ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
Jump to navigation
Jump to search
2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು , ಈ ವರ್ಷ10 ನೇ ತರಗತಿಯ ಹೊಸ ಪಠ್ಯಕ್ರಮದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಪನ್ಮೂಲ ರಚಿಸಲು ಯೋಜಿಸಲಾಗಿದೆ.
2013-14 ಸಾಲಿನ STF-KOER ಕಾರ್ಯಕ್ರಮಗಳು
2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.