ವರ್ಗಮೂಲ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm> Flash</mm>
ವರ್ಗಮೂಲಗಳು
ಎರಡು ಸಮನಾದ ವಿಭಿನ್ನ ಅಪವರ್ತನಗಳ ಗುಣಲಬ್ದಗಳಲ್ಲಿ ಒಂದನ್ನು ವರ್ಗಮೂಲ ಎನ್ನುವರು. ಅಥವಾ M ಒಂದು ವರ್ಗ ಸಂಖ್ಯೆಯಾದರೆ N={M}^2ಆದರೆ m^2= mxm ಅಥವಾ (-m)x(- m)ಆಗುತ್ತದೆ. ಉದಾಹರಣೆ :-9=3x3 ಅಥವಾ (-3)x(-3) ಇಲ್ಲಿ 3ನ್ನು 9ರ ವರ್ಗಮೂಲ ಎನ್ನುವರು .
ಪಠ್ಯಪುಸ್ತಕ
ಕರ್ನಾಟಕ ರಾಜ್ಯದ 8 & 9 ನೇ ತರಗತಿಯ ಗಣಿತ ಪಠ್ಯ ಪುಸ್ತಕಗಳು
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಈ ವೆಬ್ ಪುಟದಲ್ಲಿ 1 ರಿಂದ 1000 ವರೆಗಿನ ಸ್ವಾಭಾವಿಕ ಸಂಖ್ಯೆಗಳ ವರ್ಗಗಳ ಮತ್ತು ಅಟಗಳ ಬಗ್ಗೆ ಮತ್ತು ತಿಳಿಯಬಹು ದು ಹಾಗೂ ಚಟುವಟಿಕೆಗಾಗಿ ಬಳಸಬಹುದು .
ಈ ವೆಬ್ ಪುಟದಲ್ಲಿ ಥಿಯೋಟರಸ್ ನ ಚಕ್ರ ಅಂದರೆ ವರ್ಗಮೂಲವನ್ನು ಸಂಖ್ಯಾರೇಖೆಯ ಮೇಲಿಂದ ಪೈಥಾಗೋರಸ್ ನ ಪ್ರಮೇಯದ ಆಧಾರದ ಮೇಲೆ ವರ್ಗಮೂಲವನ್ನು ಚಟುವಟಿಕೆ ಮೂಲಕ ಮಾಡುವುದನ್ನು ಕಲಿಯಬಹುದು . ಸಂಖ್ಯೆಗಳ ವರ್ಗಮೂಲದ ಬಗ್ಗೆ ತಿಳಿಯಬಹುದು
ವಿದ್ಯಾರ್ಥಿಗಳು ತಮ್ಮದೇ ಆದ ಜ್ಞಾನದಿಂದ ವರ್ಗಮೂಲಗಳಿಗೆ ಸಂಬಂಧಿಸಿದ ವಿವಿಧ ಹಂತದ ರಸ ಪ್ರಶ್ನೆಗಳು ಇವೆ. ತಮ್ಮ ಕಲಿಕೆಯನ್ನು ತಾವೇ ಮೌಲ್ಯಮಾಪನ ಮಾಡಬಹುದು. www.mymaths.co.uk
www.mathopolis.com
=ಸಂಬಂಧ ಪುಸ್ತಕಗಳು
ಕ್ಲಿಕ್ಕಿಸಿ ಈ ವೆಬ್ ನಲ್ಲಿ NCERT 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಅಧ್ಯಾಯ ೬ ರಲ್ಲಿ ಪುಟ ಸಂಖ್ಯೆ ೯೮ ರಿಂದ ೧೦೮ ರಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವರ್ಗ ಹಾಗೂ ವರ್ಗಮೂಲಗಳಿಗೆ ಸಂಬಂದಿಸಿದ ಚಟುವಟಿಕೆಗಳು ಇವೆ.
ಬೋಧನೆಯ ರೂಪರೇಶಗಳು
=ಪರಿಕಲ್ಪನೆ #1 ಪೂರ್ಣ ವರ್ಗ ಸಂಖ್ಯೆಗಳು
ಕಲಿಕೆಯ ಉದ್ದೇಶಗಳು
- ಪೂರ್ಣ ವರ್ಗ ಸಂಖ್ಯೆಗಳ ನ್ನು ಕಂಡು ಹಿಡಿಯುವುದು
- ಕೊಟ್ಟಿರುವ ಸಂಖ್ಯೆಗಳಲ್ಲಿ ವರ್ಗಸಂಖ್ಯೆಗಳನ್ನು ಗುರುತಿಸುವುದು
- ವರ್ಗಸಂಖ್ಯೆಗಳ ವಿನ್ಯಾಸವನ್ನು ತಿಳಿಯುವುದು.
- ವರ್ಗಸಂಖ್ಯೆಗಳಿಗೆ ಮತ್ತು ಇತರ ಸಂಖ್ಯೆಗಳಿಗೆ ಇರುವ ವ್ಯತ್ಯಾಸ ಗುರುತಿಸುವುದು
=ಶಿಕ್ಷಕರಿಗೆ ಟಿಪ್ಪಣಿ
ವರ್ಗಸಂಖ್ಯೆಗಳ ವಿನ್ಯಾಸ ಮತ್ತು ಆಟ ಗಳನ್ನು ವಿದ್ಯಾರ್ಥಿಗಳಿಗೆ ನೀಡಬಹುದು
ಚಟುವಟಿಕೆಗಳು #
೧)ಕೆಲವು ಸಂಖ್ಯೆಗಳನ್ನು ಕೊಟ್ಟು , ಆ ಸಂಖ್ಯೆ ಗಳಿಗೆ ಅದೇ ಸಂಖ್ಯೆ ಯಿಂದ ಗುಣಿಸಿ ಗುಣಲಬ್ಧ ಕಂಡುಹಿಡಿಯಲು ತಿಳಿಸಬೇಕು. ಇದಕ್ಕಾಗಿ ಒಂದು ಹಾಳೆಯಲ್ಲಿ N , NxN & ಗುಣಲಬ್ಧ ಎಂಬ ಮೂರು ಕಾಲಂ ಗಳನ್ನು ಮಾಡಿ ,N ಕಾಲಂ ಕೆಳಗೆ ಕೆಲವು ಸಂಖ್ಯೆಗಳನ್ನು ಕೊಟ್ಟು ಅದರ ಮುಂದಿನ ಕಾಲಂ ಗಳನ್ನು ಭರ್ತಿ ಮಾಡಲು ತಿಳಿಸಿ.
|}
2) ಒಂದು ಚೌಕದ ಬಾಹುವಿನ ಉದ್ದ ೨ ಸೆಂ ಮೀ ಇದ್ದರೆ ಅದರ ವಿಸ್ತೀರ್ಣ =...... ಚಟುವಟಿಕೆಗಳು #೨)ವಿದ್ಯಾರ್ಥಿಗಳಿಗೆ 1ರಿಂದ 100 ರ ವರೆಗಿನ ಸಂಖ್ಯೆಗಳನ್ನು ಚೌಕಾಕಾರದಲ್ಲಿ ಒಂದು ಹಾಳೆಯಲ್ಲಿ ಬರೆದು ಎಲ್ಲ ವಿದ್ಯಾರ್ಥಿಗಳಿಗೆ ಕೊಡಬೇಕು. ಅವುಗಳಲ್ಲಿ ವರ್ಗ ಸಂಖ್ಯಗಳನ್ನು ಗುರುತಿಸಿ ಅವುಗಳಿಗೆ ವೃತ್ತ ಹಾಕಲು ತಿಳಿಸಬೇಕು .
೨) ವರ್ಗಸಂಖ್ಯೆಗಳ ಬಿಡಿಸ್ಥಾನದಲ್ಲಿರುವ ಅಂಕಿಗಳು ಯಾವವು? ಪರಿಕಲ್ಪನೆ #ವರ್ಗಮೂಲಗಳು ಎರಡು ಸಮನಾದ ವಿಭಿನ್ನ ಅಪವರ್ತನಗಳ ಗುಣಲಬ್ದಗಳಲ್ಲಿ ಒಂದನ್ನು ವರ್ಗಮೂಲ ಎನ್ನುವರು.ವರ್ಗಮೂಲದ ಸಂಕೇತ ವರ್ಗಮೂಲಗಳು ಯಾವಾಗಲೂ ಋಣಪೂರ್ಣಾಂಕಗಳಾಗಿರುವುದಿಲ್ಲ M^2 ಸಂಖ್ಯೆಗಳ ವರ್ಗಮೂಲ ಕಂ ಡು ಹಿಡಿಯುವುದು . ಕಲಿಕೆಯ ಉದ್ದೇಶಗಳುಪೂರ್ಣ ವರ್ಗ ಸಂಖ್ಯೆಗಳ ವರ್ಗಮೂಲ ಕಂ ಡು ಹಿಡಿಯುವುದು . ಪೂರ್ಣ ವರ್ಗ ಸಂಖ್ಯೆಗಳ ವರ್ಗಮೂಲ ಅ ಪವರ್ತನ ಕ್ರಮದಿಂದ &ಭಾಗಾಕಾರ ವಿಧಾನದಿಂದ ದಶಮಾಂಶ ರೂಪದಲ್ಲಿರುವ ಪೂರ್ಣವರ್ಗ ಸಂಖ್ಯೆಗಳ ವರ್ಗಮೂಲ ಕಂ ಡು ಹಿಡಿಯುವುದು ಶಿಕ್ಷಕರಿಗೆ ಟಿಪ್ಪಣಿಚಟುವಟಿಕೆಗಳು #
ಚಟುವಟಿಕೆಗಳು #
ಕಠಿಣ ಸಮಸ್ಯೆಗಳಿಗೆ ಸುಳಿವುಗಳುಯೋಜನೆಗಳುಗಣಿತ ವಿನೋದಬಳಕೆ ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ |