- ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
- ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ
ಪಾಠ 4. ಗ್ರಂಥಾಲಯ ಮತ್ತು ಓದು
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
ಪಾಠ 3. ಹೀಗೂ ಕಲಿಯಿರಿ
ಮೂರನೆ ವಾರ ಐಟಿಎಫ್ಸಿ ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ ಹಣ್ಣು ) ಶಾಲೆ ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ ನಾಲ್ಕನೇ ವಾರ ಐಟಿಎಫ್ಸಿ ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ) ಶಾಲೆ ಮೂಕಿ ಚಿತ್ರ ನೋಡಿ ಚಟುವಟಿಕೆ ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ