ಪರಿಸರ ಸಮತೋಲನ ಗುಂಪು ಚಟುವಟಿಕೆಗಳು
ಗುಂಪು ಚಟುವಟಿಕೆಗಳು
ಪಾಠದ ತಯಾರಿ
ವೀಡಿಯೋವನ್ನು ನೋಡಿ ಚರ್ಚೆ ಮಾಡುವುದು
ಕೆಳಗಿನ ಪ್ರಶ್ನೆಗಳನ್ನು ಕೇಳಿ ಚರ್ಚೆ ಮಾಡುವುದು
- ಮಕ್ಕಳಿಗೆ ಆಹಾರ ಸರಪಳಿ ವೀಡೀಯೋವನ್ನು ತೋರಿಸಿ ಅದರ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳಿಗೆ ತಮ್ಮ ದಿನನಿತ್ಯ ನೋಡುವ ಪ್ರಾಣಿ ಮತ್ತು ಪಕ್ಷಿಗಳ ಆಹಾರ ಪದ್ದತಿಯ ಬಗ್ಗೆ ಚರ್ಚೆ ಮಾಡುವುದು.
- ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿಯೊಂದು ಒಂದು ಗುಂಪಿಗೆ ಒಂದು ವಿಷಯವನ್ನು ನೀಡಿ ಅದರ ಬಗ್ಗೆ ಚರ್ಚೆ ಮಾಡುವುದು
ವಿಷಯಗಳು:
- ಸಸ್ಯಗಳ ಆಹಾರ
- ಸಸ್ಯಹಾರಿ ಪ್ರಾಣಿಗಳ ಆಹಾರ
- ಮಾಂಸಹಾರಿ ಪ್ರಾಣಿಗಳು ಆಹಾರ ಪದ್ದತಿ
- ಕೀಟಗಳು ಮತ್ತು ಜಲಚಾರ ಪ್ರಾಣಿಗಳ
- ಮಾನವರು
ಗುಂಪು ೧ ರ ಚಟುವಟಿಕೆಗಳು
ಆಹಾರದ ಸರಪಳಿಯ ಬಗ್ಗೆ ಚಿತ್ರದ ಮೂಲಕ ಮಕ್ಕಳಿಗೆ ತೋರಿಸಲು ಹೇಳುವುದು
ಒತ್ತಕ್ಷರ ಪದಗಳಲ್ಲಿ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನು ಪಟ್ಟಿ ಮಾಡುವುದು
- ಸಜಾತಿ ಒತ್ತಕ್ಷರ ಪದಗಳು :ಹೆಚ್ಚೆಚ್ಚು,ಎತ್ತರ,ಉದ್ದಕತ್ತುಳ್ಳ,ಮುನ್ನೆಚ್ಚರಿಕೆ,ಮಕ್ಕಳು,ಹೊಟ್ಟೆ
- ವಿಜಾತಿ ಒತ್ತಕ್ಷರಗಳು:ಸಾಮರ್ಥ್ಯ,ಸಸ್ಯಗಳು,ಸಿದ್ಧಾಂತ,ಪ್ರಾಣಿಗಳು
ಪರಿಸರಕ್ಕೆ ಸಂಬಂಧಿಸಿದಂತೆ ಪದಬಂಧ ರಚನೆ ಅರಣ್ಯ,ಅರಣ್ಯನಾಶ, ಕಾರ್ಖಾನೆಗಳು,ಮರ ಕಡಿಯುವುದು,ಮಳೆ,ನಗರ ನಿರ್ಮಾಣ,ಮಾನವನ ಅಗತ್ಯತೆ
ಪರಿಸರ ಸಮತೋಲನದ ಬಗೆಗಿನ ಪರಿಕಲ್ಪನೆ ನಕ್ಷೆಯನ್ನು ರಚನೆ ಮಾಡುವುದು ಆಹಾರ ಸರಪಳಿ ,ಅರಣ್ಯ ನಾಶ, ಮಾನವನ ಸ್ವಾರ್ಥ,ಅರಣ್ಯ ನಾಶಕ್ಕೆ ಕಾರಣಗಳು,ಅರಣ್ಯ ನಾಶದಿಂದಾಗುವ ಪರಿಣಾಮಗಳು,ಪರಿಸರನಾಶವನ್ನು ತಡೆಗಟ್ಟುವಲ್ಲಿನ ಕ್ರಮಗಳು