ಯುಕ್ಯಾರಿಯೋಟ್ ಕೋಶ ವಿಭಜನೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
http://ec.asm.org/
Encyclopedia.com:
http://www.encyclopedia.com/topic/eukaryote.aspx
Wikipedia:
http://en.wikipedia.org/wiki/Eukaryote
Encyclopædia Britannica:
http://www.britannica.com/EBchecked/topic/340003/life/279352/Diversity?anchor=ref320836
Structures of Eukaryotic Cells and Their Functions
http://facstaff.cbu.edu/~seisen/EukaryoticCellStructure.htm
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
- ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡು ವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಪ್ರಜನನ ಜೀವಕೋಶದಲ್ಲಿ ಕೋಶ ವಿಭಜನೆಯನ್ನು ಪ್ರಶಂಸಿಸು ವರು
- ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವರು .
- ಮಿಯಸಿಸನ ವಿವಿದ ಹಂತದ ಬದಲಾವಣೆಯ ಜ್ಞಾನವನ್ನು ಗಳಿಸು ವರು .
- ಡಿ.ಎನ್.ಎ . ಮತ್ತು ವರ್ಣತಂತುಗಳ ಬಗ್ಗೆ ಅರಿತುಕೊಳ್ಳುವರು
- ವರ್ಣತಂತುಗಳ ಬಗ್ಗೆ ಪ್ರಶಂಶಿಸುವರು
- ಡಿ.ಎನ್.ಎ. ಬಗ್ಗೆ ತಿಳಿದುಕೊಳ್ಳುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಮೈಟಾಸಿಸ್ (Mitosis)
ಕಾಯಜ ಕೋಶಗಳಲ್ಲಿ ನಡೆಯುವ ವಿಭಜನೆಯನ್ನು ಮೈಟಾಸಿಸ್ ಎನ್ನುವರು .
ಕೋಶಕೇಂದ್ರ ವಿಭಜನೆ, ಹೋಸ ಕೋಶ ದಲ್ಲಿ ವರ್ಣತಂತುಗಳ ಸಂಖ್ಯೆ ಎಷ್ಟಿರುತ್ತದೆ ಅಷ್ಟೆ ಸಂಖ್ಯೆಯಲ್ಲಿ ತಾಯಿಕೋಶದಲ್ಲಿ ಕೂಡಾ ಇರುತ್ತೆ .
ಮೈಟಾಸಿಸ್ :-
ಪ್ರೋಫೇಸ್ ( Prophase )
http://biology.about.com/od/mitosis/ss/mitosisstep_2.htm
(ಪ್ರೋಫೆಸ್ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ )
ಮೆಟಾಪೇಸ :-( Metaphase):
ಮೆಟಾಪೇಸ
|
http://biology.about.com/od/mitosis/ss/mitosisstep_2.htm
(ಮೆಟಾಫೇಸ್ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ ,)
ಅನಾಪೇಸ (Anaphase)
ಅನಾಪೇಸ (Anaphase)
|
http://biology.about.com/od/mitosis/ss/mitosisstep_4.htm
(ಅನಾಫೆಸ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ)
ಟೀಲೊಪೇಸ್ (Telophase)
http://www2.estrellamountain.edu/faculty/farabee/biobk/biobookmeiosis.h
http://biology.about.com/od/mitosis/ss/mitosisstep_5.htm
ಮೈಟಾಸಿಸನ ಉಪಯೊಗಗಳು
- ಅನುವಂಶೀಯತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತದೆ .
- ಜೀವಕೋಶಗಳು ಸಂಖ್ಯೆ ಜಾಸ್ತಿಯಾಗುವದರಿಂದ ಸಸ್ಯ ಅಥವಾ ಪ್ರಾಣಿಗಳ ದೇಹದ ಬೆಳವಣಿಗೆಯಾಗುತ್ತದೆ .
- ಗಾಯಾಗಳು ಮಾಗುವದಕ್ಕೆ ಮೈಟಾಸಿಸ ಅವಶ್ಯಕವಾಗಿದೆ .
- ಪುನರುತ್ಪಾದನೆ .
ಕೆಲವು ಪ್ರಾಣಿಗಳಲ್ಲಿ ದೇಹದ ಭಾಗ ಕತ್ತರಸಿ ಹೋದಾಗ ಮತ್ತೆ ಆ ಭಾಗ ಹೊಸದಾಗಿ ಬೆಳೆಯಲು ಮೈಟಾಸಿಸ ಅವಶ್ಯಕವಾಗಿದೆ ( ಹಲ್ಲಿ , ನಕ್ಷತ್ರ ಮೀನು etc .)
ಮನೆ ಕೆಲಸ : -
- ದೈಹಿಕ ಬೆಳವಣಿಗೆಯಲ್ಲಿ ಮೈಟಾಸಿಸ್ ಕ್ರಿಯೆ ನಡೆದರೆ ಪ್ರಜನನ್ ಕೋಶಗಳಲ್ಲಿ ಯಾವ ಕ್ರೀಯೆ ನಡೆಯುತ್ತದೆ ಎನ್ನುವದನ್ನು ಬರೆದುಕೊಂಡು ಬನ್ನಿ .
- ಮೈಟಾಸಿಸ ನ ೪ ಹಂತದ ಬದಲಾವಣೆಯನ್ನು ಬರೆಯಿರಿ .
{{#ev:youtube|NR0mdDJMHIQ| 400| left}}
(ಮೈಟಾಸಿಸ ಹೇಗೆ ಕೋಶ ವಿಭಜನೆ ಯಾಗುತ್ತದೆ ಅನ್ನುವದರ 1 ವಿಡಿಯೊ 01:31 sec ಇದೆ )
ಮೀಯಾಸಿಸ್ (MEOISIS):
ಮೈಟಾಸಿಸನಲ್ಲಿ ದೈಹಿಕ ಬೆಳವಣೆಗೆಯಾಗುತ್ತದೆ ಆದರೆ ಮರಿಗಳು ಹೆಗೆ ಉತ್ಪತ್ತಿ ಯಾಗುತ್ತವೆ ?
ಪ್ರಜನನ್ ಕೋಶಗಳಲ್ಲಿ ಮಾತ್ರ ಲೈಂಗಿಕ ಮರು ಉತ್ಪತ್ತಿಯಾಗುತ್ತದೆ . ಅಂದರೆ ಪ್ರಜನನ ಕೊಶಗಳಲ್ಲಿ ಮಿಯಾಸಿಸ ನಡೆಯುತ್ತದೆ
ಒಂದು ಜೀವಿಯ ಜೀವನ ಚಕ್ರದಲ್ಲಿ ವಿಶೇಷ ರಿತಿಯ ಕೋಶ ವಿಭಜನೆಯು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಪ್ರಜನನ ಕೋಶಗಳಲ್ಲಿ ಮಾತ್ರ ನಡೆಯುತ್ತದೆ . .
ಲೈಂಗಿಕ ಮರುಉತ್ಪಾದನೆ ಮಾತ್ರ ಯೂಕರಿಯೋಟ್ಗಳಲ್ಲಿ ನಡೆಯುತ್ತದೆ . ಗ್ಯಾಮಿಟ್ಗಳ ರಚನೆಯ ಸಮಯದಲ್ಲಿ, ವರ್ಣತಂತುಗಳ ಸಂಖ್ಯೆ ಅರ್ಧದಷ್ಟನ್ನು ಕಡಿಮೆ ಇದೆ, ಮತ್ತು ಎರಡು ಗ್ಯಾಮಿಟ್ಗಳ ಫಲಿಕರಣ ಸಮಯದಲ್ಲಿ ಸಮ್ಮಿಲನ ಮಾಡಿದಾಗ ಪೂರ್ಣ ಪ್ರಮಾಣದದಲ್ಲಿ ಹಿಂದಿರುಗುತ್ತವೆ.
ಮಿಯಾಸಿಸ್ ಹಂತಗಳು (Phases of Meiosis I )
ಸತತ ಎರಡು ಕೋಶ ಗಳು ವಿಭಜನೆ ಯಾಗುತ್ತವೆ.
ಮಿಯೋಸಿಸ್ I (ಸಂಖ್ಯಾಕ್ಷಿಣ) ಮತ್ತು
ಮಿಯೋಸಿಸ್ II (ವಿಭಾಗ) ನ್ನು ಒಳಗೊಂಡಿದೆ.
ಮಿಯಾಸಿಸ್ 4 ಹ್ಯಾಪ್ಲಾಯಿಡ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಮೈಟಾಸಿಸ್ 2 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ . ಮಿಯಾಸಿಸ್ I ನ್ನು ನಾವು ಸಂಖ್ಯಾಕ್ಷಿಣ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ 2n ನಿಂದ n ಬರುತ್ತದೆ.
ಮಿಯೋಸಿಸ್ I ಹಂತಗಳು :
ಪ್ರೊಫೇಸ I
(ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )
- ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .
- ಸೆಂಟ್ರಿಯೋಲಗಳು aster ಗಳಾಗಿ ಬದಲಾವಣೆಯಾಗು ತ್ತವೆ .
- Aster ನಡು ವೆ ಕದಿರು ಎಳೆಗಳು ರೂ ಪಗೊಳ್ಳುತ್ತವೆ .
- ನ್ಯೂ ಕ್ಲಿಯೋಲಸ ಕಣ್ಮರೆಯಾಗು ತ್ತದೆ .
- ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ ಡು ತ್ತವೆ .
- ಕೋಶಕೇಂದ್ತ್ರದ ಪೋರೆಯು ಮಾಯವಾಗುತ್ತದೆ .
- ವರ್ಣತಂತುಗಳ ಸಮಿಪಕ್ಕೆ ಬರುವದನ್ನು ಜೊತೆಗೂ ಡುವಿಕೆ ಎನ್ನು ತ್ತೆವೆ.
- ಅಡ್ಡಹಾಯುವಿಕೆ ಕಂಡು ಬರುತ್ತದೆ .
ಮೆಟಾಫೇಸ I
ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ .
( ಈ ಚಿತ್ರವನ್ನು ಈ ಮೆಲ್ಕಾಣಿಸಿದ Website ನಿಂದ Download ಮಾಡಿಕೊಳ್ಳಲಾಗಿದೆ . )
ಅನಾಫೇಸ I
- ಇಲ್ಲಿ ಸೆಂಟ್ರೋಮಿಯರು ವಿಭಜಿಸುವದಿಲ್ಲ.
- ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .
ಟಿಲೊಫೇಸ I
- ಏಕಗುಣಿತ ವರ್ಣತಂತುಗಳ ಇದ್ದರೂ ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .
- ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .
- ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ ಪ ಗೊಳ್ಳುತ್ತದೆ .
ಮನೆ ಕೆಲಸ :
ಮಿಯಾಸಿಸನಲ್ಲಿ ಟಿಲೊಫೆಸ I ಹಂತದಲ್ಲಿ ಯಾವ ತರಹದ ಚಿತ್ರವನ್ನು ನೀವೂ ನೊಡಿದ್ದಿರಿ ಮತ್ತು ಅದರಿಂದ ಮುಂದೆ ಏನ ಕ್ರೀಯೆ ನಡಿಯೂತ್ತದೆ ಅನ್ನುವದನ್ನು ಪಟ್ಟಿ ಮಾಡಿಕೊಂಡು ಬನ್ನಿ .
ಮಿಯಾಸಿಸ್ II ಹಂತಗಳು
ಮಿಯಾಸಿಸ್ II ನ್ನು ನಾವು ಸಮವಿಭಾಜಕ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ ಮೈಟಾಸಿಸ ನಲ್ಲಿ ಹೆಗೆ ಕ್ರೀಯೆ ನಡೆಯುತ್ತದೆ ಅದೆ ತರಹ ಮಿಯಾಸಿಸ್ ನಲ್ಲಿ ಕೂಡಾ ನಡೆಯುತ್ತದೆ. .
ಪ್ರೊಫೇಸ II
ಮೆಟಾಫೇಸ II ಇವುಗಳಿಗೆ ಸಂಬಂದಪಟ್ಟಂತೆ ಮಾಹಿತಿಯು ಮೈಟಾಸಿಸಗೆ ಸಮನಾಗಿದೆ .
ಅನಾಫೇಸ II
ಟಿಲೊಫೇಸ II
Spermatogenesis
ವೀರ್ಯ ಉತ್ಪಾದನೆ ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು ಹಲವು ನೂರು ದಶಲಕ್ಷ ವೀರ್ಯ ಗಳು ಉತ್ಪತ್ತೀಯಾಗುತ್ತವೆ. ಜೀವನ ಪರ್ಯಂ ತ ಮುಂದುವರೆಯುತ್ತದೆ ಪ್ರೌಢಾವಸ್ಥೆಯ ಸಮಯದಲ್ಲಿ ಆರಂಭಗೊಳ್ಳುತ್ತದೆ . ಒಮ್ಮೆ ವೀರ್ಯ ಉತ್ಪತ್ತಿ ಯಾದಮೇಲೆ ಪ್ರೌಢರೂಪದಲ್ಲಿ ಅವು ವೃಷಣನಾಳಸುರಳಿಯಲ್ಲಿ
ಶೇಖರಿಸಲಾಗುವುದು .
Oogenesis.
ಇದು ಕೆವಲ ಮಹಿಳೆಯರಲ್ಲಿ ಮಾತ್ರ ಉತ್ಪತ್ತೀಯಾಗುತ್ತವೆ , ಇದು ಈಸ್ತ್ರೋಜನ ಹಾರ್ಮೋನನ ಸಹಾಯದಿಂದ ತಿಂಗಳಿಗೆ ಒಂದು ಅಂಡಾಣು ಬಿಡುಗಡೆಯಾಗುತ್ತದೆ . ಪ್ರೌಡವಸ್ಥೆಯಲ್ಲಿ ಅಂದರೆ 12 ರಿಂದ 15 ವಯಸ್ಸಿನಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಮತ್ತು ಸುಮಾರು 45 ರಿಂದ 50 ವಯಸ್ಸಿಗೆ ಮಾತ್ರ ಸೀಮಿತವಾಗಿರುತ್ತದೆ . .
ಮಿಯಾಸಿಸ ನ ಪ್ರಾಮುಖ್ಯತೆ :-
- ಪ್ರಜನನ ಕೋಶಗಳಲ್ಲಿ ವರ್ಣತಂತುಗಳ ದ್ವಿಗುಣಿತದಿಂದ ಏಕಗುಣಿತಕ್ಕೆ ಬರುತ್ತದೆ ( 46 To 23 )
- ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಸಹಾಯಮಾಡುತ್ತದೆ .
- ಅಡ್ಡಹಾಯುವಿಕೆಯಿಂದ ಅನುವಂಶೀಯತೆಯಲ್ಲಿ ಭಿನ್ನತೆ ಉಂಟಾಗುತ್ತದೆ . ( ಬಣ್ಣ , ಎತ್ತರ , ಕುಳ್ಳ ,ಕಣ್ಣು , ಚರ್ಮ , ಅಂಗವಿಕಲತೆ )
(ಇದರಲ್ಲಿ ಮಿಯಾಸಿಸ ಗೆ ಸಂಭಂದಿಸಿದಂತೆ 1 ಚಿಕ್ಕ ವಿಡಿಯೋವನ್ನು ನೊಡಬಹುದು )
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು