ಭಾರತದ ಜಲ ಸಂಪನ್ಮೂಲಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

=ಯೋಜನೆಗಳು =

  1. ನೋಡಿ ವಿದ್ಯಾರ್ಥಿಗಳೆ ನಿಮ್ಮ/ನಮ್ಮ ಊರಿನ ಸುತ್ತ ಎಷ್ಟು ಕೆರೆಗಳಿವೆ? ಆ ಕೆರೆಗಳಲ್ಲಿ ಎಷ್ಟು ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ? ಮತ್ತು ಏಕೆ ? ಅವುಗಳ ಮೋಬೈಲ್ ಫೋಟೊ ತೆಗೆದು ಕೊಂಡು ಸಂಗ್ರಹಿಸಿ ಮತ್ತು ಏಕೆ ಕೆರೆಗಳಲ್ಲಿ ಹೂಳು ತೆಗೆದಿದ್ದಾರೆ ಎಂಬುವುದರ ಬಗ್ಗೆ ಹಿರಿಯರಿಂದ ಸಂಗ್ರಹಿಸಿ ತಅನ್ನಿ.
  2. ನಿಮ್ಮ ಊರಿನಲ್ಲಿ ಗ್ರಾಮ ಪಂಚಾಯತಿ ಪೂರೈಸುವ ಕುಡಿಯುವ ನೀರಿನಲ್ಲಿ ಫ್ಲೋರೌಡ್ ಅಂಶ ಇದೆಯೇ ಇಲ್ಲವೇ ಎಂಬುದನ್ನು ಪರಿಕ್ಷಿಸಿ ವರದಿ ಬರೆದು ತನ್ನಿ.