ಕಾರ್ಯಾಗಾರದ ನಂತರ ಯೋಜನೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೫೫, ೨೨ ಜುಲೈ ೨೦೧೪ ರಂತೆ Radha (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: KOER ಕಾರ್ಯಗಾರದ ನಂತರ ಮಾಡಬೇಕಾದ ಕಾರ್ಯಗಳು : ಸಮಾಜ ಶಿಕ್ಷಕರ ವೇದಿಕೆಯಿಂದ ಬಂ...)
Jump to navigation Jump to search
KOER ಕಾರ್ಯಗಾರದ ನಂತರ ಮಾಡಬೇಕಾದ ಕಾರ್ಯಗಳು : 

ಸಮಾಜ ಶಿಕ್ಷಕರ ವೇದಿಕೆಯಿಂದ ಬಂದ ಸಂಪನ್ಮೂಲಗಳನ್ನು ಅವಲೋಕನ ಮಾಡಿ ಉಪಯುಕ್ತವಾದ ಸಂಪನ್ಮೂಲಗಳನ್ನು KOER ನಲ್ಲಿ ಸೇರಿಸುವುದು. ಶಿಕ್ಷಕರು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಮತ್ತು ಶಿಕ್ಷಕರ ಹೆಸರು. Geography –ಭೂಗೋಳ ಶಾಸ್ತ್ರ

  • Danamma- BELGAUM NORTH
  • Sowmya- DIET - BANGALORE URBAN
  • Radha- GHS, GKUL, HUBLI, DHARWAD
  • Jayashree- GOVERNMENT GHS , BANGALORE North 560067
  • Vinayak- GHS RANJAL, KARKALA BLOCK.

History ಇತಿಹಾಸ

  • BHMAPPA SATAPPA JOLAPURE- GOVT NEW SECONDARY SCHOOL GOKAK NEAR OLD TAHASILDAR OFFICE
  • Hanumant Raibhagi- GOVT HIGH SCHOOL DHANAPUR TQ: GANGAVTHI DIST: KOPPAL
  • SATHISH MURALI RAO- GHS ARAKERI
  • MAHABALESHWAR C BHAGWAT- GHS KEDOOR, KUNDAPUR TALLUK
  • RAJASHEKHAR BAGEWADI- GHS AWARADI, GOKAK TALUK
  • sadanand byndoor- Govt.highschool koni, kundapur taluk , udupi

Political Science ರಾಜಕೀಯ ಶಾಸ್ತ್ರ

  • Dhananjay- BPB GOVT HIGH SCHOOL, MALLANDOOR, CHIKMAGALUR
  • Shashidhar- GHS, Mavinakatti , Belgaum
  • Harish chandra- GPUC BELLARE, SULLYA
  • Naganna- GHS MADDARAKI SAHAPUR TQ YADGIR
  • Dhakya Naik -GHS M L HALLI, SAGARA TALUQ, SHIMOGGA DIST

Economics (Kannada translation)/ Sociology ಅರ್ಥಶಾಸ್ತ್ರ( ಕನ್ನಡ ಅನುವಾದ) ಮತ್ತು ಸಮಾಜಶಾಸ್ತ್ರ

  • Basavaraj- GHS, BAGGAVALLI, TARIKERE, CHIKMAGLUR DIST
  • Mahadev- GHS AVATI, CHIKAMAGALURU
  • Premangouda Patil- GHS JODIHOCHIHALLI, KADUR, CHIKKAMAGALURU
  • Sundareshmurthy, Maruti- GHS LAKSHMISAGARA PANDAVPURA TALUK
  1. Social science lab - ಸಮಾಜ ವಿಜ್ಞಾನ ಕೊಠಡಿ ಸಮಾಜ ವಿಜ್ಞಾನ ಕೋಠಡಿಯಲ್ಲಿರಬೇಕಾದ ಸಾಮಾಗ್ರಿಗಳನ್ನು ಪಟ್ಟಿಮಾಡಿವುದು.

NCERT Book links ೧೦ ನೇ ತರಗತಿ ಪಾಠಕ್ಕೆ ಅನುಗುಣವಾಗಿ NCERT ಪುಸ್ತಕಗಳ link ಕೊಡುವುದು- ರಾಧಾ - ITFC ಮತ್ತು ಶಿಕ್ಷಕರು list Of books & web sets ಉಪಯುಕ್ತ ಪುಸ್ತಕಗಳು ಮತ್ತು ವೆಬ್ ವಿಳಾಸ ಗಳ ಪಟ್ಟಿ ಎಲ್ಲಾ ಶಿಕ್ಷಕರು

ಸಿಸಿಇಗೆ ಸಂಬಂಧಿಸಿದ ಚರ್ಚೆ- ಶ್ರೀಮತಿ ದಾನಮ್ಮ- ಬೆಳಗಾಂ

  1. ಜುಲೈ ಕೊನೆಯ ವಾರದಲ್ಲಿ ಮುಗಿಸ ಬೇಕಾದ ಯೋಜನೆಗಳು

1NCF ಕನ್ನಡ ಅನುವಾದ

  • ಶ್ರೀಮತಿ ಜಯಶ್ರೀ- ಬೆಂಗಳೂರು
  • ಶ್ರೀಮತಿ ದಾನಮ್ಮ-ಬೆಳಗಾವಿ
  • ಶ್ರೀಮತಿ ಸೌಮ್ಯ -ಬೆಂಗಳೂರು ಡಯಟ್
  • ಶ್ರೀಮತಿ ರಾಧಾ ಕುಲಕರ್ಣಿ- ಧಾರವಾಡ

2ಪ್ರೆಂಚ್ ಕ್ರಾಂತಿ NCERT ಪುಸ್ತಕ ಹೋಲಿಕೆ

  • ಶ್ರೀ ಭೀಮಪ್ಪ- ಚಿಕ್ಕೋಡಿ
  • ಶ್ರೀ ರಾಜಶೇಖರ್-ಬೆಳಾಗಂ
  • ಶ್ರೀ ಧಾನ್ಯ ಕುಮಾರ- ಬೆಂಗಳೂರು

3ಅರ್ಥಶಾಸ್ತ್ರ NCERT ಪುಸ್ತಕ ಹೋಲಿಕೆ'

  • ಶ್ರೀ ಭೀಮಪ್ಪ-ಕೊಪ್ಪಳ
  • ಶ್ರೀ ವಿನಾಯಕ್ ನಾಯ್ಕ-ಉಡುಪಿ
  • ಶ್ರೀ ಹನುಮಂತಸಾ- ಕೊಪ್ಪಳ
  • ಶ್ರೀ ಸತೀಶ್-ಕೊಪ್ಪಳ
  1. 4 ಹಗಲುಗನಸು ಪುಸ್ತಕ ಸಾರಾಂಶ ಶ್ರೀ ಬಸವರಾಜನಾಯ್ಕ ಹೆಚ್ ಡಿ -ಚಿಕ್ಕಮಂಗಳೂರು
  2. 5ಪಠ್ಯಪುಸ್ತಕ ಹಿಮ್ಮಾಹಿತಿ ಬರೆಯುವುದುಆಯ್ಕೆ ಮಾಡಿಕೊಂಡ ಎಲ್ಲಾ ವಿಷಯಗಳಿಗೂ ಪಠ್ಯಪುಸ್ತಕ ಹಿಮ್ಮಾಹಿತಿಯನ್ನು ಬರೆಯುವುದು- ಎಲ್ಲಾ ಶಿಕ್ಷಕರು
  3. 6koer ಪರಿಕಲ್ಪನೆ ಅರ್ಥ ಮಾಡಿಸುವುದುKOER ಟೆಂಪ್ಲೇಟ್ ನಲ್ಲಿರುವ ಪ್ರತಿ ವಿಭಾಗಕ್ಕೂ ಸಂಬಂಧಿಸಿದ ಸೂಚನೆಗಳು-ರಾಧಾ- ITFC