ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಆಟ್ಟೋವಾನ್ ಬಿಸ್ಮಾರ್ಕ್ (ಕ್ರಿ.ಶ.1815-1895) ಪ್ರಷ್ಯಾದ ಬ್ರಾಂಡನ್ ಬರ್ಗ್ ನ ಶ್ರೀಮಂತ ಕುಟುಂಬದಲ್ಲಿ 1815ರಲ್ಲಿ ಜನ್ಮತಾಳಿದ ಬಿಸ್ಮಾರ್ಕ್ ದೇಶಾಭಿಮಾನವನ್ನು ಬೆಳೆಸಿಕೊಂಡಿದ್ದ.ತನ್ನ 7ನೇ ವಯಸ್ಸಿನಲ್ಲಿ ಶಿಕ್ಷಣವನ್ನು ಆರಂಭಿಸಿದ ಬಿಸ್ಮಾರ್ಕ್ ತತ್ವಶಾಸ್ತ್ರ ,ಕಾನೂನು &ರಾಜನೀತಿ ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದ್ದ.1862ರಲ್ಲಿ ಪ್ರಷ್ಯಾದ ಪ್ರಧಾನಮಂತ್ರಿ ನೇಮಕಗೊಂಡ ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಬಿಸ್ಮಾರ್ಕನ ಜೀವನ

ಬಿಸ್ಮಾರ್ಕನ ವಿದೇಶಾಂಗ್ ನೀತಿ

ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ

ಕಲಿಕೆಯ ಉದ್ದೇಶಗಳು

  1. ಬಿಸ್ಮಾರ್ಕನ ಜೀವನ ಅರಿಯುವರು.
  2. ಜರ್ಮನಿ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ ಅರಿಯುವರು.
  3. ಬಿಸ್ಮಾರ್ಕನ ವಿದೇಶಾಂಗ್ ನೀತಿ ತಿಳಿದುಕೊಳ್ಳುವರು.

ಶಿಕ್ಷಕರ ಟಿಪ್ಪಣಿ

ಜರ್ಮನಿಯ ಏಕೀಕರಣಕ್ಕೆ ಕಾರಣನಾದ ಬಿಸ್ಮಾರ್ಕನ ಜೀವನ &ಸಾಧನೆ ತಿಳಿಸುವುದು, ಭಾರತದ ಇತಿಹಾಸದಲ್ಲಿ ಬಿಸ್ಮಾರ್ಕನ ಮಾದರಿಯ ನಾಯಕರು ಇದ್ದಾರೆಯೇ ಎಂದು ತಿಳಿಯಲು ಪ್ರೇರೇಪಿಸುವುದು.ಸಮಕಾಲೀನ ಭಾರತದ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಬಿಸ್ಮಾರ್ಕ ನಾಯಕತ್ವ ಮಾದರಿ ಅವಶ್ಯವಿದೆಯೇ ಎನ್ನುವುದನ್ನು ವಿದ್ಯಾರ್ಥಿಗಳ ಜೊತೆ ವಿಶ್ಲೇಷಿಸುವುದು.

ಚಟುವಟಿಕೆಗಳು #

ಚಟುವಟಿಕೆಗಳು ೧. ಜರ್ಮನಿ ಏಕೀಕರಣವು ಬಿಸ್ಮಾರ್ಕನ ವಿದೇಶಾಂಗ ನೀತಿಯ ಫಲವೇ ಆಗಿದೆ. ವರದಿ ತಯಾರಿ.

  • ಅಂದಾಜು ಸಮಯ 45 ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್, ಪೆನ್,
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ವಿದ್ಯಾರ್ಥಿಗಳಿಗೆ ಜರ್ಮನಿಯ ಏಕೀಕರಣದ ವಿವಿಧ ಹಂತ ವಿವರಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು ಗ್ರಂಥಾಲಯ ಬಳಕೆ
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರ ದ ಬಗ್ಗೆ ಮಾಹಿತಿ ಸಂಗ್ರಹ.ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚರ್ಚೆಗೆ ಒಳಪಡಿಸುವುದು.ವರದಿ ತಯಾರಿಸುವುದು.ಶಿಕ್ಷಕರು ಅಂತಿಮ ನಿರ್ಣಯವನ್ನು ನೀಡುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ಬಿಸ್ಮಾರ್ಕನ ವಿದೇಶಾಂಗ ನೀತಿಯನ್ನು ವಿವರಿಸಿರಿ.
  1. ಬಿಸ್ಮಾರ್ಕನ ವಿದೇಶಾಂಗ ನೀತಿಯ ಪರಿಣಾಮವೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

ಚಟುವಟಿಕೆಗಳು ೨ ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ " ಎಂದು ಕರೆಯಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಸುವುದು.

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

45 ನಿಮಿ

ಪೇಪರ್, ಪೆನ್, ಪಠ್ಯ ಪುಸ್ತಕ.

ಪ್ರತಿಯೊಬ್ಬರಿಗೂ ಒಂದೊಂದು ಕಾಗದದ ಹಾಳೆಗಳನ್ನು ನೀಡಬೇಕು. ಪಾಠಪುಸ್ತಕವನ್ನು ಹತ್ತು ನಿಮಿಷ ಓದಿಕೊಳ್ಳಲು ಹೇಳಬೇಕು. ನಂತರ ಪ್ರತಿಯೊಬ್ಬರೂ ಬಿಸ್ಮಾರ್ಕ್ ಜರ್ಮನಿ ಏಕೀಕರಣದ ಶಿಲ್ಪಿ ಎಂಬ ಮಾತನ್ನು ಸ್ಪಷ್ಟಪಡಿಸುವ ಅಂಶಗಳನ್ನು ಪಟ್ಟಿ ಮಾಡಲು ಹೇಳುವುದು. ಇದಕ್ಕಾಗಿ ಹತ್ತು ನಿಮಿಷ ಮೀಸಲಿಡುವುದು. ನಂತರ ಮಂಡನೆ ಮಾಡಲು ಹೇಳುವುದು. ದೊಡ್ಡ ಗಾತ್ರದ ತರಗತಿಯಾಗಿದ್ದರೆ ತರಗತಿಯನ್ನು ಮಕ್ಕಳ ಸಂಖ್ಯೆಗನುಗುಣವಾಗಿ ೫ ರಿಂದ ೧೦ ರವರೆಗೆ ಗುಂಪು ಮಾಡಿ ನಾಯಕನಿಂದ ಮಂಡನೆ ಮಾಡಿಸಬೇಕು.


ಗ್ರಂಥಾಲಯ ಬಳಕೆ - ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು. 1.ಜರ್ಮನಿಯ ಏಕೀಕರಣದಲ್ಲಿ ಬಿಸ್ಮಾರ್ಕನ ಪಾತ್ರವೇನು? 2.ಜರ್ಮನಿಯ ಏಕೀಕರಣಕ್ಕಾಗಿ ಬಿಸ್ಮಾರ್ಕನು ಪ್ರಾನ್ಸ್ ಜೊತೆ ಅನುಸರಿಸಿದ ನೀತಿ ಏನು?

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ