ಕನ್ನಡ ಮೌಲ್ವಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಸಣ್ಣ ಕಥೆ ಸಾಹಿತ್ಯವನ್ನು ಅರ್ಥೈಸುವುದು
  2. ಸಣ್ಣ ಕಥೆ ಪರಿಚಯದ ಮೂಲಕ ಅನಾಮಿಕ ಸ್ನೇಹ ಮತ್ತು ಆತ್ಮೀಯತೆಯನ್ನು ಅರ್ಥೈಸುವುದು
  3. ಪ್ರಯಾಣದ ಸಂದರ್ಭಗಳಲ್ಲಿ ನೆರಯುವ ಕೆಲವು ಸ್ವಾರಸ್ಯಗಳನ್ನು ಪರಿಚಯಿಸುವುದು
  4. ಮೌಲ್ವಿಯ ಕನ್ನಡ ಪ್ರೇಮವನ್ನು ಶ್ಲಾಘಿಸುವುದು
  5. ಗೊರಾಆಯ್ಯಂಗಾರರ ಸಾಹಿತ್ಯ ಪರಿಚಯ
  6. ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಸಣ್ಣಕಥೆಯ ಅರ್ಥವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಸ್ವಂತವಾಕ್ಯವನ್ನು ರಚಿಸುವುದು
  3. ಪ್ರಯಾಣದ ಸ್ವಾರಸ್ಯ ಘಟನೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಸಣ್ಣ ಕಥೆಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಲೇಖನದ ರೂಪದಲ್ಲಿ ಸಣ್ಣ ಕಥೆಯನ್ನು ಸೃಷ್ಟಿಸುವುದು

ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.

ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.

ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ.

ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ.

ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ.

ಪಾಠದ ಸನ್ನಿವೇಶ

ಗೊರಾ ಅಯ್ಯಂಗಾರರು ಕನ್ನಡ ಸಾಹಿತ್ಯದ ಚಿರಪರಿಚಿತ ಹೆಸರು. ಇವರು ಗಾಂಧೀಜಿಯವರ ಅನುಯಾಯಿಗಳು. ಪ್ರವಾಸ ಕಥೆ, ಪ್ರಬಂಧಗಳು. ಮೊದಲಾದ ಸಾಹಿತ್ಯ ಪ್ರಕಾರವನ್ನು ಬರೆದಿರುವರು. ಈ ಕಥೆಯನ್ನು ಅವರ 'ಕನ್ಯಾಕುಮಾರಿ ಮತ್ತು ಇತರ ಕಥೆಗಳು' ಕಥಾ ಸಂಕಲನದಿಂದ ಆಯ್ಕೆಮಾಡಿಕೊಳ್ಳಲಾಗಿದೆ.

ಇಲ್ಲಿ ಲೇಖಕರು ಓಮ್ಮೆ ಬಸ್ಸ್ ಪ್ರಯಾಣದಲ್ಲಿ ಆದ ಅನುಭವನ್ನು ಧಾರ್ಮಿಕ ಮತ್ತು ಭಾಷಿಕ ಹಿನ್ನಲೆಯಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಮುಸಲ್ಮಾನ್‌ ಮೌಲ್ವಿಯೊಬ್ಬರ ಕನ್ನಡ ಪ್ರೇಮವನ್ನು ಇಲ್ಲಿ ಕಾಣಬಹುದಾಗಿದೆ.

ಲೇಖಕರ ಪರಿಚಯ

ವಿಕಿಪೀಡಿಯಾದಲ್ಲಿನ ಗೊರಾ ಅಯ್ಯಂಗಾರರ ಪರಿಚಯ

ಲೇಖಕರ ಪರಿಚಯದ ವೀಡಿಯೋ

'ಹೇಮಾವತಿ ತೀರದ ಗಾಂಧಿ' ಎಂದು ಪ್ರಸಿದ್ದರಾಗಿರುವ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ರವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು.

ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯಸೇವೆಯನ್ನು ಸಲ್ಲಿಸಿರುವ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಲ್ಲಿ ಅಗ್ರಗಣ್ಯರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದೇ ಪ್ರಖ್ಯಾತರಾದರು. ಗೊರೂರು ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದಲೇ ಗೊರೂರರನ್ನು ಕರೆಯುತ್ತಾರೆ. 

ಪಠ್ಯ ವಾಚನ ಪ್ರಕ್ರಿಯೆ

ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು

ಪಾಠದ ಬೆಳವಣಿಗೆ

ಘಟಕ -೨ ಕನ್ನಡ ಮೌಲ್ವಿಯ ಪರಿಚಯ

ಘಟಕ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ - ೧
ಚಟುವಟಿಕೆ - ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

(ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು)

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೩ ಮೌಲ್ವಿಯ ಕನ್ನಡ ಪ್ರೇಮ

ಘಟಕ-೩ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆ

ಚಟುವಟಿಕೆ ೧
ಚಟುವಟಿಕೆ ೨

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /

೨ನೇ ಅವಧಿಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೪ ಅವನೇ ನಾನು - ಗೊರೂರು

ಘಟಕ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆಗಳು ೧
ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಘಟಕ-3ರ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

೧.