ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಹವಾಮಾನದ ಅರ್ಥ:ಒಂದು ನಿರ್ಧಿಷ್ಠ ಪ್ರದೇಶದ ಒಂದು ದಿನದ ಅಥವಾ ಒಂದು ವಾರದ ವಾಯುಮಂಡಲದ ಸ್ಥಿತಿಗತಿಗಳನ್ನು ಹವಾಮಾನ ಎನ್ನುವರು
ವಾಯುಗುಣದ ಅರ್ಥ:ಒಂದು ನಿರ್ಧಿಷ್ಠ ಪ್ರದೇಶದ ದೀರ್ಘಕಾಲದ(೩೦ ವರ್ಷಕ್ಕೂ ಮೆಲ್ಪಟ್ಟು) ಹವಾಗುಣದ ಸರಾಸರಿಯನ್ನು ವಾಯುಗುಣ ಎನ್ನುವರು
ಭಾರತದ ಮಾನ್ಸೂನ್ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
NCERT 8th class Chapter 8 ನಲ್ಲಿ ವಾಯುಗುಣದ ವಿವರಣೆ
ಉಪಯುಕ್ತ ವೆಬ್ ಸೈಟ್ ಗಳು
- ಭಾರತದ ವಾಯುಗುಣದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
- ಭಾರತದ ವಿವಿಧ ನಗರಗಳ ಹವಾಮಾನದ ವಿವರಕ್ಕಾಗಿ ಇಲ್ಲಿ ಕ್ಲಕ್ಕಿಸಿ.
- ಭಾರತದ ಪ್ರಮುಖ ನಗರಗಳ ಈ ದಿನದ ಉಷ್ಣಾಂಶವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.
- ವಾಯುಗುಣದ ವಲಯಗಳ ಬಗೆಗಿನ ಸಾಹಿತ್ಯಕ್ಕೆ ಇಲ್ಲಿ ಕ್ಲಿಕ್ಕಿಸಿ
- ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
- ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ
ಸಂಬಂಧ ಪುಸ್ತಕಗಳು
- ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ 41
- ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
- ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
- ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
- ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
- Study Package ….CPC
- ಸಮಾಜ ವಿಜ್ಷಾನ----೧೦ ನೇ ತರಗತಿ
ಬೋಧನೆಯ ರೂಪರೇಷೆಗಳು
- ಹವಾಗುಣ ಮತ್ತು ವಾಯುಗುಣದ ವ್ಯತ್ಯಾಸಗಳನ್ನು ಅರ್ಥೈಸುವುದು.
- ವಾಯುಗುಣಕ್ಕೂ ಹವಾಗುಣಕ್ಕೂ ಇರುವ ವ್ಯತ್ಯಾಸ ಗಳನ್ನು ತಿಳಿಯುವುದು.
- ಭಾರತದ ವಿವಿಧ ಪ್ರದೇಶಗಳ ಉಷ್ಣಾಂಶದ ವೈವಿಧ್ಯತೆಗಳನ್ನು ತಿಳಿಯುವುದು.
ಪರಿಕಲ್ಪನೆ #1 ವಾಯುಗುಣದ ಅರ್ಥ
ಕಲಿಕೆಯ ಉದ್ದೇಶಗಳು
- ವಾಯುಗುಣ ಎಂದರೇನು ಎಂಬುದನ್ನು ತಿಳಿಯುವುದು.
- ವಾಯುಗುಣಕ್ಕೂ ಹವಾಗುಣಕ್ಕೂ ಏನು ವ್ಯತ್ಯಾಸ?
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ವಾಯುಗುಣದ ಅರ್ಥ_ಚಟುವಟಿಕೆ1
- ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ವಾಯುಗುಣದ ಅರ್ಥ_ಚಟುವಟಿಕೆ2
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
- ಒಂದು ವೇಳೆ ಮಾನ್ಸೂನ್ ಮಾರುತಗಳಲ್ಲಿ ವೈಪರಿತ್ಯ ಉಂಟಾಗಿ ಮಳೆ ಬರದೇ ಹೋದರೆ ಏನಾಗುತ್ತದೆ? ಗುಂಪುಗಳಲ್ಲಿ ಚರ್ಚಿಸಿ.
ಯೋಜನೆಗಳು
ಸುಮಾರು ೧೫ ದಿನಗಳವರೆಗೆ ದಿನಪತ್ರಿಕೆಯಲ್ಲೋ ಅಥವಾ ದೂರದರ್ಶನದಲ್ಲಿಯೋ ಪ್ರತಿದಿನದ ಕರ್ನಾಟಕದ ಪ್ರಮುಖ ೫ ಪ್ರದೇಶಗಳ ಉಷ್ಣಾಂಶ ಗಳನ್ನು ದಾಖಲಿಸಿ ಒಂದು ಯೋಜನೆ ತಯಾರಿಸಿ.
ಸಮುದಾಯ ಆಧಾರಿತ ಯೋಜನೆಗಳು
ಹಿರಿಯರ ಜೊತೆ ಸಮಾಲೋಚಿಸಿ 20-30 ವರ್ಷಗಳ ಹಿಂದಿನ ವಾಯುಗುಣಕ್ಕೂ ಇಂದಿನ ವಾಯುಗುಣಕ್ಕೂ ಇರುವ ವ್ಯತ್ಯಾಸಗಳನ್ನು ತಿಳಿದು ಪಟ್ಟಿಮಾಡಿ
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ