ಸಮಾಜ ವಿಜ್ಞಾನ ಕೊಠಡಿ
ಬದಲಾವಣೆ ೧೫:೨೯, ೨೮ ಜುಲೈ ೨೦೧೪ ರಂತೆ Radha (ಚರ್ಚೆ | ಕಾಣಿಕೆಗಳು) ಇವರಿಂದ (→ಎಲ್ಲಾವಿಷಯಗಳಿಗೂ ಇರಬೇಕಾದ ಉಪಕರಣಗಳು)
ಸಮಾಜ ವಿಜ್ಞಾನ ಕೊಠಡಿಯ ಪರಿಕಲ್ಪನೆ
ಸಮಾಜ ವಿಜ್ಞಾನ ಕೊಠಡಿಯ ಉದ್ದೇಶಗಳು
ಎಲ್ಲಾ ವಿಭಾಗಗಳಿಗೂ ಗಳಿಗೂ ಇರಬೇಕಾದ ಉಪಕರಣಗಳು
- ಎಲ್ಲಾ ಪಾಠಗಳಿಗೂ ಸಂಬಂಧಿಸಿದ ಪೂರಕ ಪುಸ್ತಕಗಳು
- ಗಣಕಯಂತ್ರ
- ಕಪ್ಪುಹಲಗೆ
- ಪ್ರಾಜೆಕ್ಟರ್
- ಸಿ ಡಿ
- ಒ ಹೆಚ್ ಪಿ
ಇತಿಹಾಸ
ನಕ್ಷೆಗಳು
- ಜಿಲ್ಲೆ,ರಾಜ್ಯ, ದೇಶ, ಹಾಗೂ ಜಗತ್ತಿನ ನಕ್ಷೆಗಳು - ರಾಜಕೀಯ ಹಾಗೂ ಪ್ರಾಕೃತಿಕ ನಕ್ಷೆ
- ಪ್ರಾಚೀನ, ಮಧ್ಯ ಹಾಗೂ ಆಧುನಿಕ ಇತಿಹಾಸದ ರಾಜ್ಯಗಳ ಸಾರ್ಮಾಜ್ಯಗಳ ನಕ್ಷೆ ಮತ್ತು ವಿವಿಧ ಸಾಮ್ರಾಜ್ಯಗಳ ನಕ್ಷೆ.
ಮಾದರಿಗಳು
- ನಾಗರ ಶೈಲಿ, ದ್ರಾವಿಡ ಶೈಲಿಗಳ ಮಾದರಿಗಳು
- ಅರಮನೆ ಕೋಟೆ ಕೊತ್ತಲೆಗಳ ಮಾದರಿಗಳು
- ಪ್ರಮುಖ ಶಿಲ್ಪ ಕಲೆ ಹಾಗೂ ದೇವಾಲಯಗಳ ಮಾದರಿಗಳು
ಚಿತ್ರಪಟ ಹಾಗೂ ಸಿ ಡಿ ಗಳು
ರಾಜ್ಯಶಾಸ್ತ್ರ
- ಅಶ್ವ ದಳ ನೌಕಾದಳ, ವಾಯುದಳ, ತೋಪುಗಳು, ಮಿಸೈಲುಗಳ ಮಾದರಿಗಳು
- ವಿಶ್ವದ ಪ್ರಮುಖ ಸ್ಥಳಗಳ ಮಾದರಿಗಳು
ಭೂಗೋಳ
- ಗೋಳ
ಮಾದರಿಗಳು
- ವಿವಿಧ ಖನಿಜಗಳ ಮಾದರಿಗಳು
- ಸಾರಿಗೆ ಸಂಪರ್ಕದ ಮಾದರಿಗಳು
- ಭೂಮಿಯ ಸೀಳು ನೋಟದ ಮಾದರಿಗಳು
- ರೇಖಾಂಶ ಹಾಗೂ ಅಕ್ಷಾಂಶದ ಮಾದರಿಗಳು
- ಸೂರ್ಯ ಮಂಡಲ
- ಹಗಲು ರಾತ್ರಿ, ಅಮವಾಸ್ಯೆ, ಹುಣ್ಣಿಮೆಗಳ ತೋರಿಸುವ ಮಾದರಿಗಳು
- ಗ್ರೀನ್ ವಿಚ್ ಹಾಗೂ ಅಂತರಾಷ್ಟ್ರೀಯ ರೇಖೆಗಳ ಕಲ್ಪನೆ ನೀಡುವ ಮಾದರಿಗಳು
- ವಿವಿಧ ಕಾರ್ಖಾನೆಗಳ ಮಾದರಿಗಳು