ವಾಯುಗುಣದ ಋತುಮಾನಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಭಾರತದಲ್ಲಿ ಕಂಡು ಬರುವ ವಾರ್ಷಿಕ ವಾಯುಗುಣವನ್ನು ನಾಲ್ಕು ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.
- ಬೇಸಿಗೆ ಕಾಲ - ಮಾರ್ಚನಿಂದ ಮೇವರೆಗೆ.
- ನೈಋತ್ಯ ಮಾನ್ಸೂನ್ ಕಾಲ ಅಥವಾ ಮುಂಗಾರು ಮಳೆಗಾಲ - ಜೂನ್ ನಿಂದ ಸೆಪ್ಟಂಬರ್ ವರೆಗೆ
- ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಅಥವಾ ಹಿಂಗಾರು ಮಳೆಗಾಲ - ಅಕ್ಟೋಬರ್ ನಿಂದ ನವೆಂಬರ್ ವರೆಗೆ
- ಚಳಿಗಾಲ - ಡಿಸೆಂಬರ್ ನಿಂದ ಫೆಬ್ರುವರಿ ವರೆಗೆ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
NCERT 6 ನೇ ತರಗತಿಯ ಭೂಗೋಳಶಾಸ್ತ್ರ
ಉಪಯುಕ್ತ ವೆಬ್ ಸೈಟ್ ಗಳು
- http://www.indiatourismecatalog.com/india_climate_weather/india_weather_seasons.html
- http://www.wildland.com/destinations/asia/india/seasonsclimate.aspx
- http://www.almanac.com/content/indian-summer-what-why-and-when
- http://moreintelligentlife.com/content/john-parker/dance-birds-wisdom
ಸಂಬಂಧ ಪುಸ್ತಕಗಳು
- ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
- ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
- ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
- ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
- Study Package ….CPC
- ಸಮಾಜ ವಿಜ್ಷಾನ----೧೦ ನೇ ತರಗತಿ
ಬೋಧನೆಯ ರೂಪರೇಶಗಳು
- ಭಾರತದ ವಾಯುಗುಣವು ನಾಲ್ಕು ಋತುಮಾನಗಳನ್ನು ಹೊಂದಿದ್ದು ಅವು ಅನುಕ್ರಮವಾಗಿ ಒಂದು ವರ್ಷದಲ್ಲಿ ಬಂದು ಹೋಗುತ್ತವೆ.ಅವುಗಳ ಅನುಕ್ರಮಣಿಕೆಯ ಕಾರಣಗಳನ್ನು ಚರ್ಚಿಸುವುದು.
- ಪ್ರತಿ ಋತುಮಾನದಲ್ಲೂ ಉಷ್ಣಾಂಶದ ಏರಿಳಿತದ ಬಗ್ಗೆ ಮಾಹಿತಿಯನ್ನು ನೀಡುವುದು.
ಪರಿಕಲ್ಪನೆ # ವಾಯುಗುಣದ ಋತುಮಾನಗಳು
ಕಲಿಕೆಯ ಉದ್ದೇಶಗಳು
- ಋತುಮಾನಗಳ ವಾಯುಗುಣದ ಪರಿಸ್ಥಿತಿಯನ್ನು ಅರಿಯುವುದು.
- ಅಕ್ಟೋಬರ್ ನವೆಂಬರ್ ತಿಂಗಳನ್ನು ಮಳೆಗಾಲದಿಂದ ಚಳಿಗಾಲಕ್ಕೆ ವ್ಯತ್ಯಾಸವಾಗುವ ಪರ್ವಕಾಲ ಎಂದು ಕರೆಯಲು ಕಾರಣಗಳನ್ನು ಗುರುತಿಸುವುದು.
- ಮಾನ್ಸೂನ್ ಎಂಬ ಪದದ ಮೂಲವನ್ನು ಅರಿತು ಕಾರಣಗಳನ್ನು ತಿಳಿಯುವುದು.
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು