ಯುಕ್ಯಾರಿಯೋಟ್ ಕೋಶ ವಿಭಜನೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
http://ec.asm.org/
Encyclopedia.com:
http://www.encyclopedia.com/topic/eukaryote.aspx
Wikipedia:
http://en.wikipedia.org/wiki/Eukaryote
Encyclopædia Britannica:
http://www.britannica.com/EBchecked/topic/340003/life/279352/Diversity?anchor=ref320836
Structures of Eukaryotic Cells and Their Functions
http://facstaff.cbu.edu/~seisen/EukaryoticCellStructure.htm
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ 1.ಯುಕ್ಯಾರಿಯೋಟ್ ಕೋಶ ವಿಭಜನೆ
ಕಲಿಕೆಯ ಉದ್ದೇಶಗಳು
- ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಪ್ರಜನನ ಜೀವಕೋಶದಲ್ಲಿ ಕೋಶ ವಿಭಜನೆಯನ್ನು ಪ್ರಶಂಸಿಸು ವರು
- ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಮಿಯಸಿಸನ ವಿವಿದ ಹಂತದ ಬದಲಾವಣೆಯ ಜ್ಞಾನವನ್ನು ಗಳಿಸು ವರು .
- ಡಿ.ಎನ್.ಎ . ಮತ್ತು ವರ್ಣತಂತುಗಳ ಬಗ್ಗೆ ಅರಿತುಕೊಳ್ಳುವರು
- ವರ್ಣತಂತುಗಳ ಬಗ್ಗೆ ಪ್ರಶಂಶಿಸುವರು
- ಡಿ.ಎನ್.ಎ. ಬಗ್ಗೆ ತಿಳಿದುಕೊಳ್ಳುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಮೈಟಾಸಿಸ್ (Mitosis)
ಕಾಯಜ ಕೋಶಗಳಲ್ಲಿ ನಡೆಯುವ ವಿಭಜನೆಯನ್ನು ಮೈಟಾಸಿಸ್ ಎನ್ನುವರು .
ಕೋಶಕೇಂದ್ರ ವಿಭಜನೆ, ಹೋಸ ಕೋಶ ದಲ್ಲಿ ವರ್ಣತಂತುಗಳ ಸಂಖ್ಯೆ ಎಷ್ಟಿರುತ್ತದೆ ಅಷ್ಟೆ ಸಂಖ್ಯೆಯಲ್ಲಿ ತಾಯಿಕೋಶದಲ್ಲಿ ಕೂಡಾ ಇರುತ್ತೆ .
ಮೈಟಾಸಿಸ್ :-
ಪ್ರೋಫೇಸ್ ( Prophase )
http://biology.about.com/od/mitosis/ss/mitosisstep_2.htm
(ಪ್ರೋಫೆಸ್ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ )
ಮೆಟಾಪೇಸ :-( Metaphase):
ಮೆಟಾಪೇಸ
|
http://biology.about.com/od/mitosis/ss/mitosisstep_2.htm
(ಮೆಟಾಫೇಸ್ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ ,)
ಅನಾಪೇಸ (Anaphase)
ಅನಾಪೇಸ (Anaphase)
|
http://biology.about.com/od/mitosis/ss/mitosisstep_4.htm
(ಅನಾಫೆಸ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ)
ಟೀಲೊಪೇಸ್ (Telophase)
http://www2.estrellamountain.edu/faculty/farabee/biobk/biobookmeiosis.h
http://biology.about.com/od/mitosis/ss/mitosisstep_5.htm
ಮೈಟಾಸಿಸನ ಉಪಯೊಗಗಳು
- ಅನುವಂಶೀಯತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತದೆ .
- ಜೀವಕೋಶಗಳು ಸಂಖ್ಯೆ ಜಾಸ್ತಿಯಾಗುವದರಿಂದ ಸಸ್ಯ ಅಥವಾ ಪ್ರಾಣಿಗಳ ದೇಹದ ಬೆಳವಣಿಗೆಯಾಗುತ್ತದೆ .
- ಗಾಯಾಗಳು ಮಾಗುವದಕ್ಕೆ ಮೈಟಾಸಿಸ ಅವಶ್ಯಕವಾಗಿದೆ .
- ಪುನರುತ್ಪಾದನೆ .
ಕೆಲವು ಪ್ರಾಣಿಗಳಲ್ಲಿ ದೇಹದ ಭಾಗ ಕತ್ತರಸಿ ಹೋದಾಗ ಮತ್ತೆ ಆ ಭಾಗ ಹೊಸದಾಗಿ ಬೆಳೆಯಲು ಮೈಟಾಸಿಸ ಅವಶ್ಯಕವಾಗಿದೆ ( ಹಲ್ಲಿ , ನಕ್ಷತ್ರ ಮೀನು etc .)
ಮನೆ ಕೆಲಸ : -
- ದೈಹಿಕ ಬೆಳವಣಿಗೆಯಲ್ಲಿ ಮೈಟಾಸಿಸ್ ಕ್ರಿಯೆ ನಡೆದರೆ ಪ್ರಜನನ್ ಕೋಶಗಳಲ್ಲಿ ಯಾವ ಕ್ರೀಯೆ ನಡೆಯುತ್ತದೆ ಎನ್ನುವದನ್ನು ಬರೆದುಕೊಂಡು ಬನ್ನಿ .
- ಮೈಟಾಸಿಸ ನ ೪ ಹಂತದ ಬದಲಾವಣೆಯನ್ನು ಬರೆಯಿರಿ .
{{#ev:youtube|NR0mdDJMHIQ| 400| left}}
(ಮೈಟಾಸಿಸ ಹೇಗೆ ಕೋಶ ವಿಭಜನೆ ಯಾಗುತ್ತದೆ ಅನ್ನುವದರ 1 ವಿಡಿಯೊ 01:31 sec ಇದೆ )
ಮೀಯಾಸಿಸ್ (MEOISIS):
ಮೈಟಾಸಿಸನಲ್ಲಿ ದೈಹಿಕ ಬೆಳವಣೆಗೆಯಾಗುತ್ತದೆ ಆದರೆ ಮರಿಗಳು ಹೆಗೆ ಉತ್ಪತ್ತಿ ಯಾಗುತ್ತವೆ ?
ಪ್ರಜನನ್ ಕೋಶಗಳಲ್ಲಿ ಮಾತ್ರ ಲೈಂಗಿಕ ಮರು ಉತ್ಪತ್ತಿಯಾಗುತ್ತದೆ . ಅಂದರೆ ಪ್ರಜನನ ಕೊಶಗಳಲ್ಲಿ ಮಿಯಾಸಿಸ ನಡೆಯುತ್ತದೆ
ಒಂದು ಜೀವಿಯ ಜೀವನ ಚಕ್ರದಲ್ಲಿ ವಿಶೇಷ ರಿತಿಯ ಕೋಶ ವಿಭಜನೆಯು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಪ್ರಜನನ ಕೋಶಗಳಲ್ಲಿ ಮಾತ್ರ ನಡೆಯುತ್ತದೆ . .
ಲೈಂಗಿಕ ಮರುಉತ್ಪಾದನೆ ಮಾತ್ರ ಯೂಕರಿಯೋಟ್ಗಳಲ್ಲಿ ನಡೆಯುತ್ತದೆ . ಗ್ಯಾಮಿಟ್ಗಳ ರಚನೆಯ ಸಮಯದಲ್ಲಿ, ವರ್ಣತಂತುಗಳ ಸಂಖ್ಯೆ ಅರ್ಧದಷ್ಟನ್ನು ಕಡಿಮೆ ಇದೆ, ಮತ್ತು ಎರಡು ಗ್ಯಾಮಿಟ್ಗಳ ಫಲಿಕರಣ ಸಮಯದಲ್ಲಿ ಸಮ್ಮಿಲನ ಮಾಡಿದಾಗ ಪೂರ್ಣ ಪ್ರಮಾಣದದಲ್ಲಿ ಹಿಂದಿರುಗುತ್ತವೆ.
ಮಿಯಾಸಿಸ್ ಹಂತಗಳು (Phases of Meiosis I )
ಸತತ ಎರಡು ಕೋಶ ಗಳು ವಿಭಜನೆ ಯಾಗುತ್ತವೆ.
ಮಿಯೋಸಿಸ್ I (ಸಂಖ್ಯಾಕ್ಷಿಣ) ಮತ್ತು
ಮಿಯೋಸಿಸ್ II (ವಿಭಾಗ) ನ್ನು ಒಳಗೊಂಡಿದೆ.
ಮಿಯಾಸಿಸ್ 4 ಹ್ಯಾಪ್ಲಾಯಿಡ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಮೈಟಾಸಿಸ್ 2 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ . ಮಿಯಾಸಿಸ್ I ನ್ನು ನಾವು ಸಂಖ್ಯಾಕ್ಷಿಣ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ 2n ನಿಂದ n ಬರುತ್ತದೆ.
ಮಿಯೋಸಿಸ್ I ಹಂತಗಳು :
ಪ್ರೊಫೇಸ I
(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )
ಮೆಟಾಫೇಸ I
ಮೆಟಾಫೇಸ I (Metaphase I)
ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ |
ಅನಾಫೇಸ I
ಅನಾಫೇಸ I (Anaphase I)
|
ಟಿಲೊಫೇಸ I
ಟಿಲೊಫೇಸ I(Telophase I)
|
ಮನೆ ಕೆಲಸ :
ಮಿಯಾಸಿಸನಲ್ಲಿ ಟಿಲೊಫೆಸ I ಹಂತದಲ್ಲಿ ಯಾವ ತರಹದ ಚಿತ್ರವನ್ನು ನೀವೂ ನೊಡಿದ್ದಿರಿ ಮತ್ತು ಅದರಿಂದ ಮುಂದೆ ಏನ ಕ್ರೀಯೆ ನಡಿಯೂತ್ತದೆ ಅನ್ನುವದನ್ನು ಪಟ್ಟಿ ಮಾಡಿಕೊಂಡು ಬನ್ನಿ .
ಮಿಯಾಸಿಸ್ II ಹಂತಗಳು
ಮಿಯಾಸಿಸ್ II ನ್ನು ನಾವು ಸಮವಿಭಾಜಕ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ ಮೈಟಾಸಿಸ ನಲ್ಲಿ ಹೆಗೆ ಕ್ರೀಯೆ ನಡೆಯುತ್ತದೆ ಅದೆ ತರಹ ಮಿಯಾಸಿಸ್ ನಲ್ಲಿ ಕೂಡಾ ನಡೆಯುತ್ತದೆ. .
ಪ್ರೊಫೇಸ II
ಮೆಟಾಫೇಸ II ಇವುಗಳಿಗೆ ಸಂಬಂದಪಟ್ಟಂತೆ ಮಾಹಿತಿಯು ಮೈಟಾಸಿಸಗೆ ಸಮನಾಗಿದೆ .
ಅನಾಫೇಸ II
ಟಿಲೊಫೇಸ II
Spermatogenesis
ವೀರ್ಯ ಉತ್ಪಾದನೆ ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು ಹಲವು ನೂರು ದಶಲಕ್ಷ ವೀರ್ಯ ಗಳು ಉತ್ಪತ್ತೀಯಾಗುತ್ತವೆ. ಜೀವನ ಪರ್ಯಂ ತ ಮುಂದುವರೆಯುತ್ತದೆ ಪ್ರೌಢಾವಸ್ಥೆಯ ಸಮಯದಲ್ಲಿ ಆರಂಭಗೊಳ್ಳುತ್ತದೆ . ಒಮ್ಮೆ ವೀರ್ಯ ಉತ್ಪತ್ತಿ ಯಾದಮೇಲೆ ಪ್ರೌಢರೂಪದಲ್ಲಿ ಅವು ವೃಷಣನಾಳಸುರಳಿಯಲ್ಲಿ
ಶೇಖರಿಸಲಾಗುವುದು .
Oogenesis.
ಇದು ಕೆವಲ ಮಹಿಳೆಯರಲ್ಲಿ ಮಾತ್ರ ಉತ್ಪತ್ತೀಯಾಗುತ್ತವೆ , ಇದು ಈಸ್ತ್ರೋಜನ ಹಾರ್ಮೋನನ ಸಹಾಯದಿಂದ ತಿಂಗಳಿಗೆ ಒಂದು ಅಂಡಾಣು ಬಿಡುಗಡೆಯಾಗುತ್ತದೆ . ಪ್ರೌಡವಸ್ಥೆಯಲ್ಲಿ ಅಂದರೆ 12 ರಿಂದ 15 ವಯಸ್ಸಿನಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಮತ್ತು ಸುಮಾರು 45 ರಿಂದ 50 ವಯಸ್ಸಿಗೆ ಮಾತ್ರ ಸೀಮಿತವಾಗಿರುತ್ತದೆ . .
ಮಿಯಾಸಿಸ ನ ಪ್ರಾಮುಖ್ಯತೆ :-
- ಪ್ರಜನನ ಕೋಶಗಳಲ್ಲಿ ವರ್ಣತಂತುಗಳ ದ್ವಿಗುಣಿತದಿಂದ ಏಕಗುಣಿತಕ್ಕೆ ಬರುತ್ತದೆ ( 46 To 23 )
- ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಸಹಾಯಮಾಡುತ್ತದೆ .
- ಅಡ್ಡಹಾಯುವಿಕೆಯಿಂದ ಅನುವಂಶೀಯತೆಯಲ್ಲಿ ಭಿನ್ನತೆ ಉಂಟಾಗುತ್ತದೆ . ( ಬಣ್ಣ , ಎತ್ತರ , ಕುಳ್ಳ ,ಕಣ್ಣು , ಚರ್ಮ , ಅಂಗವಿಕಲತೆ )
(ಇದರಲ್ಲಿ ಮಿಯಾಸಿಸ ಗೆ ಸಂಭಂದಿಸಿದಂತೆ 1 ಚಿಕ್ಕ ವಿಡಿಯೋವನ್ನು ನೊಡಬಹುದು)
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಮೈಟಾಸಿಸ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ವಿದ್ಯಾರ್ಥಿಯ ಮರಳಿನ ಮೇಲೆ ಈರುಳ್ಳಿ ಬೇರುಗಳು ಬೆಳೆಯುತ್ತವೆ ಎಂದು ತಿಳಿಸಲಾಗುತ್ತದೆ. ಮತ್ತು ಮೂಲದ ತುದಿಯನ್ನು ಹೊಂದಿರುವ ಈರುಳ್ಳಿ ತರಲು ತಿಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಆಸಕ್ತಿಯೊಂದಿಗೆ ಭಾಗವಹಿಸುವರು.
ಬೆಕಾಗುವ ಸಮ ಯ :-
40 ನೀಮಿಷ
ಬೇಕಾಗುವ ಸಮಾಗ್ರಿಗಳು
ಮೈಕ್ರೋಸ್ಕೊಪ್, ಸ್ಲೈಡ್ , ಕವರ್ ಸ್ಲಿಪ್ , ವಾಚ್ ಗ್ಲಾಸ್, ಈರುಳ್ಳಿಯ ತುದಿ, ಸ್ಟೆನ್.
ವಿದ್ಯಾರ್ಥಿಗಳಿಗೆ ಸೂಚನೆಗಳು
- ಎಚ್ಚರಿಕೆಯೊಂದಿಗೆ ಸೂಕ್ಷ್ಮದರ್ಶಕವನ್ನು ಉಪಯೊಗಿಸಿ.
- ಬೇರೆ ಬೇರೆ ರಿತಿಯಲ್ಲಿ ಕೋಶ ವಿಭಜನೆಯ ಹಂತಗಳನ್ನು ವಿಕ್ಷಿಸಿ .
- ಪ್ರೋಫೆಸ್ ಹಂತದಲ್ಲಿ ವರ್ಣತಂತುಗಳ ಕೋಶದ ಎಲ್ಲಾ ಭಾಗದಲ್ಲಿ ಹರಡಿಕೊಂಡಿರುವದನ್ನು ವಿಕ್ಷಣೆ ಮಾಡಿ
- ಮೆಟಾಫೇಸ ಹಂತದಲ್ಲಿ ವರ್ಣತಂತುಗಳ ಕೋಶದ ಮದ್ಯಭಾಗದಲ್ಲಿ ಹರಡಿಕೊಂಡಿರುತ್ತವೆ.
- ಅನಾಫೆಸ ಹಂತದಲ್ಲಿ ವರ್ಣತಂತುಗಳ ಕದಿರುಎಳೆಗಳ ಸಹಾಯದಿಂದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
- ಟಿಲೊಫೆಸ ಹಂತದಲ್ಲಿ ವರ್ಣತಂತುಗಳ ವಿರುದ್ದ ದಿಕ್ಕಿನಲ್ಲಿ ಕದಿರು ಎಳೆಗಳ ಸಹಾಯದಿಂದ ಗುಂಪುಗುಡುತ್ತವೆ .
- ಟಿಲೊಫೆಸ ಹಂತದಲ್ಲಿ ಎರಡು ಮರಿಕೋಶಗಳಾಗಿ ಸಂಪೂರ್ಣವಾಗಿ ವಿಭಜನೆಯನ್ನು ಹೊಂದುತ್ತದೆ .
ವಿಧಾನ ( Process ) :- (15 ನಿಮೀಷ ಗಳು).
ವಿಧ್ಯಾರ್ಥಿಗಳು ಈರುಳ್ಳಿಯ ತುದಿಯನ್ನು ತೆಗೆದುಕೊಂಡು ಅದರ ಕೊನೇ ತುದಿಯನ್ನು ರೇಜರ್ ನ ಸಹಾಯದಿಂದ ಕಟ್ ಮಾಡಿ .
ಚಿಕ್ಕದಾದ್ ಭಾಗವನ್ನು ಸ್ಲೈಡ್ ಮೆಲೆ ಹಾಕಿ ನಂತರ ಸ್ಟೆನ್ ಹಾಕಿ ಅದರ ಮೇಲೆ ಕವರ ಸ್ಲಿಪ ಹಾಕಬೆಕು.
ಅಮೆಲೆ ಮೈಕ್ರೋಸ್ಕೊಪ್ ಸಹಾಯ ದಿಂದ ವಿಕ್ಷಣೆ ಮಾಡಬೆಕು .
ಪ್ರಶ್ನೆಗಳನ್ನು ಕೇಳುವುದು
- ಸ್ಲೈಡ್ ಮೆಲೆ ನೀವೂ ಏನ್ ನೊಡಿದಿರಿ ಹಾಗು ಮೈಕ್ರೊಸ್ಕೊಪ್ ನಲ್ಲಿ ಏನೇನು ನೊಡಿದಿರಿ.
- ಎಷ್ಟು ಜೀವಕೋಶ ವನ್ನು ನೀವೂ ವಿಕ್ಷಣೆ ಮಾಡಿದಿರಿ ?
- ಜೀವಕೋಶದ ರಚನೆ ಹೆಗೆ ಇದೆ. ಬೇರೆ ಬೇರೆ ವಿಧದ ಕೋಶ ವಿಭಜನೆಯನ್ನು ವಿಕ್ಷಣೆ ಮಾಡಿದ್ದಿರಾ ?
- ಯಾವ ಭಾಗದಲ್ಲಿ ಕೊಶ ವಿಭಜನೆ ಯಾಗುತ್ತದೆ ?
- ಯಾವ ವಿಧದ ಕೋಶ ವಿಭಜನೆಯೂ ನೀವೂ ಸ್ಲೇಡ್ ಮೇಲೆ ನೊಡಿದ್ದಿರಿ ?
ಪರಿಕಲ್ಪನೆ 2.ಕೋಶ ವಿಭಜನೆ ಯಲ್ಲಿ ಪಾಲ್ಗೋಳ್ಳುವ ಘಟಕಗಳು
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಚಟುವಟಿಕೆ No : 2
ಶಾಶ್ವತ ಮಿಯಾಸಿಸ ಸ್ಲೈಡಗಳನ್ನು ವಿಕ್ಷಣೆ ಮಾಡುವುದು.
ಬೆಕಾಗುವ ಅವಧಿ
40 ನೀಮಿಷಗಳು.
ಬೇಕಾಗುವ ಉಪಕರಣಗಳು :
ಶಾಶ್ವತ ಸ್ಲೈಡುಗಳು , ಮೈಕ್ರೋಸ್ಕೋಪ ,
ಸೂಚನೆಗಳು : -
- ಬಹಳ ಸೂಕ್ಷ್ಮಿಯಿಂದ ಶಾಶ್ವತ್ ಸ್ಲೈಡಗಳನ್ನು ವಿಕ್ಷಣೆ ಮಾಡಿ.
- ಮಿಯಾಸಿಸ ನಲ್ಲಿ 8 ಹಂತಗಳನ್ನು ವಿಕ್ಷಣೆ ಮಾಡಬಹುದು
- ಇದರಲ್ಲಿ ಸೆಂಟ್ರೋಮಿಯರ ವಿಂಗಡಣೆ ಆಗುವದಿಲ್ಲಾ ಅನ್ನುವದನ್ನು ಗಮನಿಸಿ
- ಇದರಲ್ಲಿ ಜೋತೆಯಾಗಿರುವ ವರ್ಣತಂತುಗಳನ್ನು ವಿಕ್ಷಣೆ ಮಾಡಬಹುದು
- ಅಡ್ಡಹಾಯುವಿಕೆ ಯಾವ ಹಂತದಲ್ಲಿ ನಡೆಯುತ್ತದೆ ಎಂಬುವದನ್ನು ವಿಕ್ಷಿಸಿ .
- ಮೈಟಾಸಿಸ್ ಮತ್ತು ಮಿಯಾಸಿಸ ಗೆ ಯಾವ ಹಂತದಲ್ಲಿ ವ್ಯತ್ಯಸವನ್ನು ಕಾಣಬಹುದು ಅನ್ನುವದನ್ನು ಗಮನಿಸಿ
ವಿಧಾನ:- ೧೫ ನಿಮಿಷಗಳು :-
ವಿಧ್ಯಾರ್ಥಿಗಳು ಶಾಶ್ವತ ಸ್ಲೈಡುಗಳುನ್ನು ಮೈಕ್ರೋಸ್ಕೋಪನಲ್ಲಿ ವೀಕ್ಷಣೆ ಮಾಡುವರು . ಮತ್ತು ವಿವಿಧ ಹಂತಗಳನ್ನು ಕೂಡ ವಿಕ್ಷಣೆ ಮಾಡುವರು .
ಪ್ರಶ್ನೆಗಳನ್ನು ಕೇಳುವುದು : -
- ಅಡ್ಡಹಾಯುವಿಕೆ ಕ್ರಿಯೆಯನ್ನು ಯಾವ ಹಂತದಲ್ಲಿ ಗೋಚರಿಸುತ್ತದೆ ?
- ಈ ಸ್ಲೈಡಗಳಲ್ಲಿ ಎಲ್ಲವು ಒಂದೇ ರೀತಿಯಲ್ಲಿ ಗೊಚರಿಸುತ್ತವೆಯಾ ?
- ವಿವಿಧ ಸ್ಲೈಡ ಗಳಲ್ಲಿ ಏನೇನು ಬದಲಾವಣೆ ಆಗಿದೆ ?
- ಈ ಸ್ಲೈಡಗಳಲ್ಲಿ ಯಾವುದಾದರು ಮೈಟಾಸಿಸಗೆ ಸಂಭಂದಿಸಿದ ಸ್ಲೈಡಗಳನ್ನು ನೀವೂ ನೊಡಿದ್ದಿರಾ ?
- ಏಕಗುಣಿತ ಸಂಖ್ಯೆಯ ವರ್ಣತಂತುಗಳ ಯಾವ ಹಂತದಲ್ಲಿ ಕಾಣಿಸಿಕೊಂಡಿದ್ದಾವೆ ?
- ಜೋತೆಗೂಡುವಿಕೆ ಯಾವ ಹಂತದಲ್ಲಿ ಗೋಚರಿಸುತ್ತದೆ ?
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು