ಸಾರ್ಥಕ ಬದುಕಿನ ಸಾಧಕ
ಪರಿಕಲ್ಪನಾ ನಕ್ಷೆ
ಚಿತ್ರ:Sarthka badukin sadaka.mm
ಹಿನ್ನೆಲೆ/ಸಂದರ್ಭ
ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.
ಕಲಿಕೋದ್ದೇಶಗಳು
ಪಠ್ಯ ವಿಷಯದ ಉದ್ದೇಶಗಳು
- ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು
- ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು
- ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು
- ಇತರರೊಂದಿಗೆ ಹೋಲಿಕೆ ಮಾಡುವುದು
ಭಾಷಾ ಉದ್ದೇಶಗಳು
- ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು
- ಇಂಡಿಕ್ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
- ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು.
- ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
- ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.
ಲೇಖಕ/ಕವಿ ಪರಿಚಯ
ಲಕ್ಷ್ಮೀನಾರಾಯಣ ಭಟ್ಟರ ಪರಿಚಯ - ಸ್ವಗತ
ಜನನ: ೧೯೩೬ ಅಕ್ಟೋಬರ್ ೨೯
ಹುಟ್ಟೂರು: ಶಿವಮೊಗ್ಗ
ಪೂರ್ಣಹೆಸರು: 'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ.
ತಂದೆ: ಶಿವರಾಮ ಭಟ್ಟ,
ತಾಯಿ: ಮೂಕಾಂಬಿಕೆ.
ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ ; ಟೈಮ್‌ಲೈನ್ - ಚಟುವಟಿಕೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು