ಕರ್ನಾಟಕದ ಜಲಸಂಪನ್ಮೂಲಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಕರ್ನಾಟಕದ ಜಲಸಂಪನ್ಮೂಲಗಳು ಎಂಬ ಘಟಕದಲ್ಲಿ ಕರ್ನಾಟಕದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ.

  1. DSERT
  2. NCERT ಪಠ್ಯ ಪುಸ್ತಕಗಳು
  3. ಏಕಲವ್ಯ ಪಠ್ಯ ಪುಸ್ತಕಗಳು
  4. ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ
  5. ಭೂಗೋಳಸಂಗಾಂತಿ (DSERT)
  6. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

ಮತ್ತಷ್ಟು ಮಾಹಿತಿ

ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು? ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು. ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ.

ಮತ್ತಷ್ಟು

ಕರ್ನಾಟಕದ ನದಿಗಳ ಮ್ಯಾಪ್ ನೋಡಲು ಇಲ್ಲಿ ಕ್ಲಿಕ್ ಮಾಡಿ ನೇತ್ರಾವತಿ ಸೇತುವೆ ಮೇಲೆ ನಿಂತು ನೋಡಲು ಇಲ್ಲಿ ಕ್ಲಿಕ್ ಮಾಡಿ


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT ಪಠ್ಯ ಪುಸ್ತಕದಲ್ಲಿ ಕರ್ನಾಟಕದ ನದಿಗಳ ಬಗ್ಗೆ ಗೆಚ್ಚಿನ ಮಾಹಿತಿ ಸಿಗದಿದ್ದರೂ ಕೆಲವು ಪ್ರಮುಖ ನದಿಗಳ ಬಗ್ಗೆ ಚರ್ಚೆಯಾಗಿದೆ. ಕೃಷ್ಣ, ಕಾವೇರಿ, ತುಂಗಭದ್ರ, ಭೀಮ, ಘಟಪ್ರಭ, ಮಲಪ್ರಭ,ದೋಣಿ,ಶತಾವತಿ, ನೇತ್ರಾವತಿ, ಶರಾವತಿ, ಶಿಂಸಾ, ವೇದಾವತಿ, ಈ ನದಿಗಳ ಬಗ್ಗೆ ಮಾಹಿತಿ ಮತ್ತು ನದಿಗಳ ದಿಕ್ಕು,ನದಿಮುಖಜ ಭೂಮಿಗಳ ಪರಿಕಲ್ಪನೆ,ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ.


| NCERT ಪಠ್ಯ ಪುಸ್ತಕ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮಲೆನಾಡಿನ ರೈಲು ನೋಡಲು ಇಲ್ಲಿ ಕ್ಲಿಕ್ ಮಾಡಿ

ಉಪಯುಕ್ತ ವೆಬ್ ಸೈಟ್ ಗಳು

ಜೋಗ ಜಲಪಾತದ ವೀಡಿಯೋವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ.

ಮಳೆನೀರನ್ನು ಸಂಗ್ರಹಿಸುವ ವಿಧಾನವನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ.

Information on irrigation in Karnataka | National Portal of India

  1. [india.gov.in/information-irrigation-karnataka ಕರ್ನಾಟಕದ ನೀರಾವರಿಯ ಬಗ್ಗೆ ವಿಕ್ಷಿಸಲು ಕ್ಲಿಕ್ ಮಾಡಿ]
  2. ನದಿಗಳ ಬಗ್ಗೆ ವಿಕಿಪೀಡಿಯದಿಂದ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ
  3. ಕೃಷ್ಣನದಿ ಬಗ್ಗೆ ವಿಕಿಪೀಡಿಯದಿಂದ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಹೊಗೆನೆಕಲ್ ಜಲಪಾತ

ಇಂಗ್ಲಿಷ್ ನಲ್ಲಿ ಕರ್ನಾಟಕದ ನೀರಾವರಿಯ ಬಗ್ಗೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೊಗೆನಕಲ್ ಜಲಪಾತದ ಚಿತ್ರಗಳನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ

ನೇತ್ರಾವತಿ ನದಿಯ

ರಾಜಸ್ಥಾನದ ಮಳೆ ನೀರು ಸಂಗ್ರಹಣೆ ನೋಡಬಹುದು.

ಸಂಬಂಧ ಪುಸ್ತಕಗಳು

NCERT ಪಠ್ಯ ಪುಸ್ತಕಗಳು

  1. ಏಕಲವ್ಯ ಪಠ್ಯ ಪುಸ್ತಕಗಳು
  2. ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ
  3. ಭೂಗೋಳಸಂಗಾಂತಿ (DSERT)
  4. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

ಕರ್ನಾಟಕದ_ಜಲಸಂಪನ್ಮೂಲಗಳು_ಸಂಬಂಧ ಪುಸ್ತಕಗಳು ಮತ್ತಷ್ಟು ಪುಸ್ತಕಗಳ ಬಗ್ಗೆ ಮಾಹಿತಿ

ಬೋಧನೆಯ ರೂಪರೇಶಗಳು

ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು. ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು. ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .

  1. ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
  2. ಕರ್ನಾಟಕದ ನದಿಗಳ ಪರಿಚಯ.
  3. ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
  4. ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
  5. ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
  6. ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
  7. ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.
  8. ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.
  9. ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.
  10. ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

ಪ್ರಮುಖ ಪರಿಕಲ್ಪನೆಗಳು #

  1. ಜಲಸಂಪನ್ಮೂಲಗಳ ಮಹತ್ವ,ಕರ್ನಾಟಕದ ಪ್ರಮುಖ ನದಿಗಳು ಉಪನದಿಗಳು,ಅವು ಹರಿಯುವ ದಿಕ್ಕುಗಳು,ನದಿಮುಖಜ ಭೂಮಿಗಳ ಬಗ್ಗೆ ಚರ್ಚಿಸುವುದು.
  2. ಕರ್ನಾಟಕದ ನೀರಾವರಿ:;ಕೆರೆ,ಬಾವಿ,ಕಾಲುವೆ ನೀರಾವರಿಯ ಮಹತ್ವ ಬಗ್ಗೆ ಚರ್ಚಿಸುವದು.


ಕಲಿಕೆಯ ಉದ್ದೇಶಗಳು

  1. ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು.
  2. ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ .
  3. ಜೀವನದಿಗಳ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುತ್ತಾನೆ .
  4. ಸ್ಥಳೀಯ ನೀರಿನ ಮೂಲಗಳಾದ ಕೆರೆ,ಬಾವಿ,ಕಾಲುವೆಗಳ ಉಳಿವು ಮತ್ತು ಮಲಿನಗೋಳ್ಳುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಾನೆ.
  5. ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ..
  6. ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
  7. ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.
  8. ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.
  9. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.
  10. ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.

ಶಿಕ್ಷಕರ ಟಿಪ್ಪಣಿ

  1. ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.
  2. ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.
  3. ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.
  4. ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.
  5. ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ.
  6. ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.
  7. ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.

===ಚಟುವಟಿಕೆಗಳು #=== ನದಿಗಳ ಬಗ್ಗೆ ಒಂದು ಕಿರು ನಾಟಕ

  • ಅಂದಾಜು ಸಮಯ:20 ನಿಮಿಸ


  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನಾಟಕದ ವಿವಿಧ ನದಿಗಳ ಬಗ್ಗೆ ಬರೆದಿರುವ ಸ್ಕ್ರಿಪ್ಟ್ (ಪ್ರತ್ಯೇಕವಾಗಿ) | ವಿವಿಧ ನದಿಗಳ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಕ್ ಮಾಡಿ
  • ಪೂರ್ವಾಪೇಕ್ಷಿತ/ ಸೂಚನೆಗಳು,ಇದ್ದರೆ: ಸ್ಕ್ರಿಪ್ಟ್ ನೋಡಿಕೊಂಡು ಅಭಿನಯ ಮಾಡುತ್ತಾ ಹೇಳುವುದು.
  • ಬಹುಮಾಧ್ಯಮ ಸಂಪನ್ಮೂಲಗಳು: [೧]
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು: ಜನರು, ಸ್ಥಳಗಳು ಮತ್ತು ವಸ್ತುಗಳು: : ವಿವಿಧ ವಿದ್ಯಾರ್ಥಿಗಳ ಸಹಾಯ ಪಡೆಯುವುದು.
  • ಅಂತರ್ಜಾಲದ ಸಹವರ್ತನೆಗಳು: ಹಿಂದಿನ ದಿನ ವಿವಿಧ ನದಿಗಳ ಬಗ್ಗೆ INTER NET ನಲ್ಲಿ ನೋಡಿಕೋಂಡು ಬರಲು ತಿಳಿಸಿರುವುದು.
  • ವಿಧಾನ: : ನಾಟಕ ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ನದಿಗಳು ಏಕೆ ಪೂರ್ವಾಭಿಮುಖವಾಗಿ ಹರಿಯುತ್ತವೆ?
    # ನದಿಗಳು ಸಮುದ್ರ ಸೇರುವಾಗ ಛಿದ್ರವಾಗಿ ಹರಿದು ಸೇರುತ್ತವೆ ಏಕೆ?
    # ನದಿಗಳು ಹೇಗೆ ನಿರ್ಮಾಣವಾಗಿರಭಹುದು?
    # ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಏಕೆ ವೇಗವಾಗಿ ಹರಿಯುತ್ತವೆ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು:
  1. ನದಿಗಳ ಮೂಲವನ್ನು ತಿಳಿಯುತ್ತಾನೆಯೇ?
  2. ನೀರಿನ ಮೂಲ ಅರಿತನೆಯೇ?
  3. ನದಿಗಳ ಮೂಲವನ್ನು ತಿಳಿಯುತ್ತಾನೆಯೇ.
  4. ನದಿಗಳ ಮೂಲವನ್ನು ತಿಳಿಯುತ್ತಾಯೇ.
    # ಫಲವತ್ತಾದ ಮಣ್ನು ಎಲ್ಲಿರುತ್ತದೆ ಮತ್ತು ನದಿ ಮುಖಜ ಭೂಮಿ ಎಂದರೇನು ತಿಳಿದನೆಯೇ?
  • ಪ್ರಶ್ನೆಗಳು: ಕರ್ನಾಟಕದ ಪ್ರಮುಖ ನದಿಗಳು ಯಾವುವು?

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಯೋಜನೆ 1

ಯೋಜನೆ 2

ಯೋಜನೆ 3

ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿ

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ